ಬಿಗ್‍ಬಾಸ್ ಮನೆಯಲ್ಲಿ ಪ್ರಥಮ್ ವರ್ತನೆಯಿಂದ ಬೇಜಾರಾಗ್ದೆ ಇರೋರು ಯಾರೂ ಇಲ್ಲ. ಈ ಬಗ್ಗೆ ಮನೆಯ ಸದಸ್ಯರೆಲ್ಲಾ ಬಿಗ್‍ಬಾಸ್ ಬಳಿ ಹಾಗೂ ಕಿಚ್ಚ ಸುದೀಪ್ ಬಳಿ ಹೇಳಿಕೊಂಡಿದ್ದೂ ಇದೆ.
ಮೊದಲ ದಿನದಿಂದಲೂ ಈ ಪ್ರಥಮ್ ಹೆಚ್ಚಾಗಿ...
ನಮ್ಮ ಸುತ್ತು ಮುತ್ತಲು ಔಷಧೀಯ ಗುಣಗಳನ್ನೊಳಗೊಂಡ ಅನೇಕ ಗಿಡ ಮರಗಳಿವೆ, ಆದ್ರೆ ನಮಗೆ ಅವುಗಳ ಬಗೆಗೆ ಕಿಂಚಿತ್ತೂ ಅರಿವಿರುವುದಿಲ್ಲ, ಕೆಲವೊಂದು ಬಾರಿ ತಿಳಿದರೂ ಸಹಾ ಅವುಗಳನ್ನು ಉಪಯೋಗಿಸಲು ಹಿಂದೇಟು ಹಾಕುತ್ತೇವೆ,ಇಂತಹವುಗಳಲ್ಲೇ ಪಪ್ಪಾಯಿ ಎಲೆಗಳೂ...
ಕಳೆದೈದು ದಿನಗಳಿಂದ ಹೊಸ 2000ರೂ ನೋಟುಗಳನ್ನು ಕೊಂಡುಕೊಳ್ಳಲು ಬ್ಯಾಂಕ್ ಎದುರು ಜನ ಕ್ಯೂ ನಲ್ಲಿ ನಿಂತಿರೋದು ನಿಮಗೆ ತಿಳಿದಿರುವ ಸಂಗತಿ.. ಪಿಂಕ್ ಬಣ್ಣದ ಈ ಎರಡು ಸಾವಿರ ನೋಟುಗಳನ್ನು ಕೊಂಡ ಜನರು ಹಣವನ್ನು...
500 ರೂ, 1000 ರೂ ನೋಟ್ ಬದಲಾವಣೆ ಇನ್ನು ಚುನಾವಣಾ ಮಾದರಿಯಲ್ಲಿ ನಡೆಯಲಿದೆ . ಓಟ್ ಹಾಕೋದು ಒಂದೇ ನೋಟ್ ಬದಲಾಯಿಸಿಕೊಳ್ಳೋದು ಒಂದೇ..! ಹೀಗೊಂದು ಸುದ್ದಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ..!
ಚುನಾವಣಾ ಮಾದರಿಯಲ್ಲಿ...
500, 1000ರೂ ನೋಟುಗಳ ಬ್ಯಾನ್ ಹಿನ್ನಲೆಯಲ್ಲಿ ದೇಶದೆಲ್ಲೆಡೆ ಚಿಲ್ಲರೆ ಕಾಸಿಗಾಗಿ ಜನರು ಪರದಾಡುವಂತಾಗಿದ್ದು
ಜನರ ಈ ಸಮಸ್ಯೆಯನ್ನು ನೀಗಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 20 & 50ರೂ ಮುಖಬೆಲೆಯ ನೋಟುಗಳನ್ನು ಎಟಿಎಂನಲ್ಲಿ ವಿತರಿಸಿಲಿದೆ.
ಎಟಿಎಂ...
ದೇಶದಲ್ಲಿ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿರುವ ಹಿನ್ನೆಲೆಯಲ್ಲಿ ನವೆಂಬರ್ 21ರ ಮಧ್ಯರಾತ್ರಿಯವರೆಗೆ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪಾರ್ಕಿಂಗ್ ಫೀ ಸಂಗ್ರಹಿಸುವುದನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಸುಗಮ ಸಂಚಾರಕ್ಕಾಗಿ ನವೆಂಬರ್ 18ರವರೆಗೆ...
ಬಿಗ್ ಬಾಸ್ ಮನೆಯೊಳಗೆ ಫೈರಿಂಗ್ ಸ್ಟಾರ್ ಎಂಟ್ರಿ ಕೊಡಲಿದ್ದಾರೆ. ಆ ಮೂಲಕ ಮತ್ತೆ ಸೀಸನ್ ಮೂರರ ಕಿಚ್ಚು 4ನೇ ಸೀಸನಲ್ಲೂ ಹಚ್ಚಲಿದೆ.
ಕನ್ನಡದ ಬಹುತೇಕ ಬಿಗ್ ಬಾಸ್ ರಿಯಾಲಿಟಿ ವೀಕ್ಷಕರಿಗೆ ಈ ಬಾರಿ ಎಲ್ಲ...
ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣ ಮತ್ತು ಭ್ರಷ್ಟಾಚಾರದ ಮೇಲೆ ಕೈಗೊಂಡಿರುವ ದಿಟ್ಟ ನಡೆಯ ಪರಿಣಾಮ ಎಂದು ಹೇಳಬಹುದು. ಲಾಲ್ ಜೀ ಭಾಯಿ ಪಟೇಲ್ ಸೂರತ್ ನ ಬಿಲ್ಡರ್ ಹಾಗೂ ವಜ್ರದ ಉದ್ಯಮಿಯಾಗಿದ್ದು, ರೂ....
ಈಗ ಎಲ್ಲೆಡೆ ಹೊಸ ಎರಡು ಸಾವಿರ ರೂಪಾಯಿ ನೋಟಿನದ್ದೇ ಸುದ್ದಿ, ಹೊಸ ನೋಟಿನ ಜೊತೆ ಸೆಲ್ಫಿಯ ಚಿತ್ರಗಳು ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿವೆ. ಆದರೆ ಇಲ್ಲೊಬ್ಬ ಯುವಕ ಎರಡು ಸಾವಿರ ರೂಪಾಯಿ ನೋಟಿನ...
ಅಮೇರಿಕಾದ ಚುನಾವಣಾ ಪ್ರಚಾರದ ವೇಳೆ ವಲಸಿಗರನ್ನು ಅಮೇರಿಕಾದಿಂದ ಗಡಿ ಪಾರು ಮಾಡುವುದಾಗಿ ಭರವಸೆ ನೀಡಿದ್ದ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರು ಇದೀಗ ತಮ್ಮ ಮಾತನ್ನು ಉಳಿಸಿಕೊಳ್ಳಲು ಮುಂದಾಗಿದ್ದು, 30 ಲಕ್ಷ...