ನೋಟು ಬದಲಾವಣೆಯ ಕಾಲಾವಧಿ ವಿಸ್ತರಣೆ: ಆರ್‍ಬಿಐ

Must read

500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಪರಿಣಾಮವಾಗಿ ಸಾರ್ವಜನಿಕರು ನೋಟು ಬದಲಾವಣೆಗಾಗಿ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಜನತೆಗೆ ಸಂತಸದ ಸುದ್ಧಿಯನ್ನು ನೀಡಿದೆ. ಈ ಹಿಂದೆ ನೋಟು ಬದಲಾವಣೆಯ ಕಾಲಮಿತಿಯನ್ನು ನವೆಂಬರ್ 24ರ ಗಡುವು ನೀಡಿತ್ತು. ಆದರೆ ಈಗ ಅದರ ಕಾಲಮಿತಿಯನ್ನು ಹೆಚ್ಚಿಸಿದ್ದು ಡಿಸೆಂಬರ್ 30ರ ವರೆಗೂ ನೋಟು ಬದಲಾಯಿಸಿಲು ಕಾಲಾವಕಾಶವಿದೆ ಎಂದು ತಿಳಿಸಿದೆ. ಆದರೆ ನೋಟು ಬದಲಾವಣೆಯ ಮಿತಿ ವಿಸ್ತರಿಸಿದ್ದರೂ, ದಿನಕ್ಕೆ 2000ರೂ ಮಾತ್ರ ಎಂಬ ನಿರ್ಧಾರವನ್ನು ಮುಂದುವರೆಸುವುದಾಗಿ ತಿಳಿಸಿದೆ. ಸಾರ್ವನಿಕರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನೋಟು ಬದಲಾವಣೆಯ ಕಾಲಮಿತಿಯನ್ನು ವಿಸ್ತರಿಸಲಾಗಿದೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ.

Like us on Facebook  The New India Times

POPULAR  STORIES :

ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

- Advertisement -spot_img

More articles

- Advertisement -spot_img

Latest article