No menu items!
15.6 C
Munich
Monday, July 6, 2026

ಬಿಜೆಪಿ ಸೇರಲಿದ್ದಾರೆ ಡಾ ಸಿಎನ್‌ ಮಂಜುನಾಥ್.. ?

Must read

ಬೆಂಗಳೂರು: ಹೃದಯ ತಜ್ಞ, ಜಯದೇವ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಸಿಎನ್‌ ಮಂಜುನಾಥ್‌ ಅವರು ಇಂದು ಬೆಳಗ್ಗೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್‌ ಎದುರು ಕಣಕ್ಕಿಳಿದಿರುವ ಅವರು, ಇಂದು ಬೆಳಗ್ಗೆ ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿ ಕಮಲ ಬಾವುಟವನ್ನು ಮಂಜುನಾಥ್‌ ಅವರು ಹಿಡಿಯಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಂಜುನಾಥ್‌ ಅವರು ಕಮಲ ಬಾವುಟವನ್ನು ಹಿಡಿಯಲಿದ್ದಾರೆ.

- Advertisement -spot_img

More articles

- Advertisement -spot_img

Latest article