ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !

Date:

ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !


ಕಳೆದ ವಾರದ ಕನ್ನಡ ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ಬಿಡುಗಡೆಯಾಗಿದೆ. ಟಿವಿ 9 ಕನ್ನಡ 70 ರೇಟಿಂಗ್ ಪಡೆಯುವ ಮೂಲಕ ನಂಬರ್ ಒನ್ ಸ್ಥಾನ‌ ಪಡೆದುಕೊಂಡಿದೆ.

ಹಾಗೂ 57 ರೇಟಿಂಗ್ ಪಡೆಯುವ ಮೂಲಕ ಪಬ್ಲಿಕ್ ಟಿವಿ & ನ್ಯೂಸ್ 18 ಕನ್ನಡ ಎರಡನೇ ಸ್ಥಾನ ‌ಪಡೆದುಕೊಂಡಿದೆ.

ಇನ್ನು 22 ರೇಟಿಂಗ್ ಪಡೆಯುವ ಮೂಲಕ ಎಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿ ಮೂರನೇ ಸ್ಥಾನ ಪಡೆದಿದೆ

ನ್ಯೂಸ್ ಫಸ್ಟ್ ವಾಹಿನಿ 21 ಪಾಯಿಂಟ್ ಬಂದಿದ್ದು ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಇನ್ನುಳಿದಂತೆ

ರಿಪಬ್ಲಿಕ್ 14

ಟಿವಿ 5 ಕನ್ನಡ 15

ಗ್ಯಾರಂಟಿ ನ್ಯೂಸ್ 6

ಪವರ್ ಟಿವಿ 10

ರಾಜ್ ನ್ಯೂಸ್ ಕನ್ನಡ 2 ರೇಟಿಂಗ್ ಪಡೆದುಕೊಂಡಿದೆ.

ಬಿ ಟಿವಿ ಹಾಗೂ ಪ್ರಜಾ ಟಿವಿ, ಕಸ್ತೂರಿ ಟಿವಿ ಯಾವುದೇ ರೇಟಿಂಗ್ ‌ಪಡೆದುಕೊಂಡಿಲ್ಲ.

Share post:

Subscribe

spot_imgspot_img

Popular

More like this
Related

ಮಹಿಳಾ ಸಹೋದ್ಯೋಗಿಗೆ ಕಿರುಕುಳ ಆರೋಪ: ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಬಂಧನ

ಮಹಿಳಾ ಸಹೋದ್ಯೋಗಿಗೆ ಕಿರುಕುಳ ಆರೋಪ: ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಬಂಧನ ಬೆಂಗಳೂರು: ಮಹಿಳಾ...

ಐಟಿ ದಿಗ್ಗಜ ಒರಾಕಲ್ ನಲ್ಲಿ ಭಾರಿ ಲೇಆಫ್: ಭಾರತದಲ್ಲಿ 12 ಸಾವಿರ ಸಿಬ್ಬಂದಿ ವಜಾ

ಐಟಿ ದಿಗ್ಗಜ ಒರಾಕಲ್ ನಲ್ಲಿ ಭಾರಿ ಲೇಆಫ್: ಭಾರತದಲ್ಲಿ 12 ಸಾವಿರ ಸಿಬ್ಬಂದಿ...

ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ ಸಾಧ್ಯತೆ?

ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ...

ಒಂದು ಕಪ್ ‘ಕಾಫಿ’ ಕುಡಿಯುವುದರಿಂದ ಸಿಗುವ ಲಾಭಗಳೇನು ಗೊತ್ತಾ?

ಒಂದು ಕಪ್ ‘ಕಾಫಿ’ ಕುಡಿಯುವುದರಿಂದ ಸಿಗುವ ಲಾಭಗಳೇನು ಗೊತ್ತಾ? ನಮ್ಮ ದೈನಂದಿನ ಜೀವನದಲ್ಲಿ...