ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣದ ಅಸಹ್ಯ ಮಿತಿಮೀರುತ್ತಿರುವಾಗಲೇ ಅತ್ತ ಮುಂಬೈನ ಜೆ ಮ್ಯಾರಟ್ ಹೋಟೆಲ್‍ನಲ್ಲಿ ಅಶೋಕ್ ಖೇಣಿ ಅಸಹ್ಯವಾಗಿ ವಾಂತಿ ಮಾಡಿಕೊಂಡಿದ್ದಾರೆ. ಮುಂಬೈ ಟೈಮ್ಸ್ ನವ್ ವರದಿಗಾರ್ತಿ ಮೇಘಪ್ರಸಾದ್ `ನೀವು ಮುಂಬೈಗೆ ಯಾಕೆ ಬಂದಿದ್ದೀರಿ’ ಎಂದು ಕೇಳಿದ್ದಕ್ಕೆ ಸಿಟ್ಟಾದ ಖೇಣಿ ತಮ್ಮ ಭದ್ರತಾ ಸಿಬ್ಬಂದಿಗಳನ್ನು ಕರೆದು `ಇಸ್ ಸಾಲಿಕೋ ಅರೆಸ್ಟ್ ಕರೋ’ ಎಂದು ಕೂಗಿ ರಾಡಿ ಮಾಡಿಕೊಂಡಿದ್ದಾರೆ. ಈಗ ಖೇಣಿ ವಿರುದ್ಧ ಮುಂಬೈ ಪತ್ರಕರ್ತರ ಸಂಘ ಕ್ರಿಮಿನಲ್ ಕೇಸು ದಾಖಲಿಸಲು ಮುಂದಾಗಿದ್ದಾರೆ. ತಮ್ಮ ವಾಹಿನಿ ವರದಿಗಾರ್ತಿಯ ಬೆಂಬಲಕ್ಕೆ ನಿಂತ ಟೈಮ್ಸ್ ನವ್ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ, ಅಶೋಕ್ ಖೇಣಿಯವರ ನವರಂಧ್ರಗಳಿಂದ ನೀರಿಳಿಸಿದ್ದಾರೆ. ಇಂಥವ್ರೆಲ್ಲಾ ಜನಪ್ರತಿನಿಧಿಗಳು.. ನಾಚಿಕೆಯಾಗ್ಬೇಕು..!!
Watch how stung Karnataka MLA Ashok Kheny abuses TimesNow reporter
On Tape: Watch how stung Karnataka MLA Ashok Kheny abuses @TimesNow reporter #DemocracyForSale#SeatsForSalehttps://t.co/NKVSvHM6ys
— TIMES NOW (@TimesNow) June 6, 2016
UNCUT ಖೇಣಿ ನೀರಿಳಿಸಿದ ಅರ್ನಾಬ್ Video
POPULAR STORIES :
ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!
ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!
ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?
ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?
ಇವ್ನಿಗೆ 3 ಹೆಂಡ್ತಿ, 35 ಮಕ್ಕಳು..! ನೂರು ಮಕ್ಕಳ ತಂದೆ ಆಗೋದೇ ಅವ್ನ ಟಾರ್ಗೆಟ್..!
ಬಿಜೆಪಿ-ಕಾಂಗ್ರೆಸ್ ಮೈತ್ರಿ..! ಡಿಕೆಶಿ- ಯಡ್ಡಿ ಪ್ಲಾನ್ ಏನು..!?
8 ಕ್ಲಾಸ್‍ನ ಟೀಚರ್ 13ವರ್ಷದ ಸ್ಟೂಡೆಂಟ್‍ನಿಂದ ಗರ್ಭಿಣಿಯಾದ್ಲು..!! ಪಾಠ ಹೇಳಿಕೊಡ ಬೇಕಾದವಳು ಸರಸಕ್ಕೆ ಕರೆದ್ಲು..!