ಆಕೆ ಮದುವೆಯಾಗಿ ಐದು ವರ್ಷವಾಗಿತ್ತು! ಸಂಸಾರ ನೆಟ್ಟಗೇ ಇತ್ತು, ಆದ್ರೆ ಅವಳ ಲೈಫ್‍ನಲ್ಲಿ ಬಂದ ಫೇಸ್‍ಬುಕ್‍ಗೆಳೆಯ ಅವಳ ಕನಸನ್ನೆಲ್ಲಾ ಹಾಳು ಮಾಡಿಬಿಟ್ಟಿದ್ದ! ಜೊತೆ ತೆಗೆಸಿಕೊಂಡ ಫೋಟೋಗಳನ್ನೇ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡಿ ಹಾಸಿಗೆಗೆ ಬರುವಂತೆ...
ರಾಜೀನಾಮೆ ನೀಡಿ ರಾಜ್ಯಾದ್ಯಂತ ಸುದ್ದಿಯಾಗಿರುವ ಡಿವೈಎಸ್‍ಪಿ ಅನುಪಮಾ ಶಣೈ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಅವರ ಸ್ಟೇಟಸ್‍ಗಳು ಕಾರ್ಮಿಕ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಹಾಗೂ ಸರಕಾರಕ್ಕೆ ನುಂಗಲಾರದ ತುಪ್ಪವಾಗಿ...
ಕೆಲವರಿಗೆ ಬೊಕ್ಕತಲೆಯ ಸಮಸ್ಯೆ. ಚಿಕ್ಕ ವಯಸ್ಸಿನಲ್ಲಿ ತಲೆಕೂದಲು ಉದುರಿ ಮಾನಸಿಕವಾಗಿ ಜರ್ಝರಿತರಾಗುತ್ತಾರೆ. ಹಾಗಾಗಿಯೇ ಇತ್ತೀಚೆಗೆ ಕೂದಲನ್ನೇ ದಾಳ ಮಾಡಿಕೊಂಡು ಅನೇಕ ಹೇರ್ ಆಯಿಲ್‍ಗಳು ಮಾರುಕಟ್ಟೆಗೆ ಬಂದಿದೆ. ಹೇರ್ ಟ್ರಾನ್ಸ್‍ಪ್ಲಾಂಟ್ ಸೆಂಟರ್‍ಗಳು ತಲೆಯೆತ್ತಿವೆ. ಆದರೆ...
ಮೊಬೈಲ್ ಫೋನ್ ಅಂದ್ರೆ ಯಾರಿಗೆ ತಾನೆ ಹುಚ್ಚು ಹಿಡಿಸಲ್ಲ ಹೇಳಿ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಟಾಯ್ಲೆಟ್‍ಗಳಿಗಿಂತ ಹೆಚ್ಚು ಮೊಬೈಲ್ ಫೋನ್‍ಗಳಿವೆಯಂತೆ. ಲೆಕ್ಕಾಚಾರಗಳು ಸುಳ್ಳಲ್ಲ ಬಿಡಿ. ಈಗ ಒಬ್ಬೊಬ್ಬರ ಬಳಿ ಏನಿಲ್ಲವೆಂದರೂ ಎರಡೆರಡು ಮೊಬೈಲ್‍ಗಳಿರುತ್ತವೆ....
1993ರಲ್ಲಿ ಮುಂಬೈಗೆ ಬಾಂಬಿಟ್ಟು 257 ಜನರನ್ನು ಕೊಂದು, ಏಳುನೂರಕ್ಕೂ ಹೆಚ್ಚುಜನರನ್ನು ಮಾರಣಾಂತಿಕವಾಗಿ ಗಾಯಗೊಳಿಸಿದ್ದ ದಾವೂದ್ ಇಬ್ರಾಹೀಂ ಈಗ ದೆಹಲಿಗೆ ಬಾಂಬಿಡಲು ಸ್ಕೆಚ್ ಹಾಕಿದ್ದಾನೆ ಎಂದು ಗುಪ್ತಚರದಳ ಮಾಹಿತಿ ಕೊಟ್ಟಿದೆ. ಇಪ್ಪತ್ಮೂರು ವರ್ಷಗಳಿಂದ ಭಾರತ...
