- Advertisement -spot_img

AUTHOR NAME

admin

12733 POSTS
0 COMMENTS

ಇವತ್ತಿನಿಂದ ರಾತ್ರಿ ಆಚೆ ಬಂದ್ರೆ ಬಿಳತ್ತೆ ಲಾಟಿ ಏಟು!

ರಾಜ್ಯದಲ್ಲಿ ಕೋವಿಡ್ ೧೯ ಪ್ರಮಾಣ ಹೆಚ್ಚಾಗ್ತಿರೋ ಹಿನ್ನಲೆ ಇವತ್ತಿಂದ ನೈಟ್ ಕರ್ಪ್ಯೂ ಗೆ ಪೊಲೀಸ್ ಇಲಾಖೆ ಸಿದ್ದತೆ ನೆಡೆದಿದೆ, ಇಂದು ಮತ್ತೆ ಎಲ್ಲಾ ಡಿಸಿಪಿಗಳ ಜೊತೆ ಭದ್ರತೆ ವಿಚಾರವಾಗಿ ಪೊಲೀಸ್ ಕಮಿಷನರ್ ಚರ್ಚೆ ನೆಡೆಸಿದ್ದು...

ಕಿರಿಕ್ ಪಾರ್ಟಿ ಚಿತ್ರತಂಡ ಜೈಲಿಗೆ..!?

ಕಿರಿಕ್ ಪಾರ್ಟಿ ಚಿತ್ರ ತೆರೆಕಂಡು 5 ವರ್ಷಗಳು ಕಳೆದರೂ ಸಹ ಅದು ಸೃಷ್ಟಿಸಿದ ವಿವಾದ ಮಾತ್ರ ಇನ್ನೂ ಮಾಸಿಲ್ಲ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಬರುವ ಹೇ ಹೂ ಆರ್ ಯೂ ಹಾಡನ್ನು ಈ...

ಆರ್‌ಸಿಬಿ ವಿರುದ್ಧ ಸೋತು ತನ್ನ ಕೆಟ್ಟ ದಾಖಲೆ ಮುಂದುವರಿಸಿದ ಮುಂಬೈ!

ಐಪಿಎಲ್ ಇತಿಹಾಸದಲ್ಲಿ 5 ಬಾರಿ ಚಾಂಪಿಯನ್ ಆಗಿ ಬಲಿಷ್ಠ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಇತರೆ ಐಪಿಎಲ್ ತಂಡಗಳು ಮಾಡದಿರುವ ಕೆಟ್ಟ ದಾಖಲೆಯನ್ನು ಮಾಡಿ ತನ್ನ ಹೆಸರಿಗೆ ಬರೆದುಕೊಂಡಿದೆ ಮತ್ತು ಈ ವರ್ಷವೂ...

ಬಿಗ್ ಬಾಸ್ ಮನೆಯಲ್ಲಿ ಬ್ರೋ ಗೌಡ ಫುಲ್ ಶೈನ್!

ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಬಂದ ಎಲ್ಲ ಸದಸ್ಯರು ಒಂದೊಂದು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲರ ಮಧ್ಯೆ ಡಿಫರೆಂಟ್ ಆಗಿ ‘ಬಾ ಗುರು’ ಡೈಲಾಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ ಆಗಿದ್ದ ಶಮಂತ್ ಕೂಡ...

RCB ವಿರುದ್ಧದ ಸೋಲಿಗೆ ಖಾರವಾಗಿ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ

ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಅನುಭವಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿದ ನಾಯಕ ರೋಹಿತ್‌...

ಐಪಿಎಲ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಆರಂಭಿಕ ಜೋಡಿ

ಐಪಿಎಲ್ ಇತಿಹಾಸದಲ್ಲಿ ಉತ್ತಮ ಆರಂಭದೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆರಂಭಿಕ ಜೋಡಿಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ. 5. ಕ್ರಿಸ್ ಗೇಲ್ ಮತ್ತು ತಿಲಕರತ್ನೆ ದಿಲ್ ಶಾನ್ - 167...

4000ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿರುವ ಐಪಿಎಲ್ ಆಟಗಾರರ ಪಟ್ಟಿ

4000ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿರುವ ಐಪಿಎಲ್ ಆಟಗಾರರ ಪಟ್ಟ ಈ ಕೆಳಕಂಡಂತಿದೆ. 1. ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದುವರೆಗೂ 184 ಇನ್ನಿಂಗ್ಸ್ ಆಡಿದ್ದು 4496 ಎಸೆತಗಳನ್ನು ಎದುರಿಸಿದ್ದಾರೆ. ಈ...

ಅಮೆಜಾನ್ ಗೆ ಬಂದ್ರೂ ಥಿಯೇಟರ್ ನಲ್ಲಿ ಅದೇ ಅಬ್ಬರ!

ಯುವರತ್ನ ಕಳೆದ ವಾರವಷ್ಟೇ ತೆರೆಕಂಡು ಫ್ಯಾಮಿಲಿ ಆಡಿಯನ್ಸ್ ಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ಯನ್ನು ಪಡೆದುಕೊಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರ. ಕೊರೊನಾ ಎರಡನೇ ಹಳೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಬೇಕಾದ್ದರಿಂದ...

ಆರ್ ಸಿಬಿ ಅಭಿಮಾನಿಗಳಿಗೆ ಅವಮಾನ ಮಾಡಿದ ಅಶ್ವಿನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ನಡುವಿನ ಪೈಪೋಟಿಯ ಬಗ್ಗೆ ನಿಮಗೆ ಹೆಚ್ಚೇನೂ ಹೇಳುವ ಅವಶ್ಯಕತೆಯಿಲ್ಲ ಎನಿಸುತ್ತದೆ, ಸಾಮಾಜಿಕ ಜಾಲತಾಣದಲ್ಲಿ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಟ್ರೋಲ್ ಮಾಡಿಕೊಂಡಿರುತ್ತಾರೆ...

8,999 ರೂಗಳಿಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್

ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪೆನಿ ಇತ್ತೀಚೆಗಂತು ಅಗ್ಗದ ಬೆಲೆಗೆ ಆಕರ್ಷಕ ಫೀಚರ್ ಗಳ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಟ್ಟು ಭರ್ಜರಿ ಯಶಸ್ಸು ಕಾಣುತ್ತಿದೆ. ಇತ್ತೀಚೆಗಷ್ಟೆ ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ‍F02ಎಸ್ ಮತ್ತು ಗ್ಯಾಲಕ್ಸಿ...

Latest news

- Advertisement -spot_img