No menu items!
28 C
Munich
Monday, June 29, 2026
- Advertisement -spot_img

AUTHOR NAME

admin

12733 POSTS
0 COMMENTS

ನಿನ್ನೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೀಮಂತ್ ಪಾಟೀಲ್ ಗೆ ಅನಾರೋಗ್ಯ !?

ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು,  ಫಲಿತಾಂಶ ನಿನ್ನೆ ಹೊರಬಿದ್ದಿದೆ ಅದರಲ್ಲಿ. ಕಾಗವಾಡ ಕ್ಷೇತ್ರದ ಶ್ರೀಮಂತ್ ಪಾಟೀಲ್ ಪರ ಮತದಾರರು ತೀರ್ಪು ನೀಡಿದ್ದಾರೆ. ಕಾಂಗ್ರೆಸ್‌ನ ರಾಜು ಕಾಗೆ ಮತ್ತು ಜೆಡಿಎಸ್‌ನ...

ವೋಡಾಫೋನ್ ಐಡಿಯಾ ಗ್ರಾಹಕರು, ಕೆಲಸಗಾರರಿಗೂ ಇದು ಬಿಗ್ ಶಾಕಿಂಗ್ ನ್ಯೂಸ್!

ಭಾರತದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆ ವೋಡಾಫೋನ್ - ಐಡಿಯಾ ಕಂಪೆನಿ ಭಾರೀ ನಷ್ಟದಲ್ಲಿದ್ದು, ಮುಚ್ಚುವ ಆತಂಕದ ಸ್ಥಿತಿ ತಲುಪಿದೆ. ಸುಪ್ರೀಂಕೋರ್ಟ್ ಕಂಪನಿಗೆ ದೂರ ಸಂಪರ್ಕ ಇಲಾಖೆಗೆ ಬಾಕಿ ಇರುವ ಮೊತ್ತವನ್ನು ಪಾವತಿಸಬೇಕೆಂದು ಹೇಳಿದೆ. ಆದರೆ...

ಭಾರತೀಯರನ್ನು ಹೊಂದಿರುವು ನಾವು ಅದೃಷ್ಠಶಾಲಿಗಳೆಂದ ಇಂಗ್ಲೆಂಡ್ ಪ್ರಧಾನಿ!

ಇಂಗ್ಲೆಂಡ್ ಒಂದು ಕಾಲದಲ್ಲಿ ನಮ್ಮನ್ನು ಅದರ ಅಧೀನದಲ್ಲಿಟ್ಟುಕೊಂಡಿದ್ದು, ಆಳಿದ್ದು ಇತಿಹಾಸ. ಇದೀಗ ಅದೇ ಬ್ರಿಟೀಷರು ನಮಗೆ ತಲೆಬಾಗುತ್ತಿದ್ದಾರೆ. ಆ ಮಟ್ಟಿಗೆ ನಾವು ಬೆಳೆದಿದ್ದೇವೆ. ಇದೀಗ ಭಾರತೀಯರನ್ನು ಹೊಂದಿರುವ ಲಂಡನ್ ಮತ್ತು ಯುಕೆ ಅದೃಷ್ಟಶಾಲಿ ಎಂದು...

ಎರಡು ದಿನದಲ್ಲಿ ಸಂಪುಟ ವಿಸ್ತರಣೆ ! ಯಾರಿಗೆ ಯಾವ ಸ್ಥಾನ ?

ನಿನ್ನೆ ಉಪಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ಎಲ್ಲರ ಗಮನ ಯಾರಿಗೆ ಯಾವ ಮಂತ್ರಿ ಸ್ಥಾನ ದೊರಕಲಿದೆ ಎಂದು ಇದ್ದಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು  ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಎಲ್ಲ ಶಾಸಕರನ್ನು...

