No menu items!
16.5 C
Munich
Tuesday, July 7, 2026
- Advertisement -spot_img

AUTHOR NAME

admin

12733 POSTS
0 COMMENTS

ಸಿಎಂ ಕುಮಾರಸ್ವಾಮಿಯಂತೆ ನಾನು ‘ಗ್ರಾಮ ವಾಸ್ತವ್ಯ’ ಮಾಡ್ತೀನಿ ಎಂದ ಸಚಿವ ಹೆಚ್. ಡಿ ರೇವಣ್ಣ..!

ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾನು ಕೂಡಗ್ರಾಮವಾಸ್ತವ್ಯಮಾಡಲುಯೋಚನೆಮಾಡಿದ್ದೇನೆ ಸಚಿವ ಹೆಚ್​.ಡಿ ರೇವಣ್ಣಅವರು ಹೇಳಿದರು, ಇದಕ್ಕಾಗಿಸಂಬಂಧ ಪಟ್ಟ ಅಧಿಕಾರಿಗಳ ಸಭೆ ಕರೆಯುತ್ತೇನೆ. ಹಳ್ಳಿಗಳ ಪಟ್ಟಿ ತೆಗೆದುಕೊಂಡು ಅದರ ವಸ್ತು ಸ್ಥಿತಿ ನೋಡಿ ಅಂತಹ ಗ್ರಾಮಗಳಲ್ಲಿ...

ಸಹಕಾರಿ ಬ್ಯಾಂಕ್ ಗಳಿಗೆ ‘253 ಕೋಟಿ ಬಾಕಿ.? ಸಾಲದ ಸುಳಿಯಲ್ಲಿ ಬೆಳಗಾವಿ ಸಾಹುಕಾರ ‘ರಮೇಶ್ ಜಾರಕಿಹೊಳಿ’

ಕಾಂಗ್ರೆಸ್ ನಿಂದ ಬಂಡಾಯ ಸಾರಿದ್ದ ಬೆಳಗಾವಿಯ ಸಾಹುಕಾರ ರಮೇಶ್ ಜಾರಕಿಹೊಳಿ ಇದೀಗ ಸಾಲದ ಸುಳಿಯಲ್ಲಿ ಸಿಲುಕಿ, ಸೈಲೆಂಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೇ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ 253...

ವೋಟ್ ಮೋದಿಗೆ ಹಾಕ್ತೀರಾ, ಸಮಸ್ಯೆ ನಾವು ಬಗೆಹರಿಸಬೇಕಾ.? ಎಂದು ಸಿಎಂ ಜನರ ಮೇಲೆ ಗರಂ ಆಗಿದ್ದೆಕೆ ಗೊತ್ತಾ ,?!

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕಿಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್ ನ ನೂರಾರು ಜನ ಕಾರ್ಮಿಕರು ಸಿಎಂ ಬಸ್ ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಸಿಎಂ, ನರೇಂದ್ರ...

‘ಬಿಜೆಪಿ ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಮಾಡೊದು ಕೇವಲ ಗಿಮಿಕ್’ ಎಂದ ಸಿಎಂ

ಬಿಜೆಪಿ ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಕೇವಲ ಗಿಮಿಕ್ ಎಂದು ರಾಯಚೂರಿನಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.ಗ್ರಾಮ ವಾಸ್ತವ್ಯಕ್ಕೆ ಬಂದಿರುವ ಸಿಎಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮ್ಮನೆ ನಾಲಿಗೆ ಹರಿಬಿಡಬಾರದೆಂದು ಶಿವನಗೌಡ ನಾಯಕ್ ವಿರುದ್ಧ...

ಮಾಜಿ ಸಿಎಂ ಸಿದ್ದರಾಮಯ್ಯ ಆಗ `ಜೆಡಿಎಸ್’ ಬಿಟ್ಟು ಬರಲು ಕಾರಣ ಎನ್ ಗೊತ್ತಾ?!

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಬಿಡಲು ಅಹಿಂದ ಕಾರಣವಾಗಿದೆ. ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಪಕ್ಷಾತೀತವಾಗಿ ಅಹಿಂದ ಕಟ್ಟಲು ಮುಂದಾಗಿದ್ದರು. ಆ ಸಮಯದಲ್ಲಿ ಹೆಚ್.ಡಿ. ದೇವೇಗೌಡರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಸಿದ್ದರಾಮಯ್ಯ...

