No menu items!
21.7 C
Munich
Thursday, July 9, 2026

ಜೈಲಿನಲ್ಲಿದ್ರೂ ರೌಡಿ ಉಮೇಶ್ ಬರ್ತಡೆ ಸೆಲೆಬ್ರೆಷನ್ !

Must read

ಬೆಂಗಳೂರು: ರೌಡಿ ಉಮೇಶ್ ಬರ್ತಡೇ ಜೈಲಿನಲ್ಲಿದ್ರೂ ಜೋರಾಗಿದೆ. U Boss ಅಂತಾ ಕೇಕ್ ಮಾಡಿಸಿ ಉಮೇಶನ ಸಹಚರರು ಸಂಭ್ರಮಿಸಿದ ಘಟನೆ ನಡೆದಿದೆ.

ಉಗ್ರಂ ಸಿನಿಮಾದ ಡೈಲಾಗ್ , ಸಾಂಗ್ ಹಾಕಿ ಹವಾ ಕ್ರಿಯೆಟ್ ಮಾಡಿದ್ದಾರೆ ಈ ಕಿಡಿಗೇಡಿಗಳು. ಪೀಣ್ಯದ ಉಮೇಶನ ಏರಿಯಾದಲ್ಲಿ ಅಕ್ಟೋಬರ್ ನಲ್ಲಿ ಬರ್ತಡೆ ಸೆಲೆಬ್ರೆಷನ್ ನಡೆದಿದ್ದು, ರೌಡಿ ಆನಂದನ ಕೊಲೆ ಕೇಸಲ್ಲಿ ರೌಡಿ ಉಮೇಶ ಜೈಲಿಗೆ ಹೋಗಿದ್ದಾನೆ.

ಜೈಲಿನಲ್ಲಿ ಉಮೇಶ ಬರ್ತಡೆ ಆಚರಿಸಿಕೊಂಡಿದ್ದಾನೆ. ಬ್ಯಾರಕ್ ನಲ್ಲಿ ಬರ್ತಡೆ ಆಚರಿಸಿಕೊಂಡು ಹಾರ ಹಾಕಿಕೊಂಡು ಪೋಸ್ ಕೊಟ್ಟಿದ್ದ ಆಸಾಮಿ, ಸಿಸಿಬಿ ತನಿಖೆಯಲ್ಲಿ ಬರ್ತಡೆ ವಿಚಾರ ಬದಲಾಗಿದೆ. ಇತ್ತ ಏರಿಯಾದಲ್ಲೂ ರೌಡಿ ಸಹಚರರಿಂದ ಸೆಲೆಬ್ರೆಷನ್ ನಡೆದಿದೆ. ಏರಿಯಾದಲ್ಲಿ ಕೇಕ್ ಕಟ್ ಮಾಡಿಸಿ ಹವಾ ಕ್ರಿಯೇಟ್ ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article