ನೋಟ್ ಬದಲಾಯಿಸಿಕೊಳ್ಳೋದು ಓಟ್ ಹಾಕೋದು ಎರಡೂ ಒಂದೇ…!

Must read

500 ರೂ, 1000 ರೂ ನೋಟ್ ಬದಲಾವಣೆ ಇನ್ನು ಚುನಾವಣಾ ಮಾದರಿಯಲ್ಲಿ ನಡೆಯಲಿದೆ . ಓಟ್ ಹಾಕೋದು ಒಂದೇ ನೋಟ್ ಬದಲಾಯಿಸಿಕೊಳ್ಳೋದು ಒಂದೇ..! ಹೀಗೊಂದು ಸುದ್ದಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ..!
ಚುನಾವಣಾ ಮಾದರಿಯಲ್ಲಿ ನೋಟ್ ಬದಲಾವಣೆನಾ? ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ? ಹ್ಞೂಂ, ಗುರುತಿನ ಚೀಟಿ ತೋರಿಸಿ 4500 ಸಾವಿರದ ವರೆಗೆ 500 ರೂ, 1000 ರೂ ನೋಟ್ ಬದಲಾಯಿಸಿಕೊಳ್ಳಲು ಅವಕಾಶವಿದೆ. ಆದರೆ, ಬೇರೆ ಬೇರೆ ಬ್ಯಾಂಕ್ ಗಳಲ್ಲಿ ನೋಟ್ ಬದಲಾಯಿಸಿಕೊಳ್ತಾರೆ ಅಂತ ಇನ್ನು ಒಮ್ಮೆ ನೋಟ್ ಬದಲಾಯಿಸಿದ ಮೇಲೆ ಬೆರಳಿಗೆ ಇಂಕ್ ಹಾಕುತ್ತಾರೆ..! ಮತ ಹಾಕಿದ ಮೇಲೆ ಬೆರಳಿಗೆ ಇಂಕ್ ಹಚ್ಚುವಂತೆ ನೋಟ್ ಬದಲಾವಣೆ ಬಳಿಕ ಇಂಕ್ ಹಚ್ಚುತ್ತಾರಂತೆ..! ಮುಂದೆ ಏನ್ ಏನ್ ಆಗುತ್ತೋ?

Like us on Facebook  The New India Times

POPULAR  STORIES :

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

ನ್ಯೂಜಿಲ್ಯಾಂಡ್‍ನಲ್ಲಿ 7.8 ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ

2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

- Advertisement -spot_img

More articles

- Advertisement -spot_img

Latest article