No menu items!
15.6 C
Munich
Monday, July 6, 2026
- Advertisement -spot_img

AUTHOR NAME

admin

12733 POSTS
0 COMMENTS

ಮೈತ್ರಿ ಸರ್ಕಾರದ ಸಂಕಷ್ಟಕ್ಕೆ `ಡಿಕೆಶಿ’ಯೇ ಮೂಲ ಕಾರಣ!?

ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬಂದು ರಾಜಕಾರಣ ಮಾಡಿದ್ದರಿಂದಲೇ ಮೈತ್ರಿ ಸರ್ಕಾರದ ಸಂಕಷ್ಟಕ್ಕೆ ಕಾರಣ. ಕುಮಾರಸ್ವಾಮಿ ಸರ್ಕಾರದ ಕುರ್ಚಿಯ ನಾಲ್ಕು ಕಾಲು ಮುರಿದುಹೋಗುವ ಮಟ್ಟಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಶಾಸಕರು...

‘ಆಪ್ತರೇ ಬೆನ್ನಿಗೆ ಚೂರಿ ಹಾಕಿದರು’ ಸಿದ್ದರಾಮಯ್ಯ ಆಕ್ರೋಶ !?

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಲಸ ಮಾಡಿಸಿಕೊಂಡ ಶಾಸಕರೇ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಅಸಮಾಧಾನ...

ಕಾಂಡೋಮ್ ಬಳಸುವಾಗ ಈ ತಪ್ಪು ಮಾಡಲೇ ಬಾರದು!

ಸುರಕ್ಷಿತ ಲೈಂಗಿಕತೆ, ಅನಗತ್ಯ ಗರ್ಭ ಧರಿಸುವುದನ್ನು ತಡೆಯುವುದಲ್ಲದೇ, ಲೈಂಗಿಕ ರೋಗ, ಸೋಂಕುಗಳನ್ನು ತಡೆಯುವಲ್ಲಿಯೂ ಪುರುಷರು ಹಾಗೂ ಮಹಿಳೆಯರು ಬಳಸುವ ಕಾಂಡೋಮ್ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಏಡ್ಸ್ನಂಥ ಮಾಹಾಮಾರಿ ರೋಗ ಹರಡುವುದನ್ನೂ...

ಫೇಸ್​​ ಆ್ಯಪ್​ನಲ್ಲೂ ವಯಸ್ಸಾಗದ ಸ್ಟಾರ್​ಗಳು ಯಾರ್​ ಗೊತ್ತಾ?

ಹೊಸ ಹೊಸ ಅಪ್ಲಿಕೇಶನ್​ಗಳು ಟ್ರೆಂಡ್ ಸೆಟ್ ಮಾಡುತ್ತಲಿರುತ್ತವೆ. ಅಂತಹ ಅಪ್ಲಿಕೇಶನ್​ಗಳ ಸಾಲಿಗೆ ಸೇರ್ಪಡೆಯಾಗಿರುವ ಫೇಸ್​ ಆ್ಯಪ್ ಹವಾ ಜೋರಾಗಿದೆ. ನಾವು ಏಜ್ ಆದ್ಮೇಲೆ ಹೇಗೆ ಕಳ್ತೀವಿ.. ಇನ್ನೂ ಯಂಗ್ ಇದ್ದಿದ್ರೆ ಹೇಗಿರ್ತಿದ್ವಿ?...

ಯಾರೇ ಸಿಎಂ ಆದರು ನಮಗು ಅದಕ್ಕು ಸಂಬಂಧವಿಲ್ಲ ! ನಾವ್ ಬರೋದಿಲ್ಲ !?

ರಾಜೀನಾಮೆ ನೀಡಿ ಮುಂಬೈಲ್ಲಿ ತಂಗಿರುವ ಶಾಸಕರನ್ನು ಸಂಪರ್ಕಿಸಲು ದೋಸ್ತಿ ನಾಯಕರು ಪ್ರಯತ್ನ ಮುಂದುವರೆಸಿದ್ದಾರೆ. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸಿಎಂ ಸ್ಥಾನ ನೀಡಲಿದ್ದು, ಕಾಂಗ್ರೆಸ್ ನವರು ಸಿಎಂ ಆದರೆ, ಅತೃಪ್ತ ಶಾಸಕರು ಬರಲಿದ್ದಾರೆ. ಅವರನ್ನು...

