ಮತ್ತಿನಲ್ಲಿದ್ದ ಯುವತಿ ಅಪರಿಚಿತ ವ್ಯಕ್ತಿಗಳ ಸಹಾಯಕ್ಕಾಗಿ ಅಂಗಲಾಚಿದಳು..! ಆದ್ರೆ ಆಕೆ ಕುಡಿಯುವ ಉದ್ದೇಶವೇನಿತ್ತು…?

admin
1 Min Read

ಭಾರತದಲ್ಲಿ ಸ್ತ್ರೀಯರಿಗೆ ಹೆಚ್ಚಿನ ರಕ್ಷಣೆ ಇಲ್ಲ ಎಂಬುದನ್ನ ಇಲ್ಲಿನ ಸಮಾಜದಲ್ಲಿ ನಡೆಯೋ ಮಹಿಳೆಯರ ಮೇಲಿನ ದಬ್ಬಾಳಿಕೆಯಿಂದ ನಮಗೆ ಅರಿವಾಗುತ್ತೆ. ಒಂಟಿ ಹೆಣ್ಣಿನ ಮೇಲೆ ತಮ್ಮ ಬಲ ಪ್ರಯೋಗ ಮಾಡೋ ನಮ್ಮ ನಡುವಿನ ಅನೇಕ ನೀಚ ಪುರುಷರ ನಡುವೆಯೂ ಬಹಳಷ್ಟು ಜನ ಒಳ್ಳೆಯ ವ್ಯಕ್ತಿಗಳೂ ಇರ್ತಾರೆ ಅನ್ನೋದಕ್ಕೆ ಈ ವೀಡಿಯೋ ಸೂಕ್ತ ಉದಾಹರಣೆ.
ಯುವತಿಯೋರ್ವಳು ತಮ್ಮ ಸ್ನೇಹಿತರ ಜೊತೆ ಪಾರ್ಟಿಯಲ್ಲಿ ಪಾಲ್ಗೊಂಡು ಕಂಠ ಪೂರ್ತಿ ಕುಡಿದು ತಾನು ಸೇರ ಬೇಕಾದ ಸ್ಥಳಕ್ಕೆ ಸೇರಲಾರದೇ ಅಪರಿಚಿತರ ಸಹಾಯ ಕೇಳಲು ಮುಂದಾಗುತ್ತಾಳೆ. ಈ ವೇಳೆ ಅಪರಿಚಿತ ವ್ಯಕ್ತಿಗಳ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದನ್ನ ಈ ವೀಡಿಯೋ ಮುಖಾಂತರವಾಗಿ ತಿಳಿಸಿಕೊಡಲಾಗಿದೆ. ಇನ್ನೊಂದು ವಿಷಯ ಅಂದ್ರೆ ಸಾಮಾಜಿಕ ಕಳಕಳಿಗಾಗಿ ಎವಿಆರ್ ಪ್ರಾಂಕ್ ಟಿವಿ ಮಾಡಿದ್ದ ಒಂದು ಸಣ್ಣ ಸೋಶಿಯಲ್ ಎಕ್ಸ್ ಪೆರಿಮೆಂಟ್ ಅಷ್ಟೆ.. ಈ ವಿಡೀಯೋ ನೋಡಿದ್ಮೇಲೆ ನಿಮಗೂ ಸಮಾಜದಲ್ಲಿರುವ ಒಳ್ಳೆಯ ಜೆಂಟಲ್‍ಮ್ಯಾನ್‍ಗಳ ಬಗ್ಗೆ ತಿಳಿಯುತ್ತೆ..

Like us on Facebook  The New India Times

POPULAR  STORIES :

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!

ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!

ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

Share This Article
Leave a Comment