ಆಗೆಲ್ಲಾ ಸಿನಿಮಾ ಹೀರೋಗಳಿಗೆ ವಿಲನ್‍ಗಳು ಎಷ್ಟೇ ಶೂಟ್ ಮಾಡುದ್ರೂ ಒಂದು ಗುಂಡೂ ಸಹ ನಾಯಕನಿಗೆ ತಗುಲುತ್ತಿರಲಿಲ್ಲ ಅದರಿಂದ ತಪ್ಪಿಸಿಕೊಳ್ಲುವುದೇ ಒಂದು ಮಿರಾಕಲ್ ದೃಶ್ಯವನ್ನು ಸಿನಿಮಾದಲ್ಲಿ ಕಟ್ಟಿಕೊಟ್ಟಿರುತ್ತಾರೆ ನಿರ್ದೇಶಕರು… ಆದರೆ ಇದೀಗ ಸೀರಿಯಲ್ ಧಾರಾವಾಹಿಗಳು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ ನೋಡಿ ಸ್ವಾಮಿ…
ತಮಿಳು ಧಾರಾವಾಹಿಯಾದ ಚಂದ್ರಲೇಖಾದಲ್ಲಿ ಮುಖ್ಯ ಪಾತ್ರದಾರಿಯಾಗಿ ನಟಿಸುತ್ತರುವ ಮಹಿಳೆಗೆ ಯಾರೋ ಅನಾಮಿಕ ವ್ಯಕ್ತಿ ಶೂಟ್ ಮಾಡುತ್ತಾನೆ ಆ ಗುಂಡು ನೇರವಾಗಿ ಆಕೆಯ ತಲೆಯ ಭಾಗದೊಳಗಿಂದ ಹಾದು ಹೋಗುತ್ತದೆ.. ಇಲ್ಲಿ ಆ ಮಹಿಳೆ ತನಗೆ ಏನೂ ಆಗಲಿಲ್ಲವೆಂಬ ರೀತಿಯಲ್ಲಿ ತನ್ನ ಗಂಡನ ಬಳಿ ಮಾತನಾಡುವ ಕಾಮಿಡಿ ಸೀನ್ ಇಲ್ಲಿದೆ ನೀವೆ ನೋಡಿ…
Video:
POPULAR STORIES :
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!