ಪಂಚ್ ಡೈಲಾಗ್ ಮೂಲಕ ಪಡ್ಡೆ ಹುಡುಗರ ಮನಗೆದ್ದ ನೀರ್ ದೋಸೆ ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನವರಸ ನಾಯಕ ಜಗ್ಗೇಶ್, ಹರಿಪ್ರೀಯ, ದತ್ತಣ್ಣ ನಟನೆಯ ನೀರ್‍ದೋಸೆ ಚಲನಚಿತ್ರ ವಾರಾಂತ್ಯಕ್ಕೆ ಸಖತ್ ಕಲೆಕ್ಷನ್ ಕೂಡಾ ಆಗ್ತಾ ಇದೆ. ನೀರ್‍ದೋಸೆ ಚಲನಚಿತ್ರ ಬಿಡುಗಡೆಯಾದ ವಾರದೊಳಗೆ ಬರೋಬ್ಬರಿ 10 ಕೋಟಿ ರೀಚ್ ಮಾಡಿದೆ ಎಂಬ ಮಾತು ಚಂದನವನದಲ್ಲಿ ಸದ್ದು ಮಾಡ್ತಾ ಇದೆ. ಇನ್ನು ಈ ಚಿತ್ರದ ಕುರಿತಾಗಿ ಪ್ರೇಕ್ಷಕರಿಂದಲೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
POPULAR STORIES :
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!