No menu items!
36.1 C
Munich
Sunday, June 28, 2026
- Advertisement -spot_img

AUTHOR NAME

admin

12733 POSTS
0 COMMENTS

ಪೇರಳೆ ಹಣ್ಣು ತಿನ್ನುವುದರಿಂದ ಏನೆಲ್ಲಾ ಲಾಭ ಗೊತ್ತಾ.?

ಪೇರಳೆ ಹಣ್ಣಿನಲ್ಲಿ ಯತೇಚ್ಛವಾಗಿ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಸೀಬೆಕಾಯಿಗೆ ಇದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣವೂ ಜೀರ್ಣಾಶಯವನ್ನು ಆರೋಗ್ಯದಿಂದಿಡುತ್ತದೆ. ಪೇರಳೆಯನ್ನು ತಿನ್ನುವುದರಿಂದ ದೇಹದಲ್ಲಿ ಪೊಟಾಶಿಯಂ, ಸೋಡಿಯಂ...

“ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮುಸ್ಲಿಮರಲ್ಲಿ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಅವರನ್ನು ಪ್ರತಿಭಟನೆ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ”

ಬಂದ್ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡದ ಪ್ರತಾಪ್ ಸಿಂಹ ಅವರು  ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮುಸ್ಲಿಮರಲ್ಲಿ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಅವರನ್ನು ಪ್ರತಿಭಟನೆ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಮುಸ್ಲಿಂ ಬಾಂಧವರ ರಕ್ಷಣೆಗಾಗಿ ಹಲವು ಕ್ರಮಗಳನ್ನು...

ಮೋದಿ ಹಾಗೂ ಅಮಿತ್ ಶಾ ರಿಗೆ ಪ್ರಾಣ ಬೆದರಿಕೆ ಹಾಕಿದ ವ್ಯಕ್ತಿ ಸೆರೆ !?

ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ವಿರುದ್ಧ ವಿದೇಶದಿಂದಲೇ ಆನ್‍ಲೈನ್ ಮೂಲಕ ಸಂದೇಶಗಳನ್ನು ಪೋಸ್ಟ್ ಮಾಡುತ್ತಲೇ ಇದ್ದ. ಅಲ್ಲದೆ, ಪ್ರಧಾನಿ ಮೋದಿ ಮತ್ತು ಗೃಹ...

ಜ.12ಕ್ಕೆ ಬಿ ಶಿಪ್ ವಾಕಥಾನ್ 3.0

ಬೆಂಗಳೂರು: ಆರ್ಯ ವೈಶ್ಯ ಸಮುದಾಯದವರ ಆರೋಗ್ಯ ಮತ್ತು ಐಶ್ವರ್ಯಾ ಶ್ರೇಯೋಭಿವೃದ್ಧಿಗಾಗಿ ಆರ್ಯ ವೈಶ್ಯ ಬಿಸಿನೆಸ್ ನೆಟ್‌ವರ್ಕಿಂಗ್ ಗ್ರೂಪ್‌ನ ಭಾಗವಾದ ಬಿ ಶಿಪ್ ಸಂಸ್ಥೆಯು ಜನವರಿ 12ರಂದು ಬೆಂಗಳೂರಿನ ಜಯನಗರದ ನಾಲ್ಕನೇ ಬಡಾವಣೆಯ ಕಿತ್ತೂರು...

ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ  5700 ಕೆಜಿಯ ಕೇಕ್ ! ದಾಖಲೆ ಬರೆದಿದೆ ಯಶ್​ ಅಭಿಮಾನಿ​

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ  ಸಂಭ್ರಮದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ನಂದಿ ಲಿಂಕ್ ಗ್ರೌಂಡ್ನಲ್ಲಿ ಆಚರಿಸಿದ್ರು ಬಹು ದೊಡ್ಡ ಕಟೌಟ್ ಹಾಗೂ  ಯಶ್​ ಬರ್ತಡೇಗಾಗಿ...

ರಾಮನಗರ ಜಿಲ್ಲೆಯನ್ನು ಮರುನಾಮಕರಣ ಮಾಡುವ ಯಾವುದೇ ಚಿಂತನೆ ಇಲ್ಲ !?

