No menu items!
13.6 C
Munich
Thursday, July 9, 2026
- Advertisement -spot_img

AUTHOR NAME

admin

12733 POSTS
0 COMMENTS

ಜೆಡಿಎಸ್ ನ ಪ್ರಜ್ವಲ್ ಗೆ ಹೊಸ ಜವಾಬ್ದಾರಿ.? ಎನ್ ಗೊತ್ತಾ?

ಹಾಸನ ಲೋಕಸಭೆ ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸಿ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಜೆಡಿಎಸ್ ಪಕ್ಷದಲ್ಲಿ ಹೊಸ ಜವಾಬ್ದಾರಿ ನೀಡಲು ವರಿಷ್ಠರು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದ್ದು, ಪಕ್ಷ ಸಂಘಟನೆಗೆ ಜೆಡಿಎಸ್ ವರಿಷ್ಠರಾದ...

ಲಂಡನ್‌ ವಿಶ್ವಕಪ್ 2019: ಅಭ್ಯಾಸದ ವೇಳೆ ವಿರಾಟ್ ಗೆ ಗಾಯ !?

ಸೌಥಾಂಪ್ಟನ್ ನಲ್ಲಿ ಶನಿವಾರ ಭಾರತ ತಂಡ ಅಭ್ಯಾಸ ನಡೆಸಿತ್ತು. ಅಭ್ಯಾಸದ ವೇಳೆ ಕೊಹ್ಲಿ ಅವರ ಬಲಗೈ ಹೆಬ್ಬರಳಿಗೆ ಗಾಯವಾಗಿದ್ದಾಗಿ ಹೇಳಲಾಗಿದ್ದು, ಅದು ಬ್ಯಾಟಿಂಗ್ ಮಾಡುವಾಗ ಆಯಿತೋ, ಫೀಲ್ಡಿಂಗ್ ವೇಳೆ ಆಯಿತೋ ಎಂದು ಸ್ಪಷ್ಟವಾಗಿಲ್ಲ....

ಅವರಿಬ್ಬರನ್ನು ಎಲೆಕ್ಷನ್ ದೂರ ಮಾಡಿತ್ತು , ಸಿನಿಮಾ ಒಂದು ಮಾಡಿದೆ…!

ಅವರಿಬ್ಬರು ಬಹುಕಾಲದ ಸ್ನೇಹಿತರು. ಅವರಿಬ್ಬರ ತಂದೆಯಿಂದರೂ ಕೂಡ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಛಾಪು ಮೂಡಿಸಿದ ಸಾಧಕರೇ. ತಂದೆಯ ದಾರಿಯಲ್ಲೇ ಇಬ್ಬರು ಸಾಗ ಹೊರಟಿದ್ದಾರೆ. ಇದು ಮುಖ್ಯಮಂತ್ರಿ ಹೆಚ್.ಡಿ ಕುಮಾಸ್ವಾಮಿ ಅವರ ಮಗ ನಿಖಿಲ್...

ರಾಜ್ಯದಲ್ಲಿ ಬಿಜೆಪಿ 25 ಸೀಟು ಗೆದ್ದಿದ್ದು ಹೇಗೆ ಎಂಬ ‘ಗುಟ್ಟು ರಟ್ಟು’ ಮಾಡಿದ ಬಿಎಸ್ ಯಡಿಯೂರಪ್ಪ.!?

ಬಿಎಸ್ ಯಡಿಯೂರಪ್ಪ  ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡುತ್ತ ಲೋಕಸಭಾ ಚುನಾವಣೆಯ ಸಲುವಾಗಿ ನಮ್ಮ ಪಕ್ಷದಿಂದ ಕಣಕ್ಕೆ ಇಳಿಯುವವರ ಹೆಸರುಗಳು ಮೊದಲೇ ಫಿಕ್ಸ್ ಆಗಿತ್ತು, ಹೀಗಾಗಿ...

ಲೈಂಗಿಕ ಕ್ರಿಯೆಯಲ್ಲಿ ತೊಡಗ್ದೆ ಇದ್ರೆ ಏನೇನ್ ಪ್ರಾಬ್ಲಮ್ ಆಗುತ್ತೆ ಗೊತ್ತಾ?

