"ಝಂಡಾ ಊಂಛಾ ರಹೇ ಹಮಾರ,ವಿಜಯೀ ವಿಶ್ವತಿರಂಗಾ ಪ್ಯಾರಾ"ಅನ್ನೊ ದೇಶ ಭಕ್ತಿ ಗೀತೆಯನ್ನು ಕೇಳುತ್ತಿದ್ದಂತೆ ಪ್ರತಿಯೊಬ್ಬ ಭಾರತೀಯನ ಮೈ ನವಿರೇಳುತ್ತದೆ.ಇದಕ್ಕೆ ಪೂರಕವೆಂಬಂತೆ ಗಡಿ ಭದ್ರತಾ ಪಡೆಯು 350 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಅತ್ತಾರಿ-ವಾಗಾಹ್ ಬಳಿಯ ಜಂಟಿ...
ರಾಜಕಾರಣ ಅಂದ್ರೆ ಬಿಸಿನೆಸ್. ಬಿಸಿನೆಸ್ ನಲ್ಲಿ ಯಶಸ್ಸು ಸಾಧಿಸಲು ಪಕ್ಕಾ ವ್ಯವಹಾರಸ್ತನಿಂದ ಮಾತ್ರ ಸಾಧ್ಯ. ಹಳೆಯ ರಾಜಕಾರಣಿಗಳಿಗೆ ದೂರದೃಷ್ಟಿಕೋನಗಳಿದ್ದವು. ರಾಜಕಾರಣದ ತಂತ್ರಗಾರಿಕೆಗಳಲ್ಲಿ ಪಳಗಿದ್ದರು. ಇವತ್ತಿಗೆ ರಾಜಕಾರಣ ಎಲ್ಲಿಗೆ ಬಂದು ನಿಂತಿದೆ ಎಂದರೇ, ಗೆಲುವಿಗೆ...
ರಾಜಧಾನಿಯ ಜನ ಟ್ರಾಫಿಕ್ ಕಿರಿಕಿರಿ, ರಸ್ತೆಯಲ್ಲಿನ ಗುಂಡಿಗಳು, ಮಾಲಿನ್ಯಕ್ಕೆ ಬೇಸತ್ತು ಪ್ರತಿದಿನ ಸರ್ಕಾರಕ್ಕೆ ಹಿಡಿಶಾಪ ಹಾಕ್ತಾ ಇದ್ರು. ಇನ್ನು ಇದಕ್ಕೆಲ್ಲ ಅಲ್ಟಿಮೇಟ್ ಸೆಲ್ಯೂಷನ್ ನಮ್ಮ ಮೆಟ್ರೋ ಎನ್ನಲಾಗ್ತಿತ್ತು. ಅದ್ರಂತೆ ನಮ್ಮ ಜನ ಮೆಟ್ರೋ...
ಕ್ರಿಸ್ ಗೇಲ್ RCB ಪರವಾಗಿ ಆಡ್ತಿದ್ಧಾರೆ.. ಆದ್ರೆ, ತನ್ನ ಬ್ಯಾಟ್ ನಿಂದ ಮಾತ್ರ ಅಂದುಕೊಂಡ ಮಟ್ಟಿಗೆ ಪ್ರದರ್ಶನ ಮೂಡಿ ಬರ್ತಿಲ್ಲ.. ಈ ನಡುವೆ ತನ್ನ ಮಗಳನ್ನ ನೋಡಿಕೊಂಡು ಬಂದ ಮೇಲಾದ್ರು ಈ ದೈತ್ಯನ ಹೊಡಿಬಿಡ...
ರಾಜ್ಯಾದ್ಯಂತ ಬರ ಆವರಿಸಿದೆ. ಭೂಮಿ ಸುಡುತ್ತಿದೆ. ಎಲ್ಲೆಡೆ ನೀರಿನ ಹಾಹಾಕಾರ ತುತ್ತು ನೀರಿಗೂ ತತ್ವಾರ.... ಈ ಸಮಸ್ಯೆ ದೇವಾಲಯಗಳ ನಗರಿ ಉಡುಪಿಯನ್ನೂ ಬಿಟ್ಟಿಲ್ಲ. ರಾಜ್ಯ ಭೀಕರ ಬರಕ್ಕೆ ತತ್ತರಿಸಿ ಹೋಗಿದೆ. ಭೂಮಿ ಸುಡುತ್ತಿದೆ....
