ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಓಪನ್ ದಿ ಬಾಟಲ್ ಎಂದ ಪವರ್ ಸ್ಟಾರ್..

Must read

ರಾಜಕುಮಾರ ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ನಟಸಾರ್ವಭೌಮ.. ಅಪ್ಪು ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ಇದು. ಮೊನ್ನೆಯಷ್ಟೇ ನಟಸರ್ವಾಭೌಮ ಟೀಸರ್ ಅಭಿಮಾನಿಗಳ ಮನಸ್ಸು ಗೆದಿದ್ದೆ.ಭರ್ಜರಿ ಟೀಸರ್ ನಿಂದಲೇ ಎಲ್ಲರ ಗಮನ ಸೆಳೆದ ಪವರ್ ಸ್ಟಾರ್, ಇದೀಗ ಪಾರ್ಟಿ ಮೂಡ್ ನಲ್ಲಿದ್ದಾರೆ. ಹೌದು, ಅಪ್ಪು ಹೊಸ ವರ್ಷವನ್ನು ಸ್ವಾಗತಿಸಲು ರೆಡಿಯಾಗಿದ್ದಾರೆ. ಯಾಕೆಂದರೆ ನಟಸರ್ವಾಭೌಮ ಚಿತ್ರದಿಂದ ಡಿಸೆಂಬರ್ 30ರಂದು ಓಪನ್​ ದಿ ಬಾಟಲ್ ಅನ್ನೋ ಮೊದಲ ಹಾಡು ರಿಲೀಸ್ ಆಗ್ತಿದೆ. ಓಪನ್ ದಿ ಬಾಟಲ್ ಹಾಡಿನ‌ ಮೂಲಕ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುತ್ತಿದೆ ನಟಸರ್ವಾಭೌಮ ಚಿತ್ರತಂಡ.. ಹಾಗಿದ್ರೆ ಅಪ್ಪು ಅಭಿಮಾನಿಗಳು ಡಿಸೆಂಬರ್ 30ರಂದು ಕಿಕ್ ಏರಿಸಿಕೊಳ್ಳಲು ರೆಡಿಯಾಗಿ.

 

- Advertisement -spot_img

More articles

- Advertisement -spot_img

Latest article