ಯು ಟರ್ನ್ ತೆಗೆದುಕೊಂಡ್ರಾ ಶಾಸಕ ಮಹೇಶ್ !?

ವಿಶ್ವಾಸಮತ ಯಾಚನೆ ಮಾಡಲು ಮುಂದಾಗಿರುವ ದೋಸ್ತಿ ನಾಯಕರಿಗೆ ಮತ್ತೊಂದು ಹಿನ್ನಡೆಯಾಗಿದೆ. ಜೆಡಿಎಸ್ ಗೆ ಬೆಂಬಲ ನೀಡಿದ್ದ ಬಿ.ಎಸ್.ಪಿ. ಶಾಸಕ ಎನ್. ಮಹೇಶ್ ಯುಟರ್ನ್ ತೆಗೆದುಕೊಂಡಿದ್ದಾರೆ. ನಾಳೆ ನಡೆಯುವ ವಿಶ್ವಾಸ ಮತಯಾಚನೆಗೆ ಹೋಗುವುದಿಲ್ಲ ಎಂದು ಎನ್....

ವಿಂಡೀಸ್ ಪ್ರವಾಸಕ್ಕೆ ಮೂವರು ಕನ್ನಡಿಗರಿಗೆ ಸ್ಥಾನ – ಧೋನಿ ಇಲ್ಲದ ಕೊಹ್ಲಿ ಪಡೆಯಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

ವೆಸ್ಟ್ ಇಂಡೀಸ್ ವಿರುದ್ಧದ 2 ಟೆಸ್ಟ್, 3 ಒಡಿಐ ಹಾಗೂ 3 ಟಿ20 ಮ್ಯಾಚ್​ಗಳ ಸರಣಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಮಾಡಿದೆ. ಕನ್ನಡಿಗರಾದ ಕೆ.ಎಲ್ ರಾಹುಲ್, ಮನೀಷ್ ಪಾಂಡೆ ಮತ್ತು ಮಯಾಂಕ್...

ಕನ್ನಡ ಹಿರಿಯ ನಟ ದತ್ತಣ್ಣ ಸಾಧನೆಗೆ ಬಾಲಿವುಡ್ ಸ್ಟಾರ್ಸ್ ಫಿದಾ .

ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ನಿತ್ಯಾ ಮೆನನ್, ತಾಪ್ಸೀ ಪನ್ನು, ಕೃತಿ ಕುಲ್ಹಾರಿ, ಶರ್ಮನ್ ಜೋಷಿ ಜತೆ ಕನ್ನಡದ ಹಿರಿಯ ಕಲಾವಿದ ಎಚ್.ಜಿ. ದತ್ತಾತ್ರೇಯ (ದತ್ತಣ್ಣ) ಪ್ರಮುಖ ಪಾತ್ರದ್ಲಲಿ ನಟಿಸಿದ 'ಮಿಷನ್ ಮಂಗಲ್'...

ಸಿಎಂ ಕುಮಾರಸ್ವಾಮಿ ವಿಚಾರಣೆಗೆ ಕೋರ್ಟ್ ಆದೇಶ ! ಯಾಕೆ ಗೊತ್ತಾ?

ಬನಶಂಕರಿ ಬಡಾವಣೆಯಲ್ಲಿ ಸುಮಾರು 4ಎಕರೆ ಜಮೀನು ಡಿನೋಟಿಫೈ ಮಾಡಿದ್ದಾರೆನ್ನಲಾದ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ 19 ಮಂದಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ಆದೇಶಿಸಿದೆ. ಎಚ್.ಡಿ.ಕುಮಾರಸ್ವಾಮಿ 2006-07ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬನಶಂಕರಿ ಬಡಾವಣೆಯ...

“ಬ್ರಹ್ಮನೇ ಬಂದರೂ ಸಮ್ಮಿಶ್ರ ಸರ್ಕಾರ ಉಳಿಯಲ್ಲ”

ಬ್ರಹ್ಮನೇ ಬಂದರೂ ನಾಳೆ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ. ಸಮ್ಮಿಶ್ರ ಸರ್ಕಾರದ ಭವಿಷ್ಯ ನಾಳೆಗೆ ಅಂತ್ಯವಾಗಲಿದೆ ಎಂದು ತುಮಕೂರಿನಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಸರ್ಕಾರ ಪತನದ ಬಳಿಕ ಜೀರೋ ಟ್ರಾಫಿಕ್ ಕೂಡ ಇರುವುದಿಲ್ಲ....

Latest news

- Advertisement -spot_img