ಮೋದಿ ನಡೆಯನ್ನು ಮೆಚ್ಚಿದ ಅಣ್ಣಾ ಹಜಾರೆ

admin
By admin
1 Min Read

ಇದೇ ತಿಂಗಳ ಎಂಟನೇ ತಾರೀಖು ದೇಶದ ಪ್ರಧಾನಿ ನರೇಂದ್ರ ಮೋದಿ ಯಾರಿಗೂ ಗೊತ್ತಾಗದ ಹಾಗೆ ಚಲಾವಣೆಯಲ್ಲಿದ್ದ 500 ಮತ್ತು 1000ರೂ. ಮುಖಬೆಲೆಯ ಹಳೆಯ ನೋಟುಗಳು ಇನ್ಮೇಲೆ ಒಂದು ಸಾಮಾನ್ಯ ಪೇಪರ್ ಸಮಾನ ಎಂದು ಘೋಷಣೆ ಕೂಗಿದ ಬೆನ್ನಲ್ಲೇ ವಿರೋಧ ಪಕ್ಷದ ಮುಖಂಡರು ಮೋದಿ ನಡೆ ವಿರುದ್ದ ಕೆಂಡಾಮಂಡಲರಾಗಿದ್ದರು. ಮೋದಿ ನಿರ್ಧಾರ ಖಂಡಿಸಿ ಸಂಸತ್ ಭವನದಲ್ಲೂ ಚರ್ಚೆಗಳು ನಡೆದವು. ಆದ್ರೆ ಜನಸಾಮಾನ್ಯರು ಹಾಗೂ ಸಾಮಾಜಿಕ ಹೋರಾಟಗಾರರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾದದಂತೂ ಸತ್ಯ. ಆದರೆ ಈಗ ಭ್ರಷ್ಟರ ವಿರುದ್ದ ಧನಿ ಎತ್ತಿದ್ದ ಗಾಂಧಿ ತತ್ವ ಪರಿಪಾಲಕ ಸಾಮಾಜಿಕ ಕಾರ್ಯಕರ್ತ ಹಣ್ಣ ಹಜಾರೆ ಮೋದಿ ಅವರ ಧಿಟ್ಟ ನಿರ್ಧಾರದ ಬಗ್ಗೆ ಮೆಚ್ಚಿಕೊಂಡಿದ್ದಾರೆ. 500 ಮತ್ತು 1000 ಮೂಖಬೆಲೆಯ ನೋಟುಗಳ ನಿಷೇಧದಿಂದಾಗಿ ದೇಶದಲ್ಲಿರುವ ಕಪ್ಪುಹಣಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದ್ದಾರೆ. ಈ ನಿರ್ಧಾರದಿಂದ ಭ್ರಷ್ಟಾಚಾರ ಹಾಗೂ ಭಯೋತ್ಪಾದನಾ ಫಂಡ್‍ಗಳ ಮೇಲೆ ಭಾರೀ ಪ್ರಮಾಣದಲ್ಲಿ ಒಡೆತ ಬೀಳಲಿದ್ದು, ಇಂದಿನ ಸರ್ಕಾರದ ಈ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಎಂದು ತಿಳಿಸಿದ್ದಾರೆ.

Like us on Facebook  The New India Times

POPULAR  STORIES :

ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share This Article