No menu items!
3.7 C
Munich
Tuesday, May 12, 2026
- Advertisement -spot_img

AUTHOR NAME

admin

12733 POSTS
0 COMMENTS

ಧ್ರುವ ಸರ್ಜಾಗೆ ‘ಭರ್ಜರಿ’ ಸಂಭಾವನೆ…!

ಅದ್ಧೂರಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಬಹದ್ದೂರ್ ಆಗಿ ಮೆರೆದ ‘ಭರ್ಜರಿ’ ಹೀರೋ ಧ್ರುವ ಸರ್ಜಾ ಅವರ ಸಂಭಾವನೆ ಕೂಡ ಭರ್ಜರಿಯಾಗಿಯೇ ಹೆಚ್ಚಿದೆ...! ಮೂರೂ ಸಿನಿಮಾಗಳ ಗೆಲುವಿನಿಂದ ಕನ್ನಡ ಸಿನಿಮಾ ರಂಗದಲ್ಲಿ ಧ್ರುವ ಸಿಕ್ಕಾಪಟ್ಟೆ...

ಯಶ್ ಅಭಿಮಾನಿಗಳೇ ಬೇಜಾರ್ ಮಾಡ್ಕೊಳ್ಬೇಡಿ…!

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೇ ನಿಮಗಿದು ನಿಜಕ್ಕೂ ನಿರಾಶೆ ಉಂಟು ಮಾಡೋ ಸುದ್ದಿ..! ಇದನ್ನು ಓದಿದ ನೀವು ಬೇಜಾರ್ ಮಾಡ್ಕೊಳ್ಬೇಡಿ...! ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ಈ ವರ್ಷ ತೆರೆಕಾಣೋದು ಅನುಮಾನ...! ಕೆಜಿಎಫ್...

ಭಾರತೀಯ ಸೇನೆಯಿಂದ ಮೂವರು ಉಗ್ರರ ಸಂಹಾರ…!

ಭಾರತೀಯ ಸೇನೆ ಉಗ್ರರಿಗೆ ಸಿಂಹಸ್ವಪ್ನವಾಗಿ ಕಾಡ್ತಿದೆ. ದೇಶದ ಹೆಮ್ಮೆಯ ಯೋಧರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಉಗ್ರರನ್ನು ಸದೆಬಡಿಯಲು ಪಣತೊಟ್ಟಿದ್ದಾರೆ. ಪಾಕ್ ಮೂಲದ ಜೈಶ್-ಇ –ಮೊಹಮ್ಮದ್ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥ ಮಸೂದ್ ಅಜಾರ್‍ನ ಸಂಬಂಧಿ ಸೇರಿದಂತೆ...

ಪಿಯು ಪ್ರಶ್ನೆ ಪ್ರತಿಕೆ ಒಂದೇ ಭಾಷೆಯಲ್ಲಿ ಮುದ್ರಣ…!

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯನ್ನು ಒಂದೇ ಭಾಷೆಯಲ್ಲಿ ಮುದ್ರಿಸಲು ಪಿಯು ಬೋರ್ಡ್ ಆದೇಶಿಸಿದೆ. ಪೇಪರ್ ಉಳಿಸುವ ಹಾಗೂ ಸೋರಿಕೆ ತಪ್ಪಿಸೋ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ. ಇಲ್ಲಿಯವರೆಗೆ ಕನ್ನಡ ಮತ್ತು...

ಈ ವಾರವೂ ಜನಸಾಮಾನ್ಯ ಸ್ಪರ್ಧಿ ಕ್ಯಾಪ್ಟನ್…!

ಬಿಗ್ ಬಾಸ್ ಕನ್ನಡ ಸೀಸನ್5ರ ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ಜನಸಾಮಾನ್ಯ ಸ್ಪರ್ಧಿ ರಿಯಾಜ್ ಆಯ್ಕೆಯಾಗಿದ್ದಾರೆ. ಮೊದಲ ಎರಡುವಾರ ಸತತ ಇಬ್ಬರು ಸೆಲಬ್ರಿಟಿಗಳು ಕ್ಯಾಪ್ಟನ್ ಆಗಿದ್ದರು. ಆ ಎರಡೂ ವಾರದಲ್ಲೂ ಜನಸಾಮಾನ್ಯ ಸ್ಪರ್ಧಿಗಳು ಮನೆಯಿಂದ...