ಉಪ ಚುನಾವಣೆ ಮುಗಿದ ಬಳಿಕ ಯಡಿಯೂರಪ್ಪ ಅವರು ಬಿಜೆಪಿ ಸರ್ಕಾರವನ್ನು  ಅಧಿಕಾರಕ್ಕೆ  ತಂದು ಮುಖ್ಯಮಂತ್ರಿಯಾಗಿ ನೇಮಕಗೊಂಡರು ಹೀಗಿರುವಾಗ ಎಲ್ಲ ಕಡೆಯಿಂದಲೂ ಉಪಚುನಾವಣೆ ಬಳಿಕ ಯಾವಾಗ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಎಂಬ ಗೊಂದಲದಲ್ಲಿ...

ಹತ್ತು ವರ್ಷದ ಹಳೆಯ ಕೇಸ್ ರೀ ಓಪನ್ !? ಯಡಿಯೂರಪ್ಪ ಹಾಗೂ ಡಿಕೆ ಶಿವಕುಮಾರ್ ಗೆ ಸಂಕಷ್ಟ ?

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹತ್ತು ವರ್ಷಗಳ ಹಿಂದೆ ಮಾಡಿರುವಂತಹ ಡಿ ಡಿನೋಟಿಫಿಕೇಷನ್ ಕೇಸ್ ಗೆ ಮತ್ತೆ ರೀ ಓಪನ್ ಪಡೆದುಕೊಂಡಿದೆ ಇದರಿಂದ ಡಿಕೆ ಶಿವಕುಮಾರ್ ಹಾಗೂ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ ಎಂಬ...

ಪಿರಿಯಡ್ಸ್ ಟೈಮ್​ನಲ್ಲಿ ಹೀಗೆಲ್ಲಾ ಸಮಸ್ಯೆಯಾದ್ರೆ ಭಯ ಪಡಬೇಡಿ.!

ಯುವತಿಯರಲ್ಲಿ, ಮಹಿಳೆಯರಲ್ಲಿ ಋತುಸ್ರಾವ ಅಂದರೆ ಪಿರಿಯಡ್ಸ್​ ಪ್ರಕೃತಿ ನಿಯಮ. ಈ ಬಗ್ಗೆ ಯಾರೂ ಮುಜುಗರ ಪಟ್ಟುಕೊಳ್ಳ ಬೇಕಿಲ್ಲ. ಪಿರಿಯಡ್ಸ್ ಬಗ್ಗೆ.. ಅದು ಆಗುವ ಸಮಯದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವು ಅಗತ್ಯ. ಪಿರಿಯಡ್ಸ್ ಆಗುವ...

ಪ್ರತಿದಿನ ವಾಕಿಂಗ್ ಮಾಡುವುದರಿಂದ ಏನೆಲ್ಲಾ ಲಾಭ ಗೊತ್ತಾ.?

ಪ್ರತಿದಿನ ವಾಕಿಂಗ್ ಮಾಡುವುದರಿಂದ ಅನೇಕ ಲಾಭಗಳಿವೆ. ವಾಕಿಂಗ್ ನಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿರುತ್ತದೆ. ಆದ್ರೆ ವ್ಯಕ್ತಿಯೊಬ್ಬ ದಿನದಲ್ಲಿ ಎಷ್ಟು ಸಮಯ ವಾಕಿಂಗ್ ಮಾಡಬೇಕು ಎನ್ನುವುದು ನಿಮಗೆ ಗೊತ್ತಾ? ಅಧ್ಯಯನವೊಂದರ ಪ್ರಕಾರ, ಒಬ್ಬ...

ಅಭಿಮಾನಿಗಳಿಗೆ ಬಹುದೊಡ್ಡ ಉಡುಗೊರೆ ನೀಡಿದ ರಾಕಿಂಗ್ ಸ್ಟಾರ್ ಯಶ್

ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಅವರನ್ನು ನೋಡಲು ನಂದಿ ಲಿಂಕ್ ಗ್ರಾಂಡ್ ಗೆ ಜನ ಸಾಗರವೇ ಹರಿದು ಬಂದಿತ್ತು ಅಭಿಮಾನಿಗಳ ನೂಕುನುಗ್ಗಲು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡುವಂತಾಗಿತ್ತು ಹಾಗು ಬೆಳಿಗ್ಗೆಯು ಸಹ ಅಭಿಮಾನಿಗಳನ್ನು...

Latest news

- Advertisement -spot_img