No menu items!
19.8 C
Munich
Saturday, July 4, 2026
- Advertisement -spot_img

AUTHOR NAME

admin

12733 POSTS
0 COMMENTS

27 ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಪದಗ್ರಹಣ

ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ನಿನ್ನೆ ಪದಗ್ರಹಣ ಕಾರ್ಯಕ್ರಮ ನಡೆಯಬೇಕಿತ್ತು. ಆದರೆಕೇಂದ್ರದ ಮಾಜಿ ಸಚಿವ...

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ತಂದೆ ಇನ್ನಿಲ್ಲ !?

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ತಂದೆ ಅನಾರೋಗ್ಯ ಸಮಸ್ಯೆಯಿಂದ ಮೈಸೂರಿನ ಹಾಸ್ಪಿಟಲ್ಗೆ ದಾಖಲಾಗಿದ್ದರೂ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಂದೆಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ನಂತರ ನೇತ್ರಾವತಿ ನದಿಗೆ ಹಾರಿ ಆತ್ಮ...

ಗಂಡ ತುಂಬಾ ಲವ್ & ಕೇರ್ ತೋರ್ತಾನೆ ಅಂತ ಡಿವೋರ್ಸ್ ಕೇಳಿದ ಪುಣ್ಯಾತ್ಗಿತ್ತಿ..!

ಗಂಡ ದಿನ ಕುಡ್ಕೊಂಡು ಬಂದು ಹೊಡೀತಾನೆ.. ತುಂಬಾ ಹಿಂಸೆ ಕೊಡ್ತಾನೆ ಅಂತಲೋ, ಗಂಡನ ದುಡಿಮೆ ಸಂಸಾರಕ್ಕೆ ಸಾಕಾಗ್ತಿಲ್ಲ ಅಂತಾನೋ, ನಮ್ಮಿಬ್ರು ನಡುವೆ ಹೊಂದಾಣಿಕೆಯೇ ಬರ್ತಿಲ್ಲ ಅಂತಾನೋ ಅಥವಾ ಆತ ಬೇರೆಯವರೊಂದಿಗೆ ಅಕ್ರಮ ಸಂಬಂಧ...

ಡಿಕೆ ಶಿವಕುಮಾರ್ ರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತಾ ಕಾಂಗ್ರೆಸ್ ಹೈಕಮಾಂಡ್ !?

ಕಾಂಗ್ರೆಸ್ ಅಖಾಡದಲ್ಲಿ ಈಗ ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಜಟಾಪಟಿ ನಡೆದಿದೆ ಎಂದು ಹೇಳಲಾಗುತ್ತಿದೆ . ಡಿಕೆ ಶಿವಕುಮಾರ್ ಕೂಡ ಈ ಹುದ್ದೆಯ ಆಕಾಂಕ್ಷಿಗಳಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಸುದ್ದಿಯಾಗಿದೆ . ಈಗಿನ ಕೆಪಿಸಿಸಿ...

ಸಚಿವ ಸ್ಥಾನಕ್ಕೆ ಭಿಕ್ಷೆ ಬೇಡಲ್ಲ ನಾನು ಹೊನ್ನಳ್ಳಿ ಹುಲಿ !

ಸಿರಿಗೆರೆ ಗ್ರಾಮಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಅವರು ಅತೃಪ್ತ ಶಾಸಕರ ಗುಂಪಿದ್ದರೆ ಎಂಬ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ನಾನು ಎಲ್ಲೂ ಸಚಿವ ಸ್ಥಾನವನ್ನು ಭಿಕ್ಷೆ ಬೇಡಲು ಹೋಗಲ್ಲ ನಾನು ಹೊನ್ನಳ್ಳಿಯ ಹುಲಿ...

ಯಡಿಯೂರಪ್ಪ ಅವರ ಮುಂದೆಯೇ ಜಗಳಾಡಿದರೆ ಉಮೇಶ್ ಕತ್ತಿ !?

ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಿರುವುದು ಉಮೇಶ್‌ ಕತ್ತಿಯವರ ಆಕ್ರೋಶಕ್ಕೆ ಕಾರಣವಾಗಿದ್ದು, ಜೊತೆಗೆ ಬೆಳಗಾವಿ ರಾಜಕಾರಣದಲ್ಲಿ ಇವರಿಬ್ಬರ ಗುಂಪುಗಳು ಎದುರಾಳಿಗಳಾಗಿದ್ದಾರೆ.ಹಾಗೂ ಸಚಿವ ಸಂಪುಟ ವಿಸ್ತರಣೆ ನಡೆದ ನಂತರ ಸಚಿವ...

ಮಾಜಿ ಕೇಂದ್ರ ಸಚಿವರಾಗಿದ್ದ ಅರುಣ್ ಜೇಟ್ಲಿ ಇನ್ನಿಲ್ಲ !

ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಆರೋಗ್ಯ  ನಿನ್ನೆ  ಗಂಭೀರ ಆಗಿತ್ತು ಎಂದು ನಿನ್ನೆ ಆಸ್ಪತ್ರೆ ಮೂಲಗಳು ತಿಳಿಸಿತ್ತು .   ಆದರೆ ಇದೀಗ ಅರುಣ್ ಜೇಟ್ಲಿ ಅವರು...

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಇನ್ನಿಲ್ಲ – ಇಲ್ಲಿದೆ ಜೇಟ್ಲಿ ಹೆಜ್ಜೆಗುರುತು

ಉಸಿರಾಟದ ಸಮಸ್ಯೆಯಿಂದಾಗಿ ದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (ಏಮ್ಸ್‌) ಗೆ ದಾಖಲಾಗಿದ್ದ ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್‌ ಜೇಟ್ಲಿ ಇನ್ನಿಲ್ಲ..ಅವರು ಇಹಲೋಕವನ್ನು ತ್ಯಜಿಸಿದ್ದಾರೆ. ಏಮ್ಸ್‌ನ ಹೃದ್ರೋಗ ವಿಭಾಗದಲ್ಲಿ ಜೇಟ್ಲಿ...

ಎಲ್ಲ ವಿಷಯಕ್ಕೂ ದೆಹಲಿಗೆ ಓಡಿ ಬರಬೇಡಿ !? ಯಡಿಯೂರಪ್ಪಗೆ ಹೈಕಮಾಂಡ್ ಸೂಚನೆ ?

ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಮತ್ತಿತರರನ್ನು ಭೇಟಿ ಮಾಡಿದ ವೇಳೆ ಪ್ರತಿಯೊಂದು ವಿಷಯಕ್ಕೂ ನೀವು ದೆಹಲಿಗೆ ಬಂದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಂಪುಟ ವಿಸ್ತರಣೆ...

ಮತ್ತೆ ನಡೆಯಲಿದೆ ಸಚಿವ ಸಂಪುಟ ವಿಸ್ತರಣೆ ನಾಲ್ವರಿಗೆ ಸಚಿವ ಸ್ಥಾನ !?

ಅತೃಪ್ತ ಶಾಸಕರು ಗಳಲ್ಲಿ ನಾಲ್ಕು ಜನ ಶಾಸಕರಿಗೆ ಸಚಿವ ಸ್ಥಾನ ನೀಡುವುದಕ್ಕೆ ಹೈಕಮಾಂಡ್ ನಿಂದ ಅನುಮತಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ . ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದು. ಉಮೇಶ ಕತ್ತಿ ಸೇರಿ ನಾಲ್ವರು...

Latest news

- Advertisement -spot_img