No menu items!
15.6 C
Munich
Monday, July 6, 2026
- Advertisement -spot_img

AUTHOR NAME

admin

12733 POSTS
0 COMMENTS

ಸ್ಪೀಕರ್ ಕಚೇರಿ ಎದುರು ಬಿಜೆಪಿ ಶಾಸಕರಿಗೆ `ವಿಶ್’ ಮಾಡಿದ್ರು ಸಿದ್ದರಾಮಯ್ಯ! ಯಾಕೆ‌ಗೊತ್ತಾ?

ಬಿಜೆಪಿ ಶಾಸಕರಿಗೆ ಸಿದ್ದರಾಮಯ್ಯ ವಿಶ್ ಮಾಡಿದ್ದಾರೆ. ಸ್ಪೀಕರ್ ಕಚೇರಿ ಎದುರು ಮುಖಾಮುಖಿಯಾದ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್, ಎಸ್.ಆರ್. ವಿಶ್ವನಾಥ್ ಅವರಿಗೆ ಕೈ ಕುಲುಕಿ ಗುಡ್ ಲಕ್ ಹೇಳಿದ್ದರೆ. ಇನ್ನು ಕಾಂಗ್ರೆಸ್ ಮುಖಂಡರು, ಬಿಜೆಪಿಗೆ...

ಪೈಲ್ವಾನ್​ ಟೀಮ್​ನಿಂದ ಸುದೀಪ್ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​..!

ಸ್ಯಾಂಡಲ್​ವುಡ್​ನ ಟಾಪ್​ ನಟರಲ್ಲೊಬ್ಬರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಹೆಬ್ಬುಲಿ ಡೈರೆಕ್ಟರ್ ಕೃಷ್ಣ ಆ್ಯಕ್ಷನ್ ಕಟ್ ಹೇಳಿರುವ ಪೈಲ್ವಾನ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಬಾದ್​ ಷಾ ಅನ್ನೋ ಸ್ಟಾರ್​ ನೇಮ್​ನೊಂದಿಗೆ ಬರ್ತಿದ್ದಾರೆ. ಸುದೀಪ್...

11 ಗಂಟೆಯೊಳಗೆ ಹಾಜರಾಗದಿದ್ದರೆ ಅತೃಪ್ತ ಶಾಸಕರು ಅನರ್ಹ !?

ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿರುವ ಶಾಸಕರಿಗೆ ಸಚಿವ ಡಿ.ಕೆ. ಶಿವಕುಮಾರ್ ಕೊನೆಯ ಎಚ್ಚರಿಕೆ ಸಂದೇಶ ನೀಡಿದ್ದಾರೆ.ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಎದುರು ರಾಜೀನಾಮೆ ನೀಡಿರುವ ಶಾಸಕರು...

ಅತಿಯಾದ್ರೆ ಸೆಕ್ಸ್ ಕೂಡ ವಿಷ..!

  ಸೆಕ್ಸ್ ಜೀವನದ ಅವಿಭಾಜ್ಯ . ಆದ್ರೆ‌, ಅತಿಯಾದ್ರೆ ಅಮೃತವೂ ವಿಷ ಎಂಬಂತೆ ಸೆಕ್ಸ್ ನಿಂದ ಈ ಅಪಾಯಗಳಾಗೋ ಸಾಧ್ಯತೆ ಇದೆ. ಬಳಲಿಕೆ  ಮತ್ತು ಸುಸ್ತು: ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ದೇಹವು ನೊರ್ಪಿನ್ಫ್ರಿನ್, ಅಡ್ರಿನಾಲಿನ್...

ವರ್ಲ್ಡ್​​​ಕಪ್​ಗೆ ಬೇಕಾಗಿದ್ದ ಕನ್ನಡಿಗ ಅಗರ್ವಾಲ್​ ವೆಸ್ಟ್​ಇಂಡೀಸ್​​​ನಲ್ಲಿ ಟೆಸ್ಟ್​​​ಗೆ ಮಾತ್ರಾನಾ?!

ಅತಿಥೇಯ ಇಂಗ್ಲೆಂಡ್ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬೌಂಡರಿ ಲೆಕ್ಕಾಚಾರದಲ್ಲಿ ರೋಚಕ ಗೆಲುವು ಕಂಡು ಚೊಚ್ಚಲ ಬಾರಿಗೆ ವಿಶ್ವಕಪ್ ತನ್ನದಾಗಿಸಿಕೊಂಡಿರುವುದು ಮುಗಿದ ಅಧ್ಯಾಯ..! ಈಗ 2020ರಲ್ಲಿ ವೆಸ್ಟ್​ಇಂಡೀಸ್​ನಲ್ಲಿ ನಡೆಯಲಿರುವ ಟಿ20 ಮತ್ತು 2023ರಲ್ಲಿ ಭಾರತದಲ್ಲಿ ನಡೆಯಲಿರುವ...

