ಫಿಲ್ಮ್ಸ್ , ಸಾಂಗ್ಸ್, ಸಾಫ್ಟ್ ವೇರ್ ಗಳನ್ನ ಉಚಿತವಾಗಿ ಡೌನ್‍ಲೋಡ್ ಮಾಡಿ ವೀಕ್ಷಿಸುವ ಬಳಕೆದಾರರಿಗೆ ಇದೊಂದು ಕಹಿ ಸುದ್ದಿ. ಇನ್ಮುಂದೆ ಜನಪ್ರೀಯ ಜಾಲತಾಣವಾದ ಟೊರೆಂಟ್ಸ್ ಸತತ 13 ವರ್ಷಗಳ ನಿರಂತರ ಸೇವೆ ನಂತರ ಇದೀಗ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದೆ…!
ಹೌದು ಟೊರೆಂಟ್ಸ್ ಇದೀಗ ಮುಚ್ಚಲ್ಪಟ್ಟಿದೆ. ಗೌಪ್ಯತೆಗೆ ಸಂಬಂಧಿಸಿದಂತೆ ಕಾನೂನು ಉಲ್ಲಂಘಿಸಿದ ಆರೋಪದಡಿ ಕಿಕ್ಯಾಸ್ ಟೋರೆಂಟ್ಸ್ ಸ್ಥಾಪಕನನ್ನು ಕೆಲವು ವಾರಗಳ ಹಿಂದೆ ಬಂಧಿಸಲಾಗಿತ್ತು. ಹಕ್ಕು ಸ್ವಾಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ಈ ಸಂಸ್ಥೆ ಹಲವಾರು ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ತಮ್ಮ ಮುಖ ಪುಟದಲ್ಲಿ ಭಾವನಾಕ್ಮಕ ಸಂದೇಶಗಳನ್ನು, ಉಚಿತ ಹಾಗೂ ಪ್ರಬಲವಾದ ಬೃಹತ್ ಯಂತ್ರ ವಾಗಿತ್ತು ಎಂದೆಲ್ಲಾ ಹಾಕಿಕೊಂಡಿತ್ತು. ಇದೀಗ ಅದನ್ನು ಶೋಧಿಸಲು ಹೊರಟರೆ ಟೊರೆಂಟ್ಸ್ ಎಂದಿಗೂ ನಿಮ್ಮನ್ನು ಪ್ರೀತಿಸುತ್ತದೆ ವಿದಾಯ ಎಂದು ತೋರಿಸುತ್ತದೆ. ಪೈರೇಟ್ಸ್ ಬೇ ಎಂಬ ವೆಬ್‍ಸೈಟ್ ನಂತರ ಮುಚ್ಚಲ್ಪಟ್ಟ ಎರಡನೇ ವೆಬ್ ಸೈಟ್ ಇದಾಗಿದೆ.
POPULAR STORIES :
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!