ಇಲ್ಲೊಬ್ಬ ಸೈನಿಕ ತನ್ನ ದೇಶ ಪ್ರೇಮವನ್ನು ಯಾವ ಮಟ್ಟಕ್ಕೆ ತೋರಿಸಿದ್ದಾನೆ ಅಂದ್ರೆ ಆತನಿಗೆ ಕೈ ಎತ್ತಿ ಸೆಲ್ಯೂಟ್ ಮಾಡಿದ್ರು ಸಾಲದು ನೋಡಿ..
ವಿವಾದಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಪ್ರದೇಶದಲ್ಲಿ ಈ ಧೀರ ಯೋಧ ತನ್ನ ಪ್ರಾಣದ ಆಸೆಯನ್ನೂ ತೊರೆದು ಬಹು ದೊಡ್ಡ ಸಾಹಸವನ್ನು ಮೆರೆದಿದ್ದಾರೆ. ಪಾಕಿಸ್ತಾನ ಬೆಂಬಲಿತ ದುಷ್ಟರ್ಮಿಗಳು ಮೊಬೈಲ್ ಟವರ್ ಮೇಲೆ ಪಾಕಿಸ್ತಾನ ಧ್ವಜವನ್ನು ಹಾರಿಸಿದ್ದರು. ಅದನ್ನು ಕಂಡ ಯೋಧ ಸೆಪೋಯ್ ಸಚಿನ್ ಕೆಂಡಾಮಂಡಲವಾಗಿ ಕೂಡಲೇ ಟವರ್ ಮೇಲೆ ಹತ್ತಿ ಪಾಕ್ ಧ್ವಜವನ್ನು ಕಿತ್ತೆಸೆದು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಇಂತಹ ದೇಶ ಭಕ್ತನ ಸಾಹಸವನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
POPULAR STORIES :
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!
ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!
ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