ಪ್ರತಿಯೊಂದು ಹೆಣ್ಣು ತನ್ನ ಒಳ ಮನಸ್ಸಿನಲ್ಲಿ ತಾನೂ ಎಲ್ಲರಿಗಿಂತ ಅಂದವಾಗಿದ್ದೇನೆ ಎನ್ನುವ ಕಲ್ಪನೆ ಎಲ್ಲರಿಗಿರುವುದು ಸಹಜ. ಆದರೆ ತನ್ನನ್ನು ತಾನು ಎಲ್ಲೂ ವರ್ಣಿಸುಕೊಂಡು ನಡೆಯು ಹೆಣ್ಣು ಎಲ್ಲಿದ್ದಾರೆ ಹೇಳಿ?
ಅದರೆ ಇಲ್ಲೋಂದು ಹುಡುಗಿಗೆ ತನ್ನ ರೂಪವೇ ಆಕೆಗೆ ಶತ್ರುವಾಗಿ ಪರಿಗಣಿಸಿದೆ. ತನ್ನ ಮಗಳು ಅತೀ ಸುಂದರವಾಗಿದ್ದಾಳೆ ಎಂದು ಆಕೆಯನ್ನ ಹೊರಗಡೆ ಎಲ್ಲೂ ಕಳುಹಿಸದೇ ಮನೆಯಲ್ಲಿಯೇ ಕೂಡಿಹಾಕಿರುವ ಪೋಷಕರನ್ನು ನೀವೇಲ್ಲಾದರೂ ನೋಡಿದ್ದೀರಾ..
ರಷ್ಯಾ ದೇಶದ 26 ವರ್ಷ ವಯಸ್ಸಿನ ಈ ರೂಪದರ್ಶಿಯ ಹೆಸರು ಆಂಜಲಿಕಾ ಕೆನೊವಾ. ಮಾಡೆಲ್ ಆದ ಈಕೆ ಈಗ ಒಂದು ಡಾಲ್ ಗೊಂಬೆಯೊಂದಿಗೆ ದಿನ ಕಳೆಯುತ್ತಿದ್ದಾಳೆ.
ಮಾದಕ ಚೆಲುವೆಯಂತಿರುವ ಈಕೆ ಹೊರಗಡೆ ಯಾರೊಂದಿಗೆ ಬೆರೆಯಲು ಅನುಮತಿ ನೀಡದೇ ಈಕೆಯನ್ನು ಮನೆಯಲ್ಲೇ ಬಂಧಿಸಿದ್ದಾರೆ ಪೋಷಕರು. ಈ ಬೆಡಗಿ ತನ್ನ ದೇಹಕ್ಕೆ ಯಾವುದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ ಆದರೂ ಈಕೆ ಅಪ್ಪಟ ಗೊಂಬೆಯಂತೆ ಇದ್ದಾಳೆ ಈ ಬೆಡಗಿ. ದಿನಕ್ಕೆ ಮೂರು ಬಾರಿಯಂತೆ ವಾರದಲ್ಲಿ 5 ದಿನ ಜಿಮ್ ಮಾಡುವುದರಿಂದ ಈಕೆ ಆಕರ್ಷಕ ಮೈಕಟ್ಟನ್ನು ಹೊಂದಿದ್ದಾಳೆ ನೋಡಿ.. 5 ವರ್ಷ ವಯಸ್ಸಿಗೆ ತನ್ನ ತಾಯಿ ಈಕೆಗೆ ಡಾಲ್ ಗೊಂಬೆಗಳನ್ನು ತರಲು ಆರಂಭಿಸಿದ್ದು ಇಂದು ಆಕೆಯ ಜೀವನ ಅದರೊಂದಿಗೇ ಕಾಲ ಕಳೆಯುವಂತಾಗಿದೆ.
ಬಾರ್ಬಿ ಡಾಲ್ ತರನೇ ಚಿಕ್ಕಂದಿನಿಂದಲೂ ಡ್ರೆಸ್ಸಿಂಗ್ ಮಾಡ್ತಿರೋದಂತೆ
ತಾಯಿಯ ನಿರ್ದೇಶನದಂತೆ ಟೈಟ್ ವರ್ಕ್ ಔಟ್, ಡಯಟಿಂಗ್
ಬಾರ್ಬಿ ಡಾಲ್ ತರ ಕಾಣಿಸಬೇಕೆಂಬ ಅವರ ತಾಯಿಯ ಆಸೆಯಂತೆ, ಡಾಲ್ ತರನೇ ಜೀವನವಾಗಿದೆಯಂತೆ
ಇವಳ ಎಲ್ಲಾ ಬಟ್ಟೆ ಬರಿ ಆಯ್ಕೆ ಮಾಡೋದು ಇವಳ ತಾಯಿನೇ
ಇವಳು ಒಬ್ಬಳೇ ಎಲ್ಲು ಹೋಗುವಂತಿಲ್ಲ
ಅವಳಿಗೂ ಬಾಯ್ ಫ್ರೆಂಡ್ ಬೇಕಂತೆ ಆದರೆ ಚಾಕ್ ಲೇಟ್ ಬಾಯ್ ಬೇಡವಂತೆ
“As a result, I am not fit for real life – I’m like a living doll,” she said.
Childhood pic :
ಯಪ್ಪಾ ಇದು ಒಂದು ಲೈಫಾ..???
POPULAR STORIES :
ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.
ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!
ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???
ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!
ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.
ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!