ಅವನ ಹೆಸರು ಸರ್ದಾರ್ ಜನ್ ಮಹಮ್ಮದ್ ಖಿಲ್ಜಿ. ಮೂಲತಃ ಪಾಕಿಸ್ತಾನದವ್ನು. ಅವನಿಗೆ ಈಗಾಗಲೇ ಮೂವರು ಪತ್ನಿಯರಿದ್ದಾರೆ. ಆ ಮೂವರು ಪತ್ನಿಯರಿಂದ ಮೂವತ್ತೈದು ಮಕ್ಕಳನ್ನು ಪಡೆದಿದ್ದಾನೆ. ಆದರೆ ಇಷ್ಟಕ್ಕೆ ಇವ್ನು ತೃಪ್ತನಾಗಿಲ್ಲ. ಅವನಿಗೆ ಇನ್ನೂ ಒಂದು ಮದ್ವೆಯಾಗಬೇಕಂತೆ. ಜೊತೆಗೆ ನೂರು ಮಕ್ಕಳ ತಂದೆಯಾಗಬೇಕಂತೆ. ಬರೀ ಮಕ್ಕಳನ್ನು ಮಾಡಲಿಕ್ಕೆಂದೆ ಪೌಷ್ಠಿಕಾಂಶವಿರುವ ಆಹಾರ ಸೇವಿಸುತ್ತಿದ್ದಾನಂತೆ. ಇಸ್ಲಾಂನಲ್ಲಿ ನಾಲ್ಕು ಮದ್ವೆಯಾಗಲು ಅವಕಾಶವಿದೆ ಎನ್ನುವುದನ್ನೇ ಅಸ್ತ್ರ ಮಾಡಿಕೊಂಡು ಬಾಣ ಬಿಡುತ್ತಲೇ ಇದ್ದಾನೆ. ಆದ್ರೆ ಇಸ್ಲಾಂನಲ್ಲಿ ನಾಲ್ಕು ಮದ್ವೆಗೆ ಅವಕಾಶ ಯಾಕಿದೆ ಎಂಬುದೇ ಇವನಂಥವರಿಗೆ ಗೊತ್ತಿಲ್ಲ. ತನ್ನ ತೆವಲಿಗೆ ಇಸ್ಲಾಂ ಧರ್ಮದ ಹೆಸರನ್ನು ಹೇಳುತ್ತಿದ್ದಾನೆ ಎಂಬುದು ಇವನನ್ನು ಬಲ್ಲವರ ಅಭಿಪ್ರಾಯ..!
POPULAR STORIES :
ಬಿಜೆಪಿ-ಕಾಂಗ್ರೆಸ್ ಮೈತ್ರಿ..! ಡಿಕೆಶಿ- ಯಡ್ಡಿ ಪ್ಲಾನ್ ಏನು..!?
8 ಕ್ಲಾಸ್‍ನ ಟೀಚರ್ 13ವರ್ಷದ ಸ್ಟೂಡೆಂಟ್‍ನಿಂದ ಗರ್ಭಿಣಿಯಾದ್ಲು..!! ಪಾಠ ಹೇಳಿಕೊಡ ಬೇಕಾದವಳು ಸರಸಕ್ಕೆ ಕರೆದ್ಲು..!
ಈ ಬಾರಿ ಎಷ್ಟು ವೀಕ್ಷಕರು ಐಪಿಎಲ್ ನೋಡಿದರು ಗೊತ್ತಾ..? ಮುಂದಿನ ಐಪಿಎಲ್ ಸರಣಿ ಯಾವ ಟಿವಿ ಪಾಲಾಗಲಿದೆ..?
ಪ್ರೀತಿಸಿದ ಹುಡುಗನ ನೆನಪಲ್ಲಿ..! ಇದು ನನ್ನೊಬ್ಬಳ ಕತೆಯಲ್ಲ, ಹುಡುಗಿಯರ ವ್ಯಥೆ!
ಐದು ಕೋಟಿ ಡೀಲ್ ರಹಸ್ಯ..! ಬೆಕ್ಕು ಕಣ್ಣು ಬಿಟ್ಟು ಹಾಲು ಕುಡಿದಿದೆ..!?
ಚರ್ಚ್ ಮೆಟ್ಟಿಲಿನ ಮೇಲೆ ಸೆಕ್ಸ್ ಮಾಡುವಂತಿಲ್ಲ..! ನಾಯಿಯನ್ನು ತಮಾಷೆ ಮಾಡಿದ್ರೇ ಜೈಲೂಟ ಫ್ರೀ..!!
ಮದ್ವೆಯಾದವ್ರು ಒಂದು ಗ್ಲಾಸ್‍ಗಿಂತ ಹೆಚ್ಚು ವೈನ್ ಸೇವಿಸುವಂತಿಲ್ಲ..! ಬಬಲ್ ಗಮ್ ಅಗಿದರೇ ಶಿಕ್ಷೆ ಗ್ಯಾರಂಟಿ..!