ಬೆಂಗಳೂರಿನ ಜನ ನಿಬಿಡ ಪ್ರದೇಶಗಳಲ್ಲಿ ಒನ್ ವ್ಹೀಲ್ ಬೈಕ್ ಸ್ಟಂಟ್ ಮಾಡ್ಕೊಂಡು ಕೆಲವೊಂದು ಅವಾಂತರ ಸೃಷ್ಟಿಸುತ್ತಿರೋ ಬೈಕ್ ರೈಡರ್‍ಗಳೇ ಇನ್ಮುಂದೆ ನಿಮ್ಮ ಮೇಲೆ ಪೊಲೀಸ್ ಹದ್ದಿನ ಕಣ್ಣು ಇಟ್ಟಿರುತ್ತಾರೆ ಎಚ್ಚರಾ..! ಅಪ್ಪಿ ತಪ್ಪಿ...
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ಕುರಿತಂತೆ ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿಯಿಂದ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲು ಸಮಿತಿ ನಿರ್ಧರಿಸಿದ್ದಾರೆ.
ಇಂದು ನಡೆದ ಕಾವೇರಿ ಮೇಲುಸ್ಥುವಾರಿ ಸಮಿತಿ ನಡೆಸಿದ...
ಬೆಂಗಳೂರಿನ ಆರ್.ಟಿ ನಗರದಲ್ಲಿ ಕಳೆದ ರಾತ್ರಿ ಸರಣಿ ಅಪಘಾತವಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿ ತಪ್ಪಿಸಿಕೊಳ್ಳಲು ನೋಡಿದ್ದ ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ ನಗರದ ಮುಖ್ಯ ರಸ್ತೆಯಲ್ಲೇ ಈ ಅವಘಡ ಸಂಭವಿಸಿದ್ದು,...
ಅದು 2009ರ ಸೆ. 19. ದಕ್ಷಿಣ ಆಫ್ರಿಕಾದ ಕಿಂಗ್ಸ್ ಮೀಡ್‍ನಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ಯುವಿಯ ಆರ್ಭಟವನ್ನು ಕಣ್ತುಂಬಿಕೊಳ್ಳೊ ಸುಸಂದರ್ಭ. ಕ್ರೀಸ್‍ನಲ್ಲಿ ಬ್ಯಾಟ್ ಮಾಡ್ತಾ ಇದ್ದ ಯುವರಾಜ್ ಇಂಗ್ಲೆಂಡ್ ವೇಗಿ ಬ್ರಾಡ್ ಅವರ...
ವಿಭಿನ್ನ ಡೈಲಾಗ್‍ಗಳ ಮೂಲಕ ಯೂಟ್ಯೂಬ್ ಕಿಂಗ್ ಎನಿಸಿಕೊಂಡಿರುವ ನೇರ ಮಾತುಗಾರ, ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ವಿಷೇಶ ಅಂದ್ರೆ ಸ್ಯಾಂಡಲ್‍ವುಡ್‍ನಲ್ಲಿ ನಿನ್ನೆಯಷ್ಟೇ ಸಾಹಸ ಸಿಂಹ ವಿಷ್ಣವರ್ಧನ್,...
ಉಚಿತ ಡೆಟಾ ಮತ್ತು ಕರೆಗಳ ಮೂಲಕ ಎಲ್ಲರ ಮನೆ ಮಾತಾಗಿರುವ ರಿಲಾಯಾನ್ಸ್ ಜಿಯೋ 4-ಜಿ ಹಾಗೂ ಪ್ರಖ್ಯಾತ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್‍ಟೆಲ್ ಮಧ್ಯೆ ಇದೀಗ ವಾಕ್ಸಮರಗಳು ಆರಂಭಗೊಂಡಿದೆ. ಉಭಯ ಸಂಸ್ಥೆಗಳ ಮಧ್ಯೆ...
ಕನ್ನಡದಲ್ಲಿ ಮಾತಾಡಪ್ಪ ನೀನಿರೋದು ಕರ್ನಾಟಕದಲ್ಲಿ ಎಂದು ಹೇಳಿದಕ್ಕೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಿರಿದ ಘಟನೆ ಬೆಂಗಳೂರು ನಗರದ ರಾಜಾಜಿನಗರ ಬಳಿಯ ನವರಂಗ ಬಾರ್ ಬಳಿ ನಡೆದಿದೆ.
ಗಣೆಶೋತ್ಸವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಗಾಯಾಳು ದೇವರಾಜ್...
ಈಗೆಲ್ಲಾ ಒಂದು ಸಾರಿ ಆಪರೇಷನ್ ಮಾಡಿಕೊಂಡವರು ಸುಮಾರು ಐದಾರು ತಿಂಗಳು ಕಾಲ ಬೆಡ್‍ರೆಸ್ಟ್ ನಲ್ಲಿದ್ದು ಚೇತರಿಸಿಕೊಳ್ಳುವಾಗ, ಪಾಕ್‍ನ ಬಾಲಕಿಯೊಬ್ಬಳಿಗೆ ಬರೋಬ್ಬರಿ 100 ಬಾರಿ ಆಪರೇಷನ್ ಮಾಡಿಕೊಂಡರೂ ಇನ್ನು ಜೀವಂತವಾಗಿದ್ದಾಳೆ..!
25ರ ಹರೆಯದ ಫೌಸಿಯಾ, ಮೂಲತಃ...
ಕಾಫಿ ಯಂತ್ರದ ಅವಾಂತರದಿಂದ ಅಂತರಾಷ್ಟ್ರೀಯ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಸುಮಾರು 223 ಪ್ರಯಾಣಿಕರನ್ನು ಹೊತ್ತೊಯ್ತಾ ಇದ್ದ ಲುಫ್ತಾನಾ ಏರ್ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ವರ್ಜೀನಿಯಾದ ವಾಷಿಂಗ್ಟನ್...
22ರ ಹರೆಯದ ಯುವಕ ಚೆನ್ನೈ ಮೂಲದ ಜಯವೇಲನಿಗೆ ತನ್ನ ಮಹಾದಾಸೆ ಇದೀಗ ಪೂರೈಸಿದೆ.. ವಿಶ್ವದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾದ ಕೇಂಬ್ರಿಡ್ಜ್ ವಿವಿಯಲ್ಲಿ ಅಡ್ವಾನ್ಸ್ಡ್ ಆಟೊಮೊಬೈಲ್ ಇಂಜಿನಿಯರಿಂಗ್ ಪದವಿಯಲ್ಲಿ ಆತನಿಗೆ ಸೀಟು ಲಭಿಸಿದೆ....