No menu items!
17.1 C
Munich
Thursday, July 9, 2026
- Advertisement -spot_img

AUTHOR NAME

admin

12733 POSTS
0 COMMENTS

ಬಿಯರ್ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ..!

ಇತ್ತೀಚಿನ ದಿನಗಳಲ್ಲಿ ಹರೆಯದ ಹುಡುಗ ಹುಡುಗಿಯರು ಕುಡಿಯುವುದು ಕಾಮನ್ ಆಗಿ ಹೋಗಿದೆ. ಕೆಲವರು ವಾರಕ್ಕೆ ಇಂತಿಷ್ಟು ಬಾರಿ ಅಂತ ಫಿಕ್ಸ್ ಮಾಡಿಕೊಂಡಿದ್ರೆ ಇನ್ನು ಕೆಲವರು ನಿತ್ಯವೂ ಅಭ್ಯಾಸ ಮಾಡಿಕೊಂಡಿರ್ತಾರೆ. ವೈನ್ ಅಥವಾ ಬಿಯರ್...

ಕನ್ನಡದಲ್ಲಿ ಸದ್ದಿಲ್ಲದೆ ಸುದ್ದಿಯಾಗದೆ ಸದ್ದು ಮಾಡ್ತಿರೋ ರ್ಯಾಪರ್ ರೋಹಿತ್..!

ಕನ್ನಡದಲ್ಲೀಗ ರ್ಯಾಪರ್ ಗಳ ದರ್ಬಾರ್ ಶುರುವಾಗಿದೆ. ರ್ಯಾಪರ್ ಚಂದನ್​ ಶೆಟ್ಟಿ ಜನರ ಮನಸ್ಸಲ್ಲಿ ನೆಲೆಯೂರಿ, ಬಿಗ್ ಬಾಸ್​ ಕಿರೀಟವನ್ನೂ ಧರಿಸಿ. ಸ್ಟಾರ್ ಗಳ ಪಟ್ಟಿ ಸೇರಿದ್ದಾರೆ. ಆಲ್​.ಓಕೆ ,ರಾಹುಲ್ ದಿಟೋ ಹೀಗೆ...

‘ಕಪಾಳಕ್ಕೆ ಕೊಡ್ಬೇಕಾ..? ಏನ್ ತಮಾಷೆ ಮಾಡ್ತಿದ್ದೀಯಾ.’? ಯಡಿಯೂರಪ್ಪ ಫುಲ್ ಗರಂ ! ಯಾಕೆ ಗೊತ್ತಾ?

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತಹಸೀಲ್ದಾರ್ ವಿರುದ್ಧ ಫುಲ್ ಗರಂ ಆಗಿದ್ದು, : ಕಪಾಳಕ್ಕೆ ಕೊಡ್ಬೇಕಾ..? ಏನ್ ತಮಾಷೆ ಮಾಡ್ತಿದ್ದೀಯಾ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ. ಛತ್ತರ ತಾಂಡಾದಲ್ಲಿ ಕುಡಿವ ನೀರು, ಉದ್ಯೋಗ,...

ಸುಖದ ಪರಾಕಾಷ್ಟೆ ತಲುಪಿದ ನಂತರ ಈ ರೀತಿ ಮಾಡಲೇಬಾರದು.!

ಲೈಂಗಿಕ ಕ್ರಿಯೆ ಅನ್ನೋದು ಎಲ್ಲಾರ ಬಾಳಲ್ಲಿ ಬರುವ ಒಂದು ಸಹಜ ಕ್ರಿಯೆ. ಆದ್ರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಕೊಳ್ಳಬೇಕಾದ್ರೂ ಕೆಲವು ನೀತಿ ನಿಯಮವನ್ನು ಪಾಲಿಸಬೇಕಾಗುತ್ತೆ. ಅದನ್ನು ಪಾಲಿಸದ್ರೆ ಅವರಷ್ಟೂ ಸುಖ ಪುರುಷರು ಮತ್ಯಾರು...

ಇಂಡಿಯನ್ ಬ್ಲಾಕ್ ಬೆರ್ರಿಯಲ್ಲಿ ಇಷ್ಟೊಂದು ಉಪಯೋಗನಾ..?

