No menu items!
30.9 C
Munich
Thursday, June 18, 2026
- Advertisement -spot_img

AUTHOR NAME

admin

12733 POSTS
0 COMMENTS

ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????

‘‘ಗಾಡ್ಸ್ ಓವ್ನ್ ಕಂಟ್ರಿ’’ ಎಂದೇ ಪ್ರತೀತಿ ಹೊಂದಿದ ಕೇರಳನಾಡು ನಿಜಕ್ಕೂ ‘’ದೇವರುಗಳ ನಾಡೆ’’ ಸರಿ.ದರ್ಶನ ಮಾಡ ಹೊರಟರೆ ನಿಮ್ಮ ಕ್ಷೇತ್ರ ಯಾತ್ರೆ ಅನವರತ.ಪ್ರತೀ ದೇವಸ್ಥಾನಗಳ ಹಿಂದೆಯೂ ಒಂದೊಂದು ಪುರಾಣ ಸಂಬಂಧಿ ಕಥೆಯು ಅಡಗಿದೆ.ತಿಳಿಯಹೊರಟರೆ...

ಇವರು ಯಮನನ್ನೇ ಗೆದ್ದವರು..! ಅಬ್ಬಾ..! ಸಾವು ಬಂದು ಮುತ್ತಿಟ್ಟು ಹೋಗಿತ್ತು..!?

  ಕೆಲವರು ಸುಮ್ಮಸುಮ್ಮನೇ ಸಾಯುತ್ತಾರೆ. ಹಲವರು ಸಾಯುವ ಪರಿಸ್ಥಿತಿಯನ್ನು ತಲುಪಿ ಬದುಕಿಬರುತ್ತಾರೆ. ಈ ವಿಡಿಯೋದಲ್ಲಿರುವವರೆಲ್ಲಾ ಸಾವನ್ನು ತೀರಾ ಹತ್ತಿರದಿಂದ ನೋಡಿದವರು. ಸಾವಿನ ಮನೆಯ ಕದ ತಟ್ಟಿ ವಾಪಾಸುಬಂದವರು. ಅಪಘಾತದಿಂದ ಕೂದಲೆಳೆಯಲ್ಲಿ ಪಾರಾದ ಇವರ ಪಡಿಪಾಟಿಲನ್ನು...

26/11 ದಾಳಿ ರೂವಾರಿ ಪಾಕ್ ಎಂದ ಚೀನಾ..! ಕೆಟ್ಟಮೇಲೆ ಬುದ್ದಿಬಂತಾ ಮಿಸ್ಟರ್ ಚೀನಾ..!?

ಸದಾ ಪಾಕಿಸ್ತಾನವನ್ನು ಬೆಂಬಲಿಸುತ್ತಿರುವ ಚೀನಾ ಈಗ ಉಲ್ಟಾ ಹೊಡೆಯುತ್ತಿದೆ. ನವೆಂಬರ್ 26, 2008ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು ಪಾಕಿಸ್ತಾನದ ಉಗ್ರರೇ ಎಂದು ಬಹಿರಂಗವಾಗಿ ಒಪ್ಪಿಕೊಂಡಿದೆ. ಭಯೋತ್ಪಾದಕ ದಾಳಿಯ ಹಿಂದೆ...

ನಾನು ಫ್ಲಾಪ್ ಹೀರೋ ಎಂದ ಜಗ್ಗುದಾದಾ..!!

ಜಗ್ಗುದಾದಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿರೋ ಈ ಚಿತ್ರ ದರ್ಶನ್ ಅಭಿಮಾನಿಗಳಲ್ಲಿ ದಿನೇ ದಿನೇ ಕಾತುರತೆ ಹೆಚ್ಚಿಸುತ್ತಿದೆ. ಇನ್ನು ದರ್ಶನ್ ಅಂಡ್ ಟೀಂ ಈಗ ಈ ಚಿತ್ರದ...

ಅಕ್ಲಾಕ್ ಕುಟುಂಬದ ವಿರುದ್ಧ ಷಡ್ಯಂತ್ರ..!? ದಾದ್ರಿ ಪಾಲಿಟಿಕ್ಸ್..!

  ಈಗ್ಗೆ ಒಂಬತ್ತು ತಿಂಗಳ ಹಿಂದೆ ದಾದ್ರಿಯಲ್ಲಿ ದನದ ಮಾಂಸವಿಟ್ಟುಕೊಂಡಿದ್ದಾನೆ ಅಂತ ಮೊಹಮ್ಮದ್ ಅಕ್ಲಾಕ್ ಎಂಬಾತನನ್ನು ಉತ್ತರಪ್ರದೇಶದ ದಾದ್ರಿಯಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಆದರೆ ನೋಯ್ಡಾದ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯ ಅಕ್ಲಾಕ್ ಮನೆಯಲ್ಲಿದ್ದದ್ದು ದನದ ಮಾಂಸವಲ್ಲ,...