ಸಿಂಗಾಪುರದಲ್ಲಿ ಹೆಮ್ಮೆಯ ಕನ್ನಡಿಗ…!

ಅಂದುಕೊಂಡಿದ್ದನ್ನು ಸಾಧಿಸ ಹೊರಟವರಿಗೆಲ್ಲಾ ಈ ಸಮಾಜದಲ್ಲಿ ಪ್ರೋತ್ಸಾಹ ಸಿಗುತ್ತೆ ಅಂತ ಹೇಳೋಕೆ ಆಗಲ್ಲ..! ಕೆಲವೊಮ್ಮೆ ಅಡ್ಡಗಾಲು ಹಾಕುವವರೇ ಹೆಚ್ಚು...! ನಮ್ಮ ಮೇಲೆ ನಮಗಿರೋ ನಂಬಿಕೆಯೇ ಯಶಸ್ಸಿನ ಮೊದಲ ಗುಟ್ಟು...! ನನ್ನಿಂದ ಸಾಧ್ಯ ಎಂದು...

ಕಂಬಳ ತಡೆಗೆ ಸುಪ್ರೀಂ ನಕಾರ

ರಾಜ್ಯದ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪೀಪಲ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಎನಿಮಲ್ಸ್ (ಪೆಟಾ) ಕಂಬಳಕ್ಕೆ ಅವಕಾಶ ನೀಡುವ ಕರ್ನಾಟಕದ ಕಾಯ್ದೆಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ...

ಹೊಸ ಐಫೋನ್ ಖರೀದಿಗೆ ಕುದುರೆ ಏರಿ ಬಂದ…!!!

ಕೆಲವರಿಗೆ ಮೊಬೈಲ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್..! ಐಫೋನ್ ಕೊಳ್ಳೋದು ಅಂದ್ರೆ ಕೇಳೋದೇ ಬೇಡ...! ಸ್ವರ್ಗಕ್ಕೆ ಮೂರೇ ಗೇಣು ಅಂತಿರ್ತಾರೆ..! ಮಾರುಕಟ್ಟೆಗೆ ಹೊಸದಾಗಿ ಬಂದ ಐಫೋನ್‍ಗಳನ್ನು ತಡಮಾಡದೇ ಕೊಳ್ಳೋರು ನಿಮ್ಗೆ ಗೊತ್ತು...! ಆದ್ರೆ, ಐಫೋನ್...

‘ರಾಜು ಕನ್ನಡ ಮೀಡಿಯಂ’ಗೆ ಕಂಟಕ..!

ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ನಟ ಗುರುನಂದನ್, ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಅಭಿನಯದ ರಾಜು ಕನ್ನಡ ಮೀಡಿಯಂ ಸಿನಿಮಾ ರಿಲೀಸ್‍ಗೆ ಕಂಟಕ ಎದುರಾಗಿದೆ...! ಈ ವಿಘ್ನ ಉಂಟು ಮಾಡಿರೋದು ಚಿತ್ರತಂಡದವರೇ...! ಹೌದು, ರಾಜು...

ಕೆಲ್ಸ ಕೊಡಿಸ್ತಾರಂತ ದುಡ್ಡುಕೊಟ್ಟು ಪಂಗನಾಮ ಹಾಕಿಸ್ಕೊಳ್ಬೇಡಿ…!

ನಿಜ ಇವತ್ತು ಉದ್ಯೋಗ ಸಿಗೋದು ತುಂಬಾನೇ ಕಷ್ಟ...! ನಿರುದ್ಯೋಗ ಸಮಸ್ಯೆಯನ್ನೇ ಅಸ್ತ್ರವಾಗಿಸಿಕೊಂಡು ದುಡ್ಡು ಮಾಡೋ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ...! ನಿಮಗೆ ಕೆಲಸ ಕೊಡಿಸ್ತೀನಿ ಅಂತ ದುಡ್ಡು ಪೀಕಿ ನಿರುದ್ಯೋಗಿಗಳನ್ನು ವಂಚಿಸೋರು ಹುಟ್ಟಿಕೊಳ್ತಾ ಇದ್ದಾರೆ...

Latest news

- Advertisement -spot_img