ಯಾರಾದ್ರೂ ಈ ಫೋಟೋ ದಲ್ಲಿರುವಾಕೆಯ ವಯಸ್ಸು ಎಷ್ಟೂಂತ ಕೇಳಿದ್ರೆ ಸಾಧಾರಣ 20-25 ಎಂಬ ಉತ್ತರ ಸಿಗಬಹುದು,ಆದ್ರೆ ನಿಮಗೆ ಆಕೆಯ ನಿಜವಾದ ವಯಸ್ಸನ್ನು ಕೇಳಿದಲ್ಲಿ ಆಶ್ಚರ್ಯವಾಗಬಹುದು.ಹೌದು..ರಿಸಾ ಹಿರಾಕೋ ಎಂಬ ಜಪಾನ್ ನ ಈ ಮಹಿಳೆಯ ವಯಸ್ಸು ಬರೋಬ್ಬರಿ 45 ವರುಷವಂತೆ.ಈಕೆಯ ಈ ಸೌಂದಯದಿಂದ ಈಕೆ ಈಗ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿದ್ದಾಳೆ.ಇನ್ಸ್ಟಾಗ್ರಾಂ ನಲ್ಲಿ ರಿಸಾಳ 94,000 ಫ಼ಾಲೋವರ್ಸ್ ಇದ್ದಾರೆ.ಈಕೆಯ ಅಭಿಮಾನಿಗಳು ಈಕೆಯ ವಯಸ್ಸಿನ ವಿಚಾರವನ್ನು ನಂಬಲು ತಯಾರಿಲ್ಲ,ಅಭಿಮಾನಿಗಳ ಪ್ರಕಾರ ಆಕೆಯ ವಯಸ್ಸು ಆಕೆ ಹೇಳಿರೋ ವಯುಸ್ಸಿನ ಅರ್ಧದಷ್ಟು ಆಗಿರಬಹುದು ಅನ್ನುತ್ತಾರೆ.ಅವರ ಫೋಟೋ ಗಳಿಗೆ ಇಂತಹವೇ ಕಾಮೆಂಟ್ಸ್ ಸಿಗುತ್ತಿರುತ್ತವೆ.ರಿಸಾ ಸೆಲ್ಫೀ ಜೊತೆಯಲ್ಲಿ ತನ್ನ ವಿವಿಧ ಭಾವ ಭಂಗಿಯ ಫೋಟೋಗಳನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುತ್ತಿರುತ್ತಾಳೆ.
ರಿಸಾಳ ವೆಬ್ ಸೈಟ್ ಹಾಗೂ ವಿಕಿಪೀಡಿಯಾ ಪೇಜ್ ನಲ್ಲಿ ದೊರಕಿದ ಮಾಹಿತಿಯಂತೆ ಆಕೆ ಹುಟ್ಟಿದ್ದು 14-02-1971 ರಂದು ಟೋಕ್ಯೋದಲ್ಲಂತೆ.ಈ ಲೆಕ್ಕಾಚಾರ ತಗೊಂಡ್ರೆ ಆಕೆಯ ವಯಸ್ಸು 45 ಆಗಿರುತ್ತದೆ.
ನೋಡಿದ್ರಾ…ಮುಖ ನೋಡಿ ಮೊಳ ಹಾಕಬೇಡ ಅಂತ ಇಂತಹವರನ್ನು ನೋಡಿಯೇ ಅಂತಿದ್ರೇನೋ???
POPULAR STORIES :
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!