ಆ್ಯಂಡಿ- ದಿಗಂತ್ ಮದುವೆಗೆ ಡೇಟ್ ಫಿಕ್ಸ್..!! ಇಲ್ಲಿದೆ‌ ನೋಡಿ ಡಿಟೇಲ್ಸ್..!!

Date:

ಆ್ಯಂಡಿ- ದಿಗಂತ್ ಮದುವೆಗೆ ಡೇಟ್ ಫಿಕ್ಸ್..!! ಇಲ್ಲಿದೆ‌ ನೋಡಿ ಡಿಟೇಲ್ಸ್..!!

ಚಂದನವನದಲ್ಲಿ ಅಂದದ ಜೋಡಿಗಳ ಚಂದ ಮದುವೆಗೆ ಕಂಕಣ ಕೂಡಿ ಬರ್ತಿದೆ.. ಈ ಹಿಂದಷ್ಟೇ ಧ್ರುವಾ ಸರ್ಜಾ ಮದುವೆ ಮ್ಯಾಟರ್ ಸುದ್ದಿಯಾಗಿದೆ.. ಮುಂದಿನ ತಿಂಗಳು ನಿಶ್ಚಿತಾರ್ಥ ಕಾರ್ಯ ನಡೆಯಲಿದೆ.. ಈಗ ಇದೇ ಸ್ಯಾಂಡಲ್ವುಡ್ ಕ್ಯೂಟ್ ಪೇರ್ ಮದುವೆ ಡೇಟ್ ಫಿಕ್ಸ್ ಆಗಿದೆ.. ಅದು ದಿಗಂತ್ ಹಾಗೆ ಆ್ಯಂಡಿಯದ್ದು…

ಕಳೆದ 8 ವರ್ಷಗಳಿಂದ ಪ್ರೇಮಪಕ್ಷಿಗಳಾಗಿರುವ ಈ ಜೋಡಿ ಎಂದಿಗು ತಮ್ಮ ಪ್ರೀತಿಯ ಬಗ್ಗೆ ಬಹಿರಂಗ ಪಡೆಸಿರಲಿಲ್ಲ.. ಕೆಲ ದಿನಗಳ ಹಿಂದಷ್ಟೇ ತಾವಿಬ್ಬರು ಮದುವೆಯಾಗೋದಾಗಿ ಹೇಳಿಕೊಂಡಿದ್ರು.. ಈಗ ಈ ‘ಪಾರಿಜಾತ’ದ ಕೈ ಹಿಡಿಯಲು ‘ಮನಸಾರೆ’ ಹುಡುಗ ಸಕಲ ತಯಾರಿ ನಡೆಸಿದ್ದು, ಮುಂದಿನ ತಿಂಗಳ 12 ಕ್ಕೆ ಡೇಟ್ ಫಿಕ್ಸ್ ಆಗಿದೆ..

ಸದ್ಯ ಬ್ಯಾಚುಲರ್ ಪಾರ್ಟಿ ಮೂಡ್ ನಲ್ಲಿರುವ ದಿಗಂತ್ ಫಾರಿನ್ ಟ್ರಿಪ್ ನಲ್ಲಿದ್ದಾರೆ.. ಅಲ್ಲಿಂದ ಬಂದ ಬಳಿಕ ಮದುವೆ ತಯಾರಿ ಶುರುವಾಗಲಿದ್ದು, ಉಂಗುರ ಬದಲಿಸಿಕೊಳ್ಳುವ ಮೂಲಕ ದಾಪಂತ್ಯ ಜೀವನಕ್ಕೆ ಕಾಲಿಡಲ್ಲಿದ್ದಾರೆ..

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...