ಇದ್ದಕ್ಕಿದ್ದಂತೆ ಪುಟ್ಟ ಬಾಲಕ ಗಿರೀಶನಿಗೆ ತಲೆಸಿಡಿತ. ಕೂಡಲೇ ಜೈಪುರದ ಸಿರ್ಸಾದಲ್ಲಿರುವ ಆಸ್ಪತ್ರೆಗೆ ತೋರಿಸಲಾಯಿತು. ವೈದ್ಯರು ಅವನ ಎರಡೂ ಕಿಡ್ನಿ ವೈಫಲ್ಯವಾಗಿದೆ ಎಂದರು. ಕಿಡ್ನಿ ಕಸಿ ಮಾಡಲು ಹದಿಮೂರು ಲಕ್ಷ ಖರ್ಚಾಗುತ್ತೆ ಅಂದರು. ಮೂರು...
ಬದುಕು ಜನಸಾಮಾನ್ಯರ ಜೀವನದಲ್ಲಿ ಮಾತ್ರವಲ್ಲ. ಸೆಲೆಬ್ರಿಟಿಗಳ ಬದುಕಲ್ಲಿ ಹೆಚ್ಚಾಗಿ ಟ್ವಿಸ್ಟ್ ಕೊಡತೊಡಗುತ್ತದೆ. ಅದರಲ್ಲೂ ಕ್ರಿಕೆಟ್ ಆಟಗಾರರ ಲವ್ವು, ಜಗಳ, ಅಫೆರ್ರುಗಳನ್ನು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಒಂಥರಾ ಅವರೆಲ್ಲರ ಸಮಾಚಾರಗಳು ಇಂಟರೆಸ್ಟಿಂಗ್ ಆಗಿರುತ್ತವೆ. ಈ ನೀಲಾಂಕ...
ಬರದಿಂದಾಗಿ ರಾಜ್ಯದ ನಾನಾ ಜಿಲ್ಲೆಗಳು ತತ್ತರಿಸಿ ಹೋಗಿವೆ. ಬೆಳೆಗೆ ಮಳೆ ಬರುವುದು ದೂರದ ಮಾತು, ಕುಡಿಯೋ ನೀರಿಗೂ ಅದೆಷ್ಟೋ ಕಡೆ ಹಾಹಾಕರ ಶುರುವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಸಾಕಷ್ಟು ಹಳ್ಳಿಗಳ ಪರಿಸ್ಥಿತಿ ಹೇಳತೀರದು....
ನಿಮಗೆ ಚೆನ್ನಾಗಿ ನೆನಪಿರಬೇಕು, ಎರಡು ಮೂರು ವರ್ಷದ ಹಿಂದೆ ಸಿನಿಮಾವೊಂದು ಸದ್ದಿಲ್ಲದೇ ಬಂದು ಸಿಕ್ಕಾಪಟ್ಟೆ ಸದ್ದು ಮಾಡಿ, ಸುದ್ದಿ ಮಾಡಿ ಬಾಕ್ಸಾಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಅದರ ಟೈಟಲ್ ನೋಡೀನೇ ಕೆಲವರು...
ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದ ಹಾಗೇ ಅವರ ಹಾವಭಾವ ಬದಲಾಗುತ್ತದೆ. ಹಲವು ಮಕ್ಕಳಂತೂ ಮದ್ವೆಯಾಗಿದ್ದೇ ಹೆತ್ತವರ ಮೇಲೆ ದುಂಡಾವರ್ತನೆ ಶುರುಮಾಡುತ್ತಾರೆ. ಬಹುಶಃ ಶಿವಮೊಗ್ಗದ ತೀರ್ಥಹಳ್ಳಿಯ ಹುಸೈನ್ ಕಾಕಾ ಎಂಬ ದಿವಂಗತ ವಯೋವೃದ್ಧರ ಜೀವನದಲ್ಲಿ ಪಾಪಿ...