ಇಂದೇ ವಿಶ್ವಾಸಮತದ ವಿಶ್ವಾಸ !? ಸ್ಪೀಕರ್ ರಮೇಶ್ ಕುಮಾರ್

ಇಂದು ವಿಧಾನಮಂಡಲದ ಕಲಾಪ ಆರಂಭವಾಗುತ್ತಿದ್ದಂತೆ ಕಳೆದ ಶುಕ್ರವಾರದಂದು ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ರಿಯಾಲೋಪದ ಬಗ್ಗೆ ಉಲ್ಲೇಖಿಸಿದ್ದಾರೆ. ಆ ಬಗ್ಗೆ ಚರ್ಚೆ ನಡೆಸೋಣ ಎಂದು ಹೇಳುತ್ತಾ ರೂಲಿಂಗ್ ಗೆ...

ಅಮೆರಿಕ ಪ್ರವಾಸ ಕೈಗೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರೀ ಮುಖಭಂಗ! ಏನಾಯ್ತು ಗೊತ್ತಾ?

ಹೌದು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಾಷಿಂಗ್ಟನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಟ್ರಂಪ್ ಸರ್ಕಾರದ ಪ್ರಮುಖರಾದ ಯಾರೂ ಕೂಡ ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ. ಹೀಗಾಗಿ ಇಮ್ರಾನ್ ಖಾನ್ ಗೆ ಭಾರಿ ಮುಖಭಂಗವಾಗಿದೆ. ಈ...

TNIT ಮೀಡಿಯಾ ಅವಾರ್ಡ್ಸ್​​ : ಯಾರ ಮುಡಿಗೆ ಯಾವ ಪ್ರಶಸ್ತಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್..!

ಕನ್ನಡ ದೃಶ್ಯ ಮಾಧ್ಯಮಗಳ ವಿವಿಧ ವಿಭಾಗದ ಸಾಧಕರಿಗೆ ಪ್ರಶಸ್ತಿ ನೀಡುವ ಟಿಎನ್ಐಟಿ ಮೀಡಿಯಾ ಅವಾರ್ಡ್ಸ್​ 3ನೇ ವರ್ಷದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಿದೆ. ಕಳೆದ ಮೂರು ವರ್ಷದಿಂದ ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್...

ವರ್ಲ್ಡ್​​ಕಪ್​ನಲ್ಲಿ ಧವನ್ ಸ್ಥಾನಕ್ಕೆ ಪಂತ್ ತಂದಿದ್ದೇಕೆ ಅನ್ನೋ ಸತ್ಯ ಬಿಚ್ಚಿಟ್ಟ ಎಂಎಸ್​ಕೆ ಪ್ರಸಾದ್…!

ಇಂಗ್ಲೆಂಡ್​ನಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್​ ಕಥೆ ಮುಗಿದ ಅಧ್ಯಾಯ. ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬೌಂಡರಿ ಲೆಕ್ಕಾಚಾರದಡಿ ಅದೃಷ್ಟದ ಗೆಲುವು ಪಡೆಯುವುದರೊಂದಿಗೆ ಕ್ರಿಕೆಟ್ ಜನಕರಾದ ಇಂಗ್ಲೆಂಡಿನವರು ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್​ ಪಟ್ಟ...

ನಾವು 13 ಶಾಸಕರು ಸತ್ತಿಲ್ಲ, ಎಲ್ಲರೂ ಬದುಕಿದ್ದೆವೆ ಆಗಿದ್ದೇವೆ ಎಂದ ಶಾಸಕ ಎಸ್​.ಟಿ. ಸೋಮಶೇಖರ್​

ಮುಂಬೈನಲ್ಲಿದ್ದು ಕೊಂಡು ದೋಸ್ತಿ ಸರ್ಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿರುವ ಅತೃಪ್ತ ದೋಸ್ತಿ ಪಕ್ಷದ 13 ಶಾಸಕರು ಇಂದು, ಮತ್ತೊಂದು ವೀಡಿಯೋ ಬಿಡುಗಡೆ ಮಾಡಿದ್ದಾರೆ. ಹೀಗೆ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ, ಕಾಂಗ್ರೆಸ್​ನ ಹಿರಿಯ...

Latest news

- Advertisement -spot_img