“ನಾನು ಸೋತರೂ ಉಪ ಚುನಾವಣೆಯ ಫಲಿತಾಂಶ ನನಗೆ ಸಂತಸ ತಂದಿದೆ “

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ  ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಅನರ್ಹ ಶಾಸಕರ ಪರಾಭವಕ್ಕಾಗಿ ವಿರೋಧ ಪಕ್ಷಗಳ ನಾಯಕರು ಭಾರಿ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ ಉಪ...

ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಶನಿ, ಅವರ ದುರಹಂಕಾರದಿಂದಲೇ ಕಾಂಗ್ರೆಸ್ ಸೋತಿದ್ದು ಎಂದ ಹಿರಿಯ ನಾಯಕ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುರಹಂಕಾರಿ. ಅವರು ಪಕ್ಷಕ್ಕೆ ಶನಿಯಿದ್ದಂತೆ. ಹಾಗಾಗಿ ಪಕ್ಷ ಸೋತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮತ್ತೊಮ್ಮೆ ಸಿದ್ದು ವಿರುದ್ಧ ಗುಡುಗಿದ್ದಾರೆ. ಉಪು ಚುನಾವಣೆ...

ಮದುವೆ ಸಭಾಂಗಣದಲ್ಲಿ ಬಾತ್​​ರೂಮ್​ಗೆ ಎಳ್ಕೊಂಡ್ ಹೋಗಿ ಬಾಲಕಿ ಮೇಲೆ ರೇಪ್

ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಕೊಲೆ, ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಕೊಲೆ ಹೀಗೆ ಸಾಲು ಸಾಲು ದೌರ್ಜನ್ಯಗಳ ಬೆನ್ನಲ್ಲೇ ಮತ್ತೊಂದು ಅಮಾನವೀಯ ಘಟನೆಯೊಂದು ನಡೆದಿದೆ. ಮದುವೆ ತೆರೆಳಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ. ಅಪ್ರಾಪ್ತ...

ಯಡಿಯೂರಪ್ಪ ಸರ್ಕಾರ ಸೇಫ್ ! ಜೆಡಿಎಸ್ ಕಾಂಗ್ರೆಸ್ ಮುಂದಿನ ನಡೆಯೇನು ?

ಉಪ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ಸರ್ಕಾರ ಸುಭದ್ರವಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಪರೇಷನ್ ಕಮಲ ನಡೆಸಲು ಹಲವಾರು ಬಾರಿ ಪ್ರಯತ್ನ...

ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಕಾರ್ಯವೈಖರಿಗೆ ಯುವತಿಯರು ಫುಲ್ ಖುಷ್!

ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳಾ ಸುರಕ್ಷತೆ ಬಗ್ಗೆ ಎಲ್ಲಾ ಕಡೆಗಳಲ್ಲಿ ಚರ್ಚೆ ನಡೀತಾ ಇದೆ. ಬೆಂಗಳೂರು ಪೊಲೀಸರು ಮಹಿಳಾ ಸುರಕ್ಷತೆ ಕುರಿತು ಹೆಚ್ಚಿನ ಗಮನಹರಿಸಿ ಶ್ಲಾಘನೆಗೆ ಪಾತ್ರರಾಗುತ್ತಿದ್ದಾರೆ. ಅಂತೆಯೇ ಡಿಸಿಪಿಯೊಬ್ಬರು ಮಾಡಿದ...

ಅಪ್ರಾಪ್ತನೊಂದಿಗೆ ಸಂಬಂಧ ಹೊಂದಿದ ಅಪ್ಪನಿಂದಲೇ ಲೈಂಗಿಕ ದೌರ್ಜನ್ಯ, ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದ ಮಗಳು!

ಮುಂಬೈ : ಪುತ್ರಿ ತನ್ನ ಅಪ್ರಾಪ್ತ ಗೆಳೆಯನೊಂದಿಗೆ ಸೇರಿ ತಂದೆಯನ್ನೇ ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಿನಿತ್ ರೆಬೆಲ್ಲೋ ಮೃತ ತಂದೆ. ಆರಾಧ್ಯಾ ಜಿತೇಂದ್ರ...

Latest news

- Advertisement -spot_img