ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?

Date:

ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಚೇತರಿಕೆ ಕಂಡುಕೊಂಡಿದೆ. ಜೂನ್ ತಿಂಗಳ ಮಧ್ಯದಿಂದ ಚಿನ್ನದ ವಹಿವಾಟು ಕುಸಿತ ಕಂಡಿತ್ತು. ವಾರದಿಂದೀಚೆಗೆ ಚಿನ್ನದ ಬೆಲೆ ನಿರಂತರ ಇಳಿಕೆ ಕಂಡಿತ್ತು. ಸತತ ಇಳಿಕೆ ನಂತರ ಜೂನ್ 22ರಂದು ಚಿನ್ನದ ಬೆಲೆ ಕೊಂಚ ಏರಿಕೆ ಕಂಡಿತ್ತು.
ಬುಧವಾರ, ಜೂನ್ 23ರಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,250 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,340 ರೂಗೆ ತಲುಪಿದೆ. ಚೆನ್ನೈ, ಮುಂಬೈನಲ್ಲಿ ಬೆಲೆ ಏರಿಕೆಯಾಗಿದ್ದು, ಉಳಿದ ನಗರದಲ್ಲಿ ಸ್ಥಿರವಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.30%ರಷ್ಟು ಏರಿಕೆಯಾಗಿ 1,782.85 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.82%ರಷ್ಟು ಏರಿಕೆಯಾಗಿ 25.98 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 23ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ…

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 23: 44,100 ರೂ (-) 48,110 ರೂ (-)
ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (100 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 23: 46,250 ರೂ (-) 50,340 ರೂ (-)
ಜೂನ್ 22: 46,250 ರೂ (150 ರೂ ಏರಿಕೆ) 50,340 ರೂ (40 ರೂ ಏರಿಕೆ)
ಜೂನ್ 21: 46,100 ರೂ (40 ರೂ ಇಳಿಕೆ) 50,300 ರೂ (30 ರೂ ಇಳಿಕೆ)
ಜೂನ್ 20: 46,140 ರೂ (10 ರೂ ಇಳಿಕೆ) 50,330 ರೂ (10 ರೂ ಇಳಿಕೆ)
ಜೂನ್ 19: 46,150 ರೂ (250 ರೂ ಇಳಿಕೆ) 50,340 ರೂ (150 ರೂ ಇಳಿಕೆ)
ಜೂನ್ 18: 46,400 ರೂ (600 ರೂ ಇಳಿಕೆ) 50,490 ರೂ (410 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,900 ರೂಪಾಯಿ (100 ರೂ ಏರಿಕೆ)

Share post:

Subscribe

spot_imgspot_img

Popular

More like this
Related

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ! ನವದೆಹಲಿ:...

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರದಿಂದ 2025ನೇ ಸಾಲಿನ 'ಸಾರ್ವತ್ರಿಕ ರಜಾ' ದಿನಗಳ ಪಟ್ಟಿ ಬಿಡುಗಡೆ ಕರ್ನಾಟಕ...

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...