1. ಕೇರಳದಲ್ಲಿ ಮದ್ಯ ನಿಷೇಧಕ್ಕೆ ಸುಪ್ರೀಂ ಅಸ್ತು
ಕೇರಳ ಸರ್ಕಾರ ಜಾರಿಗೆ ತಂದಿದ್ದ ಮದ್ಯ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಕೇವಲ ಪಂಚತಾರ ಹೋಟೆಲ್ಗಳಿಗೆ ಮಾತ್ರ ಬಾರ್ ಲೈಸೆನ್ಸ್ ಎಂದು ಸರ್ಕಾರ ತಂದಿರುವ...
ಅಲ್ಲಿ ಜಾತಿ-ಧರ್ಮದ ಬೇಧವಿಲ್ಲದೇ ಒಬ್ಬರ ಮನೆಯಲ್ಲಿ ತಯಾರಿಸಿದ ಆಹಾರವನ್ನು ಇನ್ನೊಬ್ಬರು ತಿನ್ತಾರೆ. ಹಿಂದೂ ಮನೆಯ ಒಲೆಯಲ್ಲಿ ಬೆಂದ ರೋಟಿಯನ್ನು ಮುಸಲ್ಮಾನರು, ಮುಸಲ್ಮಾನರ ಮನೆಯಲ್ಲಿ ಬೆಂದ ರೋಟಿಯನ್ನು ಹಿಂದೂಗಳು. ದಲಿತರ ಮನೆಯಲ್ಲಿನ ರೋಟಿಯನ್ನು ಬ್ರಾಹ್ಮಣರು...
ಯಾರ್ಯಾರೋ ಪರಿಚಿತರಾಗುತ್ತಿರುತ್ತಾರೆ..! ಪರಿಚಯದ ಸಂದರ್ಭದಲ್ಲಿ ನಿಮ್ಮ ಊರು ಯಾವುದೆಂದು ಕೇಳೋದು ಸಹಜ. ನಾನು ಹೆಮ್ಮೆಯಿಂದ ಶಿವಮೊಗ್ಗದವನೆಂದು ಪರಿಚಯ ಮಾಡಿಕೊಳ್ಳುತ್ತೇನೆ. ಶಿವಮೊಗ್ಗ ಅಂದೊಡನೆ ಆಗುಂಬೆ, ಮಳೆಗಾಲ, ಹಸಿರ ಸೀರೆಯನ್ನು ಮೈತುಂಬಾ ಹೊದ್ದು ನಿಂತಿರೋ ಕಾಡುಗಳು...
4. ಶ್ರೀಮಂತರಿಗಿನ್ನು ಎಲ್.ಪಿ.ಜಿ ಸಬ್ಸಿಡಿ ಇಲ್ಲ
ಇನ್ನು ಶ್ರೀಮಂತರಿಗೆ ಎಲ್ಪಿಜಿ ಸಬ್ಸಿಡಿ ನೀಡುವುದನ್ನು ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 10ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ತೆರಿಗೆ ಪಾವತಿಸುವವರಿಗೆ ಸಬ್ಸಿಡಿ ನೀಡದಿರಲು ಕೇಂದ್ರ ತೀಮರ್ಾನಿಸಿದ್ದು, ಹೊಸ ವರ್ಷದಿಂದಲೇ...
ನೀವೂ ಸಂಚಾರಿ ನಿಯಮ ಪಾಲಿಸೋದಿಲ್ವಾ ಹಾಗಾದ್ರೆ ಈ ವೀಡಿಯೋ ನೋಡಿ..!
ದಿ ನ್ಯೂ ಇಂಡಿಯನ್ ಟೈಮ್ಸ್ ಹಾಗೂ ಕಿರಿಕ್ ಕೀರ್ತಿ ಸಹಯೋಗದೊಂದಿಗೆ ಮಾಡಿರೋ ಸಣ್ಣ ವೀಡಿಯೋ ಸಂಚಾರಿ ನಿಯಮ ಪಾಲಿಸಿ ನಿಮಗೋಸ್ಕರ ಅಲ್ಲದಿದ್ರೂ....!
Video :
Download...