ರಷ್ಯಾದ ಕಮ್ಯುನಿಸ್ಟ್ ಆಡಳಿತವನ್ನು ಅರಗಿಕೊಂಡಿರುವ ಉತ್ತರ ಕೊರಿಯಾದ ಸಧ್ಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‍ಗೆ ವಿಪರೀತ ಯುದ್ಧದಾಹ. ಆಗಾಗ್ಗೆ ಅಮೆರಿಕಾವನ್ನು ಯುದ್ಧಕ್ಕೆ ಆಹ್ವಾನಿಸುತ್ತಲೇ ಇದ್ದಾನೆ. ಇವೆನಂಥಾ ತಲೆಕೆಟ್ಟವನೆಂದರೇ ಸ್ವಂತ ಮಾವನ ತಲೆಯನ್ನೇ ಕತ್ತರಿಸಿದ್ದ. ಮಾತುಕೇಳದ ಸೇನಾಧಿಪತಿಯನ್ನು ಕೊಂದಿದ್ದ. ಅವನ ವಿಕೃತಗಳು ಒಂದೆರಡಲ್ಲ. ನಾನು ಸಾಯೋದಕ್ಕೆ ರೆಡಿ, ನೀವು ರೆಡೀನಾ ಅಂತ ಶತ್ರುಗಳನ್ನು ಕೆಣಕುವ ಮನಃಸ್ಥಿತಿಯವ್ನು ಇವ್ನು. ಇವನಿಗಿಂತ ಬಹಳ ಹಿಂದಿದ್ದ ಮಾಜಿ ಸರ್ವಾಧಿಕಾರಿ ಕಿಮ್ ಜಾಂಗ್ ಇಲ್ ಎಂಬಾತನಿಗಿದ್ದ ವಿಕೃತಗಳ ಬೇರೆ. ಅವ್ನಿಗೆ ವಿಸ್ಕಿ ಕುಡಿಯುವಾಗ ನೀರಾನೆ, ಜೇಡ, ಹಾವಿನ ಮಾಂಸ ಬೇಕಾಗಿತ್ತು. ಅವನದ್ದೇ ರಕ್ತವಾಗಿದ್ದರಿಂದ ಕಿಮ್ ಜಾಂಗ್ ಉನ್ ಮೃಗದಂತೆ ವರ್ತಿಸುವುದರಲ್ಲಿ ಅಚ್ಚರಿಯೇನಿಲ್ಲ ಬಿಡಿ.
POPULAR STORIES :
ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?
ಇವ್ನಿಗೆ 3 ಹೆಂಡ್ತಿ, 35 ಮಕ್ಕಳು..! ನೂರು ಮಕ್ಕಳ ತಂದೆ ಆಗೋದೇ ಅವ್ನ ಟಾರ್ಗೆಟ್..!
ಬಿಜೆಪಿ-ಕಾಂಗ್ರೆಸ್ ಮೈತ್ರಿ..! ಡಿಕೆಶಿ- ಯಡ್ಡಿ ಪ್ಲಾನ್ ಏನು..!?
8 ಕ್ಲಾಸ್‍ನ ಟೀಚರ್ 13ವರ್ಷದ ಸ್ಟೂಡೆಂಟ್‍ನಿಂದ ಗರ್ಭಿಣಿಯಾದ್ಲು..!! ಪಾಠ ಹೇಳಿಕೊಡ ಬೇಕಾದವಳು ಸರಸಕ್ಕೆ ಕರೆದ್ಲು..!
ಈ ಬಾರಿ ಎಷ್ಟು ವೀಕ್ಷಕರು ಐಪಿಎಲ್ ನೋಡಿದರು ಗೊತ್ತಾ..? ಮುಂದಿನ ಐಪಿಎಲ್ ಸರಣಿ ಯಾವ ಟಿವಿ ಪಾಲಾಗಲಿದೆ..?
ಪ್ರೀತಿಸಿದ ಹುಡುಗನ ನೆನಪಲ್ಲಿ..! ಇದು ನನ್ನೊಬ್ಬಳ ಕತೆಯಲ್ಲ, ಹುಡುಗಿಯರ ವ್ಯಥೆ!