ಇಂಡಿಯನ್ ಬ್ಲಾಕ್ ಬೆರ್ರಿ ಅಂತಲೇ ಫೇಮಸ್ ಆಗಿರೋ ನೇರಳೆ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ನೇರಳೆ ಹಣ್ಣು ಜಾಮೂನ್ನನ್ನು ಯಾರಯ ತಿಂದಿಲ್ಲಾ ಹೇಳಿ. ಹುಳಿ, ಸಿಹಿಯ ವಿಭಿನ್ನ ರುಚಿಯುಳ್ಳ ಈ...

ಟಾಯ್ಲೆಟ್ ರೆಸ್ಟೋರೆಂಟ್..! ಇಲ್ಲಿ ಕಮೋಡ್ ನಲ್ಲಿ ತಿಂಡಿ-ಊಟ ಕೊಡ್ತಾರೆ..!

ಇಲ್ಲಿ ನಿಮಗೆ ಮಾಮೂಲಿ ಪ್ಲೇಟ್ ನಲ್ಲಿ ತಿಂಡಿ-ಊಟ ಕೊಡಲ್ಲ..! ಟಾಯ್ಲೆಟ್ ಕಮೋಡ್ ನಲ್ಲಿ ಊಟ-ತಿಂಡಿ ಕೊಡ್ತಾರೆ..! ಏನ್ ಗುರು ಇದು ಕರ್ಮ..? ಕಮೋಡ್ ನಲ್ಲಿ ಊಟ ಕೊಡೋದಾ ಅಂತ ನಾವು ನೀವು ಮೂಗ್...

ಅಭಿಮಾನಿಗಳ ಜೊತೆ ಬೆಟ್ಟ ಹತ್ತಿದ ಪವರ್ ಸ್ಟಾರ್..?

ಪುನೀತ್ ರಾಜ್ ಕುಮಾರ್ ಪ್ರತೀ ವರ್ಷ ಚಾಮುಂಡಿ ಬೆಟ್ಟಕ್ಕೆ ತೆರಳಿ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ, ಪ್ರತೀ ವರ್ಷದಂತೆ ಈವರ್ಷವೂ ಕೂಡಾ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಮೂಸೂರಿಗೆ ತೆರಳಿದ್ದು ವಿಶೇಷ ಅಂದ್ರೆ ಪವರ್...

ಬುಮ್ರಾ ಜೊತೆ ಪ್ರೀತಿ ಬಲೆಯಲ್ಲಿ ನಟಸಾರ್ವಭೌಮ ನಾಯಕಿ?

ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಜೋಡಿಯಾಗಿ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದ ನಟಿ ಪ್ರೀತಿ ಬಲೆಯಲ್ಲಿ ಬಿದ್ದಿದ್ದಾರೆ. ಅದು ಟೀಮ್ ಇಂಡಿಯಾದ ಬೌಲಿಂಗ್ ಅಸ್ತ್ರ, ವಿಶ್ವದ ನಂಬರ್ 1 ಬೌಲರ್ ಜಸ್​​ಪ್ರೀತ್ ಬುಮ್ರಾ...

ಗಾಂಧೀಜಿ ಹೆಸರು ಉಳಿಸಲು ನಿರಂತರ ಹೋರಾಟ ಮಾಡ್ತಾರಂತೆ ವಾಟಾಳ್ !?

ಸತ್ಯ-ಅಹಿಂಸೆ ಮೂಲಕ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರನ್ನು ಅವಮಾನ ಮಾಡುವಂತಹ ಚಟುವಟಿಕೆಗಳು ಇತ್ತೀಚೆಗೆ ನಡೆಯುತ್ತಿರುವುದು ಅತ್ಯಂತ ಖಂಡನೀಯ ಎಂದು ಹೇಳಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ...

ಮೂರು ದಿನ ಅದ್ರೂ ದರ್ಶನ್ ಗೆ ಇನ್ನೂ ಸಿಕ್ಕಿಲ್ಲ ಪರಿಹಾರ..?

ಭಾರಿ ಗಾಳಿ ಮಳೆಯಿಂದ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಾಕಷ್ಟು ಮರಗಳು ನೆಲಕ್ಕುರುಳಿದ್ದು ನಗರದ ಕೆಲವು ಭಾಗಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮುಂದೆ ದೊಡ್ಡ...

Latest news

- Advertisement -spot_img