ಟಬ್ ನಲ್ಲಿ ಸೆಕ್ಸ್ ಮಾಡುದ್ರೆ ಮುಗಿಯಿತು ನಿಮ್ಮ ಕಥೆ..!

ಅತೀ ಹೆಚ್ಚಿನ ಮಂದಿ ಬಾತ್ ಟಬ್ ನಲ್ಲಿ ಅಥವಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಸೆಕ್ಸ್ ನಲ್ಲಿ ತೊಡಗಿ ಕೊಳ್ತಾರೆ.. ಬಾತ್ ಟಬ್, ಮೈಗಂಟಿದ ಸೋಪ್ ಎಲ್ಲವೂ ಜೀವನವನ್ನು ಹೆಚ್ಚು ರೊಮ್ಯಾಂಟಿಕ್ ಆಗಿ ಮಾಡುತ್ತದೆ....

ತೆರಿಗೆ ವಂಚನೆ ಪ್ರಕರಣದಲ್ಲಿ ಹೆಸರು ಕೈ ಬಿಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ ! ಟ್ರಬಲ್‌ ಶೂಟರ್‌ ಡಿಕೆಶಿಗೆ ಮತ್ತೆ ಟ್ರಬಲ್‌ !?

ಐಟಿ ದಾಳಿ ಪ್ರಕರಣದಲ್ಲಿ ತನ್ನನ್ನು ವಿಚಾರಣೆ ಮಾಡದೇ ಕೈಬಿಡಬೇಕು ಎಂದು ಕೋರಿ ಸಚಿವ ಡಿ.ಕೆ.ಶಿವಕುಮಾರ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ತೀರ್ಪುನ್ನು ಇಂದಿಗೆ...

‘ಡೋರ್ ಲಾಕ್ ಮಾಡೋದು ಲೇಟಾಗಿದ್ರೆ, ಯಡಿಯೂರಪ್ಪ ಅವರು ಜೀವಂತ ಇರುತ್ತಿರಲಿಲ್ಲವಂತೆ ! ಯಾಕೆ ಗೊತ್ತಾ?’

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು , ಅಂದು ಜೈಲರ್​​ಗಳು ಊಟದ ವ್ಯವಸ್ಥೆಯಲ್ಲಿ ಮಾಡಿದ ದುರುಪಯೋಗದ ಕುರಿತು ನಾನು ಹೋರಾಟ ಮಾಡಿದ್ದೆ ಎಂದರು. ಜೈಲಿನಲ್ಲಿ ಹೋರಾಟದ ಸಂದರ್ಭದಲ್ಲಿ ಒಂದು ಕ್ಷಣ ನಾನು ಬಾಗಿಲು...

ರಾಧಿಕಾ ಕುಮಾರಸ್ವಾಮಿ ಮನದಿಚ್ಚೆಯನ್ನು ಈಡೇರಿಸ್ತಾರಾ ದರ್ಶನ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವಾಯ್ತು ತಮ್ಮ ಪಾಡಾಯ್ತು ಎಂದು ಸಿನಿಮಾ, ತನ್ನ ಖಾಸಗಿ ಜೀವನದಲ್ಲಿ , ಅಭಿಮಾನಿಗಳ ಜೊತೆಗೆ ಬ್ಯುಸಿ ಇದ್ದವರು.‌ ಸಿನಿಮಾ, ಫ್ಯಾಮಿಲಿ, ಅಭಿಮಾನಿಗಳು ಬಿಟ್ಟರೆ ಫಾರ್ಮ್ ಹೌಸ್, ಸಫಾರಿಯಲ್ಲಿ ದಚ್ಚು...

ಕ್ರಿಕೆಟ್ ದೇವರು ಅಂತಲೂ ನೋಡದೇ ಸಚಿನ್​ಗೆ ಬೈದ ಧೋನಿ ಫ್ಯಾನ್ಸ್..!

ಸಚಿನ್ ತೆಂಡೂಲ್ಕರ್ ವಿಶ್ವಕ್ರಿಕೆಟ್​ನ ದಿಗ್ಗಜ. ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುತ್ತಾರೆ. ವಿಶ್ವಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಗಳಿಕೆ ಸೇರಿದಂತೆ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಬರೆದಿರುವ ಆಟಗಾರ. ಕಿರಿಯ ವಯಸ್ಸಲ್ಲೇ ಟೀಮ್ ಇಂಡಿಯಾ ಪರ ಬ್ಯಾಟ್...

Latest news

- Advertisement -spot_img