ಉರಿಯ ಭಾರತೀಯ ಸೇನಾ ಪ್ರದೇಶದ ಮೇಲೆ ಉಗ್ರರು ನಡೆಸಿದ ಧಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳ ವ್ಯವಸ್ಥೆಯೇ ಈಗ ಅಸ್ತವ್ಯಸ್ಥಗೊಂಡಿದೆ. ಪಾಕ್‍ನ ಈ ಕಿಡಿಗೇಡಿತನಕ್ಕೆ ಭಾರತ ಸೇರಿದಂತೆ ವಿಶ್ವದಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ ಫೇಸ್‍ಬುಕ್ ಟ್ವಿಟರ್‍ಗಳಲ್ಲಂತೂ ಸಾಕಷ್ಟು ಚರ್ಚೆಗಳು, ಪಾಕಿಸ್ತಾನದ ವಿರುದ್ದದ ಘೋಷಣೆಗಳು ಹರಿದಾಡ್ತಾ ಇದೆ. ಒಂದು ಕಡೆ ಭಾರತೀಯ ಪ್ರಜೆಗಳು ತಮ್ಮ ಸಿಟ್ಟು ಹಾಗೂ ಆಕ್ರೋಶವನ್ನ ವ್ಯಕ್ತ ಪಡುಸ್ತಾ ಇದ್ರೆ ಇನ್ನೊಂದೆಡೆ ಪಾಕಿಸ್ತಾನಿ ಪ್ರಜೆಯೊಬ್ಬ ಟ್ವಿಟರ್ ಖಾತೆಯಲ್ಲಿ ಗೂಗಲ್ ಸಲಹೆ ಬಳಸಿಕೊಂಡು ಭಾರತವನ್ನು ಟ್ರೋಲ್ ಮಾಡಲು ಪ್ರಯತ್ನಿಸಿದ್ದ.. “ಭಾರತವು ಯಾಕೆ ಒಲಂಪಿಕ್ ನಲ್ಲಿ ಸೋಲತ್ತೆ, ಭಾರತ ಯಾಕೆ ಎಲ್ಲದಕ್ಕೂ ಪಾಕಿಸ್ತಾನವೇ ಕಾರಣ ಎಂದು ಹೇಳಿಕೊಂಡು ಬರೆತ್ತೆ” ಎಂಬಿತ್ಯಾದಿ ಗೂಗಲ್ ಸಲಹೆಯ ಫೋಟೋವನ್ನು ಟ್ವಿಟರ್‍ನಲ್ಲಿ ಅಪ್‍ಡೇಟ್ ಮಾಡಿದ್ದಾನೆ.
ಅದಕ್ಕೆ ಸರಿಯಾದ ಪಂಚ್ ನೀಡಿದ ಭಾರತೀಯರು ಪಾಕಿಸ್ತಾನದ ಕುರಿತಾದ ಟ್ರೋಲ್‍ಗಳನ್ನು ಹಾಕೋ ಮೂಲಕ ನೀನು ಮೊದಲು ಇದಕ್ಕೆ ಉತ್ತರ ಕೊಡು ಎಂದು ಸಖತ್ ಟಾಂಗ್ ಕೊಟ್ಟಿದ್ದಾರೆ ನೊಡಿ…
Like us on Facebook The New India Times
POPULAR STORIES :
“ಅಣ್ಣಾ ಕಿಸಾನ್ ಬಾಬುರಾವ್ ಹಜಾರೆ” ಈ ಬಾರಿಯ ಕಪಿಲ್ ಶರ್ಮಾ ಶೋನಲ್ಲಿ..!
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?