ಇಂದು ಗುರುವಾರ ಸುದ್ದಿ ವಾಹಿನಿಗಳಿಗೆ ಟಿಆರ್ ಪಿ ವಾರ ಅಂದ್ರೆ ತಪ್ಪಾಗಲಾರದು. ಈ ಬಾರಿ ಯಾವ ವಾಹಿನಿಗೆ ಎಷ್ಟು ಟಿಆರ್ ಪಿ ಬಂದಿದೆ ಅನ್ನೊದರ ಡೀಟೇಲ್ಸ್ ಇಲ್ಲಿದೆ. ರಿಪಬ್ಲಿಕ್ ಕನ್ನಡ ವಾಹಿನಿ ಉತ್ತಮ ಬೆಳವಣಿಗೆಯಲ್ಲಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಹಾಗೇ ನ್ಯೂಸ್ ಫಸ್ಟ್ ಕೂಡ ರೇಟಿಂಗ್ ನಲ್ಲಿ ಮುನ್ನುಗ್ಗಿತ್ತಿದೆ. ಎಲ್ಲಾ ವಾಹಿನಿಗಳ ಕಂಪ್ಲೀಟ್ ರಿಪೋರ್ಟ್ ನೀವೆ ನೋಡಿ.
ಈ ವಾರ ಯಾವ ವಾಹಿನಿಯ ಟಿಆರ್ ಪಿ ಹೇಗಿದೆ ?
Date: