ಹಾಲಿವುಡ್‍ನ ಸುಪ್ರಸಿದ್ದ ಎಲೆನ್ ರಿಯಾಲಿಟಿ ಶೋನಲ್ಲಿ ಸೆಲೆಬ್ರೆಟಿಗಳದ್ದೇ ಫುಲ್ ಹವಾ.. ಹೊಸ ಹೊಸ ಸೆಲೆಬ್ರೆಟಿಗಳನ್ನು ಕರೆ ತರುವ ಈ ಎಲೆನ್ ವಿಶ್ವದೆಲ್ಲೆಡೆ ತನ್ನ ಹೆಸರಿನಿಂದಲೇ ಪ್ರಖ್ಯಾತಿಗಳಿಸಿದ್ದಾಳೆ. ಕೇವಲ ಸೆಲೆಬ್ರೆಟಿಗಳಿಗೆ ಮಾತ್ರ ಅವಕಾಶವಿರೋ ಈ ಶೋನಲ್ಲಿ ನಮ್ಮ ಭಾರತೀಯ ಯೂಟ್ಯೂಬ್ ಪೋರನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ ನೋಡಿ..
ವಿಧ ವಿಧದ ಅಡುಗೆಗಳನ್ನು ಮಾಡುವುದು ಹೇಗೆ ಎಂದು ಯೂಟ್ಯೂಬ್ ಮೂಲಕ ಹೇಳಿಕೊಟ್ಟು ಸಖತ್ ಪಾಪುಲರ್ ಆಗಿರೋ ಕೇರಳ ಮೂಲದ 6 ವರ್ಷದ ಪೋರ ಕಿಚ್ಚ ಎಲೆನ್ ರಿಯಾಲಿಟಿ ಶೋನಲ್ಲಿ ಎಲೆನ್ ಜೊತೆ ಕುಕ್ಕಿಂಗ್ ಶೋ ಸಖತ್ ಹಿಟ್ ಆಗಿದೆ ನೋಡಿ.. ಕೇರಳ ಶೈಲಿಯ ಸಾಂಪ್ರದಾಯಿಕ ಆಹಾರವಾದ ಸ್ಟೀಮ್ ರೈಸ್ ಕೇಕ್ (ಪುಟ್ಟು) ಮಾಡೋದನ್ನ ಹೇಳಿಕೊಟ್ಟಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಆ ಬಾಲಕನ ಕ್ರೀಯಾಶೀಲತೆ ಕಂಡ ಪ್ರೇಕ್ಷಕರು ಕಿಚ್ಚಾಗೆ ಫಿದಾ ಆಗ್ಬಿಟ್ಟಿದ್ದಾರೆ ನೋಡಿ… ಇತ ನಡೆಸೋ ಕಿಚ್ಚಾ ಟ್ಯೂಬ್ ಕುಕಿಂಗ್ ಯೂಟ್ಯೂಬ್‍ನಲ್ಲಿ 2,66,000 ವೀವರ್ಸ್‍ನ್ನು ಹೊಂದಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಮಟ್ಟದ ಸಾಧನೆ ಮಾಡಿದ್ದ ಈತನಿಗೆ ಫೇಸ್ಬುಕ್ ಸಂಸ್ಥೆ ಒಂದು ವೀಡಿಯೋಗೆ 2000 ಅಮೇರಿಕನ್ ಡಾಲರ್ ನೀಡಿದೆ..! ನಿಮ್ಗೂ ಕೇರಳ ಶೈಲಿಯ ಸ್ಟೀಮ್ ರೈಸ್ ಕೇಕ್ ಮಾಡ್ಕೊಳ್ಬೇಕು ಅಂತಾದ್ರೆ ಕಿಚ್ಚನ ಈ ವೀಡಿಯೋ ನೋಡಿ.. ಮನೇಲಿ ಮಾಡ್ಕೊಳ್ಳಿ…
Like us on Facebook The New India Times
POPULAR STORIES :
“ಅಣ್ಣಾ ಕಿಸಾನ್ ಬಾಬುರಾವ್ ಹಜಾರೆ” ಈ ಬಾರಿಯ ಕಪಿಲ್ ಶರ್ಮಾ ಶೋನಲ್ಲಿ..!
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?