ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಚಿತ್ರವಿಚಿತ್ರವಾದ ಕಾನೂನುಗಳಿವೆ. ಕೆಲವು ಕಠಿಣವೆನಿಸಿದರೇ ಕೆಲವು ತಮಾಷೆಯಾಗಿರುತ್ತವೆ. ಬೊಲಿವಿಯಾದ ಲಾ ಪಜ್‍ನಲ್ಲಿ ವಿವಾಹಿತೆ ಮಹಿಳೆ ಒಂದು ಗ್ಲಾಸ್‍ಗಿಂತ ಹೆಚ್ಚು ವೈನ್ ಸೇವಿಸಿದರೇ ಅದು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಹಾಗೆಯೇ ಎಲ್ಲರಿಗೂ ಅಚ್ಚುಮೆಚ್ಚಿನ ಬಬಲ್ ಗಮ್ ಅಗಿಯುವ ಹವ್ಯಾಸವನ್ನು ಸಿಂಗಾಪುರದಲ್ಲಿ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೇ ಜೈಲಿಗೆ ಹೋಗಬೇಕಾಗುತ್ತದೆ. ಈ ಕಾನೂನುಗಳ ಹಿಂದೆ ದೇಶ ಹಾಗೂ ಜನರ ಹಿತದೃಷ್ಟಿ ಅಡಗಿದೆ ಎನ್ನಲಾಗಿದೆ..!
POPULAR STORIES :
ಫೈನಲ್ ಪಂದ್ಯದಲ್ಲಿ ಯುವಿ ಇರಬೇಕು ಕಣ್ರೀ..! ಗೆಲುವು ಗ್ಯಾರಂಟಿ..!!
ದಾದ್ರಿ ಹತ್ಯಾಕಾಂಡಕ್ಕೆ ರಾಜಕೀಯ ತಿರುವು..! ಯಾರನ್ನು ನಂಬೋದು ಹೇಳಿ..!?
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ..! ಇಪ್ಪತ್ನಾಲ್ಕು ಮಂದಿಯ ಆರೋಪ ಸಾಬೀತು..!
ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!
ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?