No menu items!
12.4 C
Munich
Wednesday, April 29, 2026

ಸಲ್ಮಾನ್ ಖಾನ್ ಹಾಗೂ ಪ್ರೇಮ್ ಗೂ ಎನ್ ಸಂಬಂಧ ಗೊತ್ತಾ…? ಇಲ್ಲಿದೆ ಸಲ್ಮಾನ್ ಪ್ರೇಮ್ ಕಹಾನಿ..

Must read

ಕೆಲವು ಹೀರೋಗಳಿಗೆ ಒಂದೊಂದು ನಂಬಿಕೆ ಇರುತ್ತೆ. ಸಿನಿಮಾದಲ್ಲಿ ಇ ತರ ಸ್ಟೈಲ್ ಮಾಡಿದ್ರೆ ಸಿನಿಮಾ ಹಿಟ್ ಆಗುತ್ತೆ, ಇಂತಹ ಹೀರೋಯಿನ್ ಜೊತೆಗೆ ಮಾಡಿದ್ರೆ ಹಿಟ್ ಆಗುತ್ತೆ, ಇಂತಹಾ ದಿನ ರಿಲೀಸ್ ಮಾಡುದ್ರೆ ಹಿಟ್ ಆಗುತ್ತೆ ಅಂತ..! ಹಾಗೇ ಕೆಲವು ಹೀರೋಗಳಿಗೆ ಸಿನಿಮಾದಲ್ಲಿ ಇಂತಹ ಹೆಸರಿಟ್ಟುಕೊಂಡ್ರೆ ಹಿಟ್ ಆಗುತ್ತೆ ಅನ್ನೋ ನಂಬಿಕೆ. ಹಾಗಾಗಿಯೇ ಶಾರುಖ್ ಅವರ ಸಾಕಷ್ಟು ಸಿನಿಮಾಗಳಲ್ಲಿ ರಾಹುಲ್ ಅನ್ನೋ ಹೆಸರು ಇಟ್ಕೋತಾರೆ.. ಹಾಗೇ ನಮ್ಮ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಪಾಲಿನ ಅತ್ಯಂತ ಹೆಚ್ಚು ಪ್ರಿಯವಾದ ಆನ್ ಸ್ಕ್ರೀನ್ ಹೆಸರ್ಯಾವುದು ಗೊತ್ತಾ..? `ಪ್ರೇಮ್.’..!
ಹೌದು ಸಲ್ಮಾನ್ ತಮ್ಮ ಮೊಟ್ಟ ಮೊದಲು ಹಿರೋ ಆದ ಸಿನಿಮಾ ` ಮೈನೇ ಪ್ಯಾರ್ ಕಿಯಾ’ ದಲ್ಲಿ ಪ್ರೇಮ್ ಅಂತ ಹೆಸರಿಟ್ಟುಕೊಂಡು ಎಂಟ್ರಿಕೊಟ್ರು. ಅಲ್ಲಿಂದ ಇಲ್ಲೀ ತನಕ ಅವರು ಆಕ್ಟ್ ಮಾಡಿರೋ ನಾರಾರು ಸಿನಿಮಾಗಳಲ್ಲಿ, ಬರೋಬ್ಬರಿ ಹದಿನೈದು ಸಿನಿಮಾಗಳಲ್ಲಿ ಅವರ ಆನ್ ಸ್ಕ್ರೀನ್ ಹೆಸರು `ಪ್ರೇಮ್’..! ಪ್ರೇಮ್ ಅಂತ ಹೆಸರಿಟ್ಟುಕೊಂಡ್ರೆ ಸಿನಿಮಾ ಓಡುತ್ತೆ ಅನ್ನೋದು ಸಲ್ಮಾನ್ ನಂಬಿಕೆಯಂತೆ.. ಹಾಗಾಗಿಯೇ ಇನ್ನೇನು ರಿಲೀಸ್ ಗೆ ರೆಡಿ ಆಗ್ತಿರೋ `ಪ್ರೇಮ್ ರತನ್ ಧನ್ ಪಾವೋ’ ಸಿನಿಮಾದಲ್ಲೂ ಸಲ್ಮಾನ್ ಖಾನ್ ಹೆಸರು `ಪ್ರೇಮ್’..! ಇದು ಸಲ್ಮಾನ್ ಜೀವನದ ಪ್ರೇಮ್ ಕಹಾನಿ ಅಂದ್ರೂ ತಪ್ಪಲ್ಲ..!
ಹಾಗೆ ಸಲ್ಮಾನ್ ಅಭಿನಯಿಸಿರೋ ಯಾವ್ಯಾವ ಸಿನಿಮಾದಲ್ಲಿ `ಪ್ರೇಮ್’ ಅಂತ ಹೆಸರಿಟ್ಟುಕೊಂಡಿದ್ದಾರೆ ಅನ್ನೋ ಲೀಸ್ಟ್ ಇಲ್ಲಿದೆ ನೋಡಿ..!
ಮೈನೇ ಪ್ಯಾರ್ ಕಿಯಾ
ಅಂದಾಜ್ ಅಪ್ನ ಅಪ್ನಾ
ಹಮ್ ಆಪ್ಕೆ ಹೇ ಕೌನ್..?
ಜುಡುವಾ
ದೀವಾನಾ ಮಸ್ತಾನಾ
ಬೀವಿ ನಂಬರ್ 1
ಸಿರ್ಫ್ ತುಮ್
ಹಮ್ ಸಾಥ್ ಸಾಥ್ ಹೇ
ಚಲ್ ಮೇರೆ ಭಾಯ್
ಕಹೀ ಪ್ಯಾರ್ ನ ಹೋಜಾಯೇ
ನೋ ಎಂಟ್ರಿ
ಮಾರಿ ಗೋಲ್ಡ್
ಪಾರ್ಟ್ ನರ್
ರೆಡಿ
ಪ್ರೇಮ್ ರತನ್ ಧನ್ ಪಾವೋ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಅಕ್ಟೋಬರ್ 14ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್..!

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮದಂತೆ ಇದೆಯಲ್ಲಾ..?

ಫಿಲ್ಮ್ ಫೇರ್ ಪಡೆಯದ ಅದ್ಭುತ ಸ್ಟಾರ್ ಗಳು..!..!

ಶಂಕ್ರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು..?

ಗುದ್ದಿದ ಕಾರನ್ನ ನಾಯಿ ಏನ್ ಮಾಡ್ತು ಗೊತ್ತಾ.. ?

ಭಾರತ ಬದಲಾಗ್ಲೇ ಬೇಕು..! ಅದಕ್ಕೆ ನಾವೇನ್ ಮಾಡ್ಬೇಕು..?

ಧರ್ಮಕ್ಕಿಂತ “ಸ್ನೇಹ”ವೇ ದೊಡ್ಡದೆಂದು ಸಾರಿದ “ರಜಾಕ್ ಖಾನ್ ಟಿಕಾರಿ”..!

ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article