ಉತ್ತರ ಪ್ರದೇಶದಲ್ಲಿ ನಾಲಾಯಕ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಅಲ್ಲಿ ಮೊಹಮ್ಮದ್ ಇಕ್ಲಾಕ್‍ರಂತವರ ಹತ್ಯೆ ನಡೆಯುತ್ತಲೇ ಇರುತ್ತದೆ. ದಲಿತ ಮಹಿಳೆಯರನ್ನು ಬೆತ್ತಲು ಮಾಡಲಾಗುತ್ತದೆ. ಮಥುರಾದಲ್ಲಿ ರಾಮ್‍ವೃಕ್ಷ್ ಯಾದವ್‍ರಂತ ಕ್ರಿಮಿಗಳು ಅಟ್ಟಹಾಸಗೈಯ್ಯುತ್ತಲೇ ಇರುತ್ತಾರೆ. ಅಲ್ಲಿ ಹೆಸರಿಗೆ ಮಾತ್ರ...
ಸದಾ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿರುವ ಸಾದ್ವಿ ಪ್ರಾಚಿ ಈಗ ಮತ್ತೆ ಕೋಮುಸಾಮರಸ್ಯಕ್ಕೆ ಬೆಂಕಿಯಿಟ್ಟಿದ್ದಾಳೆ. ಮುಸ್ಲಿಂಮುಕ್ತ ಭಾರತದ ಕಾಲಬಂದಿದೆ ಎಂದು ಹೇಳಿ, ರೂರ್ಕಿಯಲ್ಲಿ ಎರಡು ಕೋಮಿನ ಸಂಘರ್ಷಕ್ಕೆ ಮತ್ತಷ್ಟು ಪೆಟ್ರೋಲ್ ಸುರಿದಿದ್ದಾಳೆ. ಕಾಂಗ್ರೆಸ್‍ಮುಕ್ತ ಭಾರತದ...
ಕಾಂಗ್ರೆಸ್ ಸರ್ಕಾರದ ವಿರುದ್ಧ ನರಂಗರಂ ಆಗಿರುವ ಫೇಸ್‍ಬುಕ್ ಕ್ವೀನ್ ಅನುಪಮ ಶೆಣೈ ಅವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಚುನಾವಣೆಯಲ್ಲಿ ಅವರನ್ನು ಉಡುಪಿಯಿಂದ...
ಕೆಲದಿನಗಳಿಂದ ಅನುಪಮಾ ಶೆಣೈ ಸುದ್ದಿಯಾಗುತ್ತಿದ್ದಾರೆ. ಭ್ರಷ್ಟ ಸರ್ಕಾರದ ವಿರುದ್ಧ ಅವರ ಸಮರಕ್ಕೆ ಜನರೂ ಬೆಂಬಲಿಸುತ್ತಿದ್ದಾರೆ. ಆದರೆ ಅವರು ಫೇಸ್‍ಬುಕ್‍ನಿಂದ ಹೊರಬರುತ್ತಿಲ್ಲ. ನಿನ್ನೆ ಸಂಜೆ ಸಿಡಿ ಬಿಡುಗಡೆ ಮಾಡ್ತೀನಿ ಅಂದ್ರು. ಆಮೇಲದು ಮಧ್ಯರಾತ್ರಿ ನೋಡುವಂಥದ್ದು...
ರಂಜಾನ್ ಉಪವಾಸ ವ್ರತವನ್ನು ನಿಷೇಧಿಸಿರುವ ಚೀನಾದ ಕಮ್ಯುನಿಸ್ಟ್ ಸರ್ಕಾರಕ್ಕೆ ಇದೀಗ ಅದರ ಮಾರುಕಟ್ಟೆಗೆ ದೊಡ್ಡಪೆಟ್ಟು ಬೀಳುವ ಆತಂಕ ಎದುರಾಗಿದೆ. ಚೀನಾ ಸರ್ಕಾರದ ಮುಸ್ಲೀಮ್ ಹಾಗೂ ಧಾರ್ಮಿಕ ಸ್ವಾತಂತ್ರ ವಿರೋಧಿ ನೀತಿಯನ್ನು ಖಂಡಿಸಿರುವ ಮುಸ್ಲೀಮರು,...