ಉಪ ಚುನಾವಣೆ ಆದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದು ರೀತಿ ಕುಗ್ಗಿದ ರೀತಿ ಆಗಿದ್ದು ಅದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕೂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಆಗ ಅವರನ್ನು ನೋಡಲು ಅನರ್ಹರೆಂದು...
ಉಪಚುನಾವಣೆ ಮುಗಿದ ನಂತರ ರಾಜ್ಯದ ರಾಜಕೀಯದಲ್ಲಿ ಯಾರಿಗೆ ಯಾವ ಸ್ಥಾನ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ ಆದರೆ ಈ ವಿಚಾರದ ಬಗ್ಗೆ ಗುಪ್ತವಾಗಿ ರೇಣುಕಾಚಾರ್ಯ ಅವರು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಅವರೊಡನೆ...
ಹೊಸಬರು 'ಅಂದುಕೊಂಡಂತೆ' ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಂದ ಫಸ್ಟ್ ಲುಕ್ ಬಿಡುಗಡೆ ಮಾಡಿಸಿದ್ದಾರೆ. ಯಾರು ಆ ಹೊಸಬರು ಅಂದ್ರಾ? ಅದೇ 'ಅಂದುಕೊಂಡಂತೆ' ಸಿನಿಮಾ ತಂಡ!
ಹೌದು ಶಿವರಾಜ್ಕುಮಾರ್ 'ಅಂದುಕೊಂಡಂತೆ' ಸಿನಿಮಾದ...
ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. ಎರಡೂ ಕುಟುಂಬದ ವಿರೋಧ ಕಟ್ಟಿಕೊಂಡು ಹೊಸ ಜೀವನ ಆರಂಭಿಸಿದ ಅವರ ನಡುವೆ ಅದ್ಯಾವ ವಿಷಯಕ್ಕೆ ಜಗಳವಾಯಿತೋ ಆಕೆಯ ಕೊಲೆಯಲ್ಲಿ ಪ್ರೀತಿ, ಜಗಳ ಎಲ್ಲವೂ ಅಂತ್ಯವಾಯಿತು.
ಹೌದು ಪತಿಯೇ ಪ್ರೀತಿಸಿ...
ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್‍ಗೆ ಅವರ ಅಭಿಮಾನಿ ಹಾಗೂ ದೇವಸಂದ್ರ ಮುಖಂಡರಾದ ಪ್ರದೀಪ್ ಯಾದವ್ ಅವರು ಒಂದು ಕೆ.ಜಿ.ಬೆಳ್ಳಿ ಕಿರೀಟವನ್ನು ಉಡುಗೊರೆಯಾಗಿ ನೀಡಿದರು. ಪ್ರದೀಪ್ ಯಾದವ್ ಅವರಿಗೆ...
ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಕುಡಿಯಲು ಯತ್ನಿಸಿದ ವ್ಯಕ್ತಿಯೊಬ್ಬರಿಗೆ ಜಿಲ್ಲಾಧಿಕಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ನಾಲ್ಕು ವರ್ಷದಿಂದ ಆ್ಯಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಲಿಂಗರಾಜ್ ನ್ಯಾಯಕ್ಕಾಗಿ ಆಗ್ರಹಿಸಿ ವಿಷ ಕುಡಿಯಲು ಮುಂದಾದವರು....
ಕರ್ನಾಟಕದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊದಿದ್ದ ವಿಷ್ಣುವರ್ಧನ್ ಅವರು ನಮ್ಮನೆಲ್ಲಾ ಬಿಟ್ಟು ದೈವಾದಿನರಾದ ಬಳಿಕ ಅವರ ಅಭಿಮಾನಿಗಳು ವಿಷ್ಣು ಸ್ಮಾರಕ ಮಾಡುವಂತೆ ಸರ್ಕಾರಕ್ಕೆ ಮನವಿಮಾಡಿದ್ದರು ಅದರ ಅದಕ್ಕೆ ಯಾವುದೇ ರೀತಿಯ ಕಾರ್ಯ ಮುಂದುವರಿದಿರಲಿಲ್ಲ ಆದರೆ...
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ದಬಾಂಗ್ 3' ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರ ಕನ್ನಡದಲ್ಲೂ ಸಹ ಬರುತ್ತಿದೆ ಪ್ರಭುದೇವ ಚಿತ್ರ ನಿರ್ದೇಶಿಸಿದ್ದಾರೆ. ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ 'ದಬಾಂಗ್ 3' ನಿರ್ಮಾಣವಾಗಿದೆ.
'ದಬಾಂಗ್',...
ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಕಳೆದ ಏಳು ವರ್ಷಗಳಿಂದ ಕುಟುಂಬವೊಂದು ಸಾರ್ವಜನಿಕ ಶೌಚಾಲಯದಲ್ಲೇ ವಾಸವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ನಗರವನ್ನು ಸ್ವಚ್ಛನಗರಿ, ಗುಡಿಸಲು ಮುಕ್ತ ನಗರವಾಗಿಸಲು ಕಳೆದ 10 ವರ್ಷಗಳಿಂದ ಕೋಟ್ಯಂತರ...