ಲೈಂಗಿಕ ಕ್ರಿಯೆ ಅನ್ನೋದು ಮಡಿವಂತಿಕೆ ವಿಷ್ಯ ಅಲ್ಲ. ಇದ್ರ ಬಗ್ಗೆ ಮುಕ್ತ ಚರ್ಚೆ ಮಾಡ್ಬೇಕು. ಲೈಂಗಿಕ ಆರೋಗ್ಯ ತುಂಬಾ ಇಂಪಾರ್ಟೆಂಟ್. ಲೈಂಗಿಕ ಕ್ರಿಯೆ ಆಸಕ್ತಿ ಒಬ್ಬೊಬ್ರಲ್ಲಿ ಒಂದೊಂದ್ ಥರ ಇರುತ್ತೆ. ಕೆಲವರು ಡೈಲಿ ಸೆಕ್ಸ್...

‘ಹೊಸ ರೂಪ’ದಲ್ಲಿ ಮತ್ತೆ ಶುರುವಾಗಲಿದೆ ಸಿಎಂ ಕುಮಾರಸ್ವಾಮಿಯವರಿಂದ ‘ಗ್ರಾಮವಾಸ್ತವ್ಯ’ !?

ವಾರದಲ್ಲಿ ಒಂದು ದಿನ ಹೋಬಳಿ ಮಟ್ಟದಲ್ಲಿ ಸಿಎಂ ಉಳಿದು ಆಡಳಿತ ವೈಖರಿಯನ್ನು ಪರಿಶೀಲಿಸಲಿದ್ದಾರೆ. ಒಂದು ದಿನದ ಹೋಬಳಿ ಮಟ್ಟದ ಆಡಳಿತದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಜನರ ಬಳಿಯೇ ಕುಳಿತು...

ರಮ್ಯಾ ಸೋಶಿಯಲ್ ಮೀಡಿಯಾದಿಂದ ನಾಪತ್ತೆ..! ಇಲ್ಲಿದೆ ಅಸಲಿ ಕಾರಣ..!

ನಟಿ. ಮಾಜಿ ಸಂಸದೆ ರಾಜಕಾರಣಿ ರಮ್ಯಾ ಕಾಂಗ್ರೆಸ್​ ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ರಮ್ಯಾ ಅವರೀಗ ತಮ್ಮ ಆ ಹುದ್ದೆಯನ್ನು ತೊರೆದಿದ್ದಾರೆ...

ಸೋಲಿನ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಜೆಡಿಎಸ್ ಗೆ ಮತ್ತೊಂದು ಶಾಕ್ !?

ದೋಸ್ತಿ ಸರ್ಕಾರ ಉಳಿಸಿಕೊಳ್ಳುವ ಸವಾಲು, ಲೋಕಸಭೆ ಚುನಾವಣೆಯಲ್ಲಿ ಸೋಲು...ಹೀಗೆ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲೇ ಜೆಡಿಎಸ್ ಗೆ ಮತ್ತೊಂದು ಆಘಾತ ಎದುರಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್. ವಿಶ್ವನಾಥ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಆರ್...

ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಸಾಧ್ಯತೆ !? ಮಧ್ಯಂತರ ಚುನಾವಣೆಗೆ ನೆಡಿತಿದೆ ಪ್ಲಾನ್?

ಪಕ್ಷದ ವರಿಷ್ಠರ ಸೂಚನೆ ಮೇರೆಗೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಬೀಳಿಸುವುದಿಲ್ಲ. ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದಾರೆ. ಇದರಿಂದಾಗಿ ಸದ್ಯಕ್ಕೆ ಸಮ್ಮಿಶ್ರ ಸರ್ಕಾರ ಸೇಫ್ ಆಗಿದ್ದು, ಸಂಪುಟ ವಿಸ್ತರಣೆ...

ನಿಮ್ಮ ‘ಡ್ರೀಮ್’ ನನಸಾಗಲು ವರ್ಲ್ಡ್ ಕಪ್ ನೆರವಾಗಬಲ್ಲದು..!

ಪ್ರತಿಯೊಬ್ಬರ ಜೀವನ ಕನಸುಗಳು ಬೇರೆ ಬೇರೆ. ಆದರೆ, ಆ ಪ್ರತಿಯೊಬ್ಬರಲ್ಲೂ ಸಾಮಾನ್ಯವಾಗಿರುವ ಕನಸು ದುಡ್ಡು..! ಎಂಥಾ ಕೋಟ್ಯಧಪತಿಯಾದರೂ ಹೆಚ್ಚು ಹೆಚ್ಚು ದುಡ್ಡು ಮಾಡುವ ಕನಸನ್ನು ಕಾಣುತ್ತಾ ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿರುತ್ತಾನೆ....

Latest news

- Advertisement -spot_img