ಖಡಕ್ ಫೈಟು ಕಾಮಿಡಿ ಎಲ್ಲವೂ ಸೇರಿ ರೆಡಿಯಾಗಿರೋ 100% ಎಂಟ್ರಟೈನರ್ ಮೂವೀ ಅನ್ನೋದು ಸಿನಿಮಾತಂಡದ ಅನಿಸಿಕೆ. ಈ ಹಿಂದೆಯೇ ಚಿತ್ರದ ಹಾಡುಗಳನ್ನ ಅದ್ದೂರಿಯಾಗಿ ರಿಲೀಸ್ ಮಾಡಿದೆ ಚಿತ್ರತಂಡ. ಇನ್ನೂ ಎ.ಬಿ.ಸಿನಿಮಾ ಕ್ರಿಯೇಷನ್ಸ್ ಬ್ಯಾನರ್‍ನಡಿ ಸಿದ್ದವಾಗಿರೋ ಈ ಪ್ರೇಮಕಥೆಯನ್ನ ಅಷ್ಟೇ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ಧಾರೆ ಆನಂದ ಸಿ.ನ್ಯಾಮಗೌಡ. ವಿಜಯ್ ರಾಘವೇಂದ್ರ ನಿಧಿ ಸುಬ್ಬಯ್ಯ ಪೇರ್ ಸಿನಿಮಾದ ಒಂದು ಹೈಲೆಟಾದ್ರೆ, ಉಗ್ರಂ ತಿಲಕ್, ಚಿಕ್ಕಣ್ಣ, ಗುರುರಾಜ್ ಹೊಸಕೋಟೆ, ರಘುಭಟ್ ಸೇರಿದಂತೆ ಹಲವರಿರೋದು ಚಿತ್ರಕ್ಕೆ ಪ್ಲೇಸ್ ಪಾಯಿಂಟ್ ಆಗೋ ಸಾಧ್ಯತೆಗಳಿವೆ.
ನನ್ನ ನಿನ್ನ ಪ್ರೇಮಕಥೆ’ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ, ಜುಲೈ 8ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬರಲಿದೆ.
NNPK Trailer :
POPULAR STORIES :
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?