No menu items!
16 C
Munich
Thursday, July 2, 2026
- Advertisement -spot_img

AUTHOR NAME

admin

12733 POSTS
0 COMMENTS

ಡಿಕೆ ಶಿವಕುಮಾರ್ ಹೇಗಿದ್ದಾರೆ ಗೊತ್ತಾ ? ಬೇಟಿ ಮಾಡಿದ ಡಿ ಕೆ ಸುರೇಶ್ ಹೇಳಿದ್ದೆನು ?

ಜಾರಿ ನಿರ್ದೇಶನಾಲಯದಿಂದ ನನಗೆ ಈವರೆಗೂ ಯಾವುದೇ ನೋಟಿಸ್ ಬಂದಿಲ್ಲ  ಒಂದು ವೇಳೆ ನೋಟಿಸ್, ಸಮನ್ಸ್ ಬಂದರೆ ಒಂದು ಕ್ಷಣವೂ ವಿಳಂಬ ಮಾಡದೆ ಅಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಡಿಕೆ ಸುರೇಶ್ ಹೇಳಿದರು ಹಾಗು...

ರಾಜ್ಯದಲ್ಲಿ ಯಡಿಯುರಪ್ಪ ಅವರಿಗಿಂತ ಬಿಜೆಪಿ ರಾಜ್ಯಾದ್ಯಕ್ಷರಿಗೆ ಹೆಚ್ಚು ಪ್ರಾಮುಖ್ಯತೆ ಸಿಗ್ತಿದ್ಯಾ !?

ಸರ್ಕಾರ ಮತ್ತು ಸಂಘಟನೆಯ ನಡುವೆ ಗೊಂದಲವಿಲ್ಲದಂತೆ ನಡೆದುಕೊಂಡು ಹೋಗುವಂತೆ ವರಿಷ್ಠರು ಬಿಎಸ್‍ವೈ ಮತ್ತು ಕರ್ನಾಟಕ ಮೂಲದ ರಾಷ್ಟ್ರೀಯ ಪ್ರಮುಖ ನಾಯಕರೊಬ್ಬರಿಗೆ ಸೂಚನೆ ಕೊಟ್ಟಿದ್ದರು. ಆದರೆ ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿ ದ್ದಂತೆ ಪಕ್ಷ ಮತ್ತು...

ಸಿನಿಮಾದಲ್ಲಿ ಡಿ.ಕೆ ಶಿವಕುಮಾರ್ ಜೀವನಗಾಥೆ – ನಾಯಕ ಯಾರು? ಮಗಳು ಐಶ್ವರ್ಯಾ ಪಾತ್ರ?

ಇತ್ತೀಚೆಗೆ ಸಾಧಕರು, ಯಶಸ್ವಿ ನಾಯಕರ ಜೀವನಗಾಥೆ ಸಿನಿಮಾ ರೂಪದಲ್ಲಿ ಹೆಚ್ಚು ಹೆಚ್ಚಾಗಿ ತೆರೆಗೆ ಬರುತ್ತಿವೆ. ಈ ಬಯೋಪಿಕ್ ಗಳ ಸಾಲಿಗೆ ರಾಜ್ಯ ರಾಜಕಾರಣ ಕಂಡಿರುವ ಮಾಸ್ ನಾಯಕರಲ್ಲೊಬ್ಬರಾದ ಮಾಜಿ ಸಚಿವ ಡಿ.ಕೆ ಶಿವಕುಮಾರ್...

ಉಪಚುನಾವಣೆಯ ನಂತರ ಕಾಂಗ್ರೇಸ್ ಅಧಿಕಾರಕ್ಕೆ ಬರಲಿದೆ !?

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದ್ದು, ಫಲಿತಾಂಶ ಪ್ರಕಟಗೊಂಡ ಕೆಲವೇ ಸಮಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಳ್ಳಲಿದೆ ಹಾಗು ಅನರ್ಹ ಶಾಸಕರಿಗೆ ಅನುಕೂಲವಾಗಲೆಂದೇ ಚುನಾವಣೆಯನ್ನು 65 ದಿನ ಮುಂಚಿತವಾಗಿ...

ನಾವು ಬಿಜೆಪಿಯಿಂದ ಗೆದ್ದಿದ್ದಿವೋ ಅಥವಾ !? ಬಿಜೆಪಿ ಶಾಸಕ ಹೀಗೆ ಹೇದ್ದೇಕೆ ?

ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ ನೂತನ ಜಿಲ್ಲೆ ರಚನೆ ಮಾಡುವುದು ಯಾವ ಪುರುಷಾರ್ಥಕ್ಕೆ ಎಂಬುದು ತಿಳಿಯುತ್ತಿಲ್ಲ. ನಾವು ಬಿಜೆಪಿಯಿಂದ ಗೆದ್ದಿದ್ದಿವೋ ಅಥವಾ ಇಲ್ಲವೋ ಎಂದು ಅನ್ನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಜಿಲ್ಲೆಯಲ್ಲಿ ನಾವು...

ಜಾಲತಾಣದಲ್ಲಿ ಲವ್ ಫೇಲ್..! ಗೃಹಿಣಿ ಆತ್ಮಹತ್ಯೆ..

ಸ್ಮ್ಯೂಲ್ ಎಂಬ ಸಿಂಗಿಂಗ್ ಅಪ್ಲಿಕೇಶನ್ ಬಗ್ಗೆ ನಿಮಗೆ ಗೊತ್ತಿರುತ್ತೆ‌‌. ಈ ಆಪ್ ನ ಮೂಲಕ ಇತರರ ಜೊತೆ ಹಾಡನ್ನು ಹಾಡಿ ಪೋಸ್ಟ್‌ ಮಾಡುತ್ತಾರೆ ಯೂಸರ್ ಗಳು. ಹೀಗೆ ಚಿಕ್ಕಬಳ್ಳಾಪುರದ ನಿವಾಸಿ ಗೃಹಿಣಿ ಶಿಲ್ಪ...

ಟಿವಿಗೆ ಬಂತು ದರ್ಶನ್ ಕುರುಕ್ಷೇತ್ರ ?

ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಭರ್ಜರಿ ಐವತ್ತು ದಿನಗಳನ್ನು ಪೂರೈಸಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಹೀಗಿರುವಾಗಲೇ ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಕುರುಕ್ಷೇತ್ರ ಚಿತ್ರದ ಟೆಲಿವಿಷನ್...

ಟ್ರಾಫಿಕ್ ಪೊಲೀಸರ ವಾರ್ನಿಂಗ್..! ಯಾರಿಗೆ ಯಾಕೆ ?

ಪತ್ರಿಕಾ ಪ್ರಕಟಣೆ ನೀಡಿರುವ ಬೆಂಗಳೂರು ನಗರ ಸಂಚಾರಿ ವಿಭಾಗದ ಡಿಸಿಪಿ ಜಿ.ಎ.ಜಗದೀಶ್ ಅವರು ಮೋಟಾರು ವಾಹನ ಕಾಯ್ದೆ ಅನ್ವಯ ಇತ್ತೀಚೆಗೆ ಕೇಂದ್ರ ಸರ್ಕಾರ ದಂಡದ ಮೊತ್ತವನ್ನು ಹೆಚ್ಚುವರಿ ಮಾಡಿದೆ. ಇದರಿಂದ ಸಾರ್ವಜನಿಕರು ಪೊಲೀಸರ...

ನೋಟಿಸ್ ನೀಡಿದರೆ ವಿಚಾರಣೆಗೆ ಹಾಜರಾಗುತ್ತೆನೆ!?

ಟೆಲಿಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ಸಿಬಿಐನಿಂದ ಯಾವುದೇ ನೋಟಿಸ್ ಬಂದಿಲ್ಲ. ಒಂದು ವೇಳೆ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟರೆ ಹಾಜರಾಗುವುದರಲ್ಲಿ ತಪ್ಪೇನು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಹೇಳಿದ್ದಾರೆ. ನೋಟಿಸ್‍ಗೆ ಯಾವ ಉತ್ತರ ಕೊಡಬೇಕೊ...

ಎರಡೂ ಕಾಲುಗಳನ್ನು ಕಳೆದುಕೊಂಡರೂ ಛಲ ಬಿಡದ ಸಾಧಕಿ..!

ಅವತ್ತೇಕೋ ಅವಳ ಅದೃಷ್ಟ ಕೆಟ್ಟಿತ್ತು..! ಗ್ರಹಚಾರ ಕೆಟ್ಟಾಗ ಹಗ್ಗ ಹಾವಾಗುತ್ತಂತೆ..! ಅವಳ ಹಣೆ ಬರಹ ನೆಟ್ಟಗಿರಲಿಲ್ಲ.! ಎಕ್ಸಾಂ ಮುಗಿಸಿ ರೈಲೇರಿ ಮನೆಗೆ ಹೊರಟಳು! ರೈಲಿನಿಂದ ಅಕಸ್ಮಾತ್ ಆಗಿ ಕೆಳಕ್ಕೆ ಬಿದ್ದಳು.! ಅಷ್ಟೇ ಅವಳ ಎರಡೂ...

Latest news

- Advertisement -spot_img