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ..! ಬಾಕಿಯುಳಿದಿವೆ ಹಲವು ಪ್ರಶ್ನೆಗಳು..!

  2002 ಫೆಬ್ರವರಿ 28ರಂದು ಗುಜರಾತ್‍ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಗಲಭೆಯಲ್ಲಿ ಕೋಮು ದಳ್ಳುರಿಗೆ ಸತ್ತವರ ಸಂಖ್ಯೆ 69. ಗಂಭೀರವಾಗಿ ಗಾಯಗೊಂಡವರು 85. ಉಳಿದಂತೆ ಕಾಣೆಯಾದ 35 ಮಂದಿ ಏನಾದರು ಎನ್ನುವುದು ಇನ್ನೂ ನಿಗೂಢ..!....

ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!

  ಒಂದಲ್ಲ, ಎರಡಲ್ಲ- ಬರೋಬ್ಬರಿ ಇಪ್ಪತ್ತೇಳು ತಿಂಗಳುಗಳ ಕಾಲ ರಾಮ್‍ವೃಕ್ಷ್ ಯಾದವ್ ನೇತೃತ್ವದ ಸ್ವಾಧಿಕ್ ಭಾರತ್ ವಿಧಿಕ್ ಸತ್ಯಾಗ್ರಹಿ ಸಂಘಟನೆ ಜವಾಹರ್ ಭಾಗ್‍ನ 260 ಎಕರೆ ಭೂಪ್ರದೇಶವನ್ನು ಒತ್ತುವರಿ ಮಾಡಿಕೊಂಡಿತ್ತು. ಮೂರು ಸಾವಿರಕ್ಕಿಂತ ಹೆಚ್ಚಮಂದಿಯಿದ್ದ...

ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?

ಲಿಕ್ಕರ್ ಮಾಫಿಯಾಕ್ಕೆ ರಾಜಕಾರಣಿಗಳ ಸರ್ಪಗಾವಲಿನಿಂದ ಬೇಸತ್ತು ಡಿವೈಎಸ್‍ಪಿ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜ್ಯ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿದ್ದ ಅನುಪಮಾ ಶೆಣೈ, ಕೂಡ್ಲಿಗಿಯಲ್ಲಿ ಕರ್ತವ್ಯ ನಿರ್ವಹಿಸಿದಷ್ಟು ದಿನ ಕಾಡಿದ ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ...

`ಅರೆಸ್ಟ್ ಕರೋ ಇಸ್ ಸಾಲಿಕೋ..!' ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!

ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣದ ಅಸಹ್ಯ ಮಿತಿಮೀರುತ್ತಿರುವಾಗಲೇ ಅತ್ತ ಮುಂಬೈನ ಜೆ ಮ್ಯಾರಟ್ ಹೋಟೆಲ್‍ನಲ್ಲಿ ಅಶೋಕ್ ಖೇಣಿ ಅಸಹ್ಯವಾಗಿ ವಾಂತಿ ಮಾಡಿಕೊಂಡಿದ್ದಾರೆ. ಮುಂಬೈ ಟೈಮ್ಸ್ ನವ್ ವರದಿಗಾರ್ತಿ ಮೇಘಪ್ರಸಾದ್ `ನೀವು ಮುಂಬೈಗೆ ಯಾಕೆ ಬಂದಿದ್ದೀರಿ'...

ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!

  ಪುರಾಣದಲ್ಲಿ ಬೆಂಕಿ ಮಳೆ ಸುರಿಯುವ ಕಥೆಗಳನ್ನು ಓದಿರುತ್ತೀರಿ. ಆಲಿಕಲ್ಲು ಮಳೆ ಬೀಳೋದನ್ನು ನೋಡಿರುತ್ತೀರಿ. ಆದರೆ ಆಗಾಗ್ಗೆ ಮೀನಿನ ಮಳೆ ಸುರಿಯುತ್ತವೆ ಎನ್ನುವುದು ನಿಮ್ಮ ಕಿವಿಗೆ ಬಿದ್ದಿರುವುದು ಅಪರೂಪ. ಮೊನ್ನೆ ಆಂಧ್ರದ ಪಶ್ಚಿಮ ಗೋದಾವರಿಯ...

Latest news

- Advertisement -spot_img