ಕಿಚ್ಚ ಸುದೀಪ್ ಹಾಗೂ ನಿತ್ಯ ಮೆನನ್ ನಟನೆಯ ಕೋಟಿಗೊಬ್ಬ-2 ಸಿನಿಮಾ ಟ್ರೇಲರ್ ನೋಡಿದ್ಮೇಲೆ ಸಿನಿಮಾ ದ ಕುರಿತು ನಿರೀಕ್ಷೆ ಹೆಚ್ಚಿದೆ. ಕಿಚ್ಚ ಸುದೀಪ್ ಮತ್ತು ನಿತ್ಯ ಮೆನನ್ ನಟನೆಯ ಸಿನಿಮಾದಲ್ಲಿ ರವಿಶಂಕರ್, ಸಾಧು ಕೋಕಿಲ, ಚಿಕ್ಕಣ್ಣ, ಪ್ರಕಾಶ್ ರೈ, ಶರತ್ ಲೋಹಿತಾಶ್ವರಂತಹ ಹಲವು ಕಲಾವಿದರು ಅದ್ಭುತ ನಟನೆಯ ಮೂಲಕ ಮತ್ತೆ ಸಿನಿ ಪ್ರಿಯರಿಗೆ ರಸೌದತಣ ಉಣಬಡಿಸಲಿದ್ದಾರೆ. ಸೂರಪ್ಪ ಬಾಬು ನಿರ್ಮಾಣದ ಈ ಸಿನಿಮಾಕ್ಕೆ ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.
ಸಿನಿಮಾದ ಕನ್ನಡ ಟ್ರೇಲರ್ ಮಾತ್ರವಲ್ಲ ತಮಿಳು ಟ್ರೇಲರ್ ಕೂಡ ಬಿಟ್ಟಿದ್ದಾರೆ. ಚಿತ್ರದ ತಮಿಳು ಅವತರಣಿಕೆ ‘ಮುಡಿಂಜಾಲ್ ಇವನ ಪುಡಿ’ ಮತ್ತು ಕನ್ನಡದ ಕೋಟಿಗೊಬ್ಬ2 ಟ್ರೇಲರ್ ಇಲ್ಲಿದೆ
POPULAR STORIES :
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!
ಮುಂಬೈನ ಮರೀನ್ ಡ್ರೈವ್‍ನಲ್ಲಿರೋ ಕಲ್ಲುಗಳೇಕೆ ಹೀಗಿವೆ ಗೊತ್ತಾ.?
ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?
ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!