No menu items!
12.5 C
Munich
Tuesday, April 28, 2026
- Advertisement -spot_img

AUTHOR NAME

admin

12733 POSTS
0 COMMENTS

ಕಾಂಗ್ರೆಸ್ ಜವಾಬ್ದಾರಿ ಬಗ್ಗೆ ಕೇಳಿದ ಕೂಡಲೇ ರಾಹುಲ್ ಕೆಂಡಾಮಂಡಲ

ಪಂಜಾಬ್ ಹತ್ಯೆ ಘಟನೆಗಳ ಹೊಣೆಗಾರಿಕೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀವು ಸರ್ಕಾರಕ್ಕಾಗಿ ಕೆಲಸ ಮಾಡುತ್ತೀರಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿ ಹರಿಹಾಯ್ದಿದ್ದಾರೆ. ಸಂಸತ್ತಿನಲ್ಲಿ ಪ್ರತಿಪಕ್ಷಗಳು ಅಡ್ಡಿಪಡಿಸಿದ ಬಗ್ಗೆ ಪ್ರಶ್ನಿಸಿದಕ್ಕೆ ನೀವು ಸರ್ಕಾರಕ್ಕಾಗಿ...

TNIT ಮೀಡಿಯಾವರ್ಡ್ಸ್ ಗೆ ಕ್ಷಣಗಣನೆ

ಮಾಧ್ಯಮ ಕ್ಷೇತ್ರದ ಸಾಧಕರನ್ನು ಗೌರವಿಸುವ ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ 2021-22 ಕ್ಕೆ ದಿನಾಂಕ ನಿಗದಿಯಾಗಿದೆ. ಡಿ.22 ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಟಿವಿ ನಿರೂಪಕರು, ವರದಿಗಾರರು, ವಿಡಿಯೋ ಎಡಿಟರ್...

ಸಂಕ್ರಾಂತಿ ಬಳಿಕ ಸರ್ಕಾರದಲ್ಲಿ ಮಹತ್ವದ ಬದಲಾವಣೆ ಸುಳಿವು ಕೊಟ್ಟ ಬೊಮ್ಮಾಯಿ

ಸ್ವಕ್ಷೇತ್ರ ಶಿಗ್ಗಾವಿಯಲ್ಲಿ (Shiggavi) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಧಿಕಾರ ಶಾಶ್ವತವಲ್ಲ ಎಂದು ಭಾವುಕರಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದೆ. ಸಂಕ್ರಾಂತಿ...

ಸುಮಲತಾರನ್ನು 1 ರೂಪಾಯಿಗೆ ಹರಾಜು ಹಾಕಿದ ವಾಟಾಳ್

ಕೇಂದ್ರದಲ್ಲಿ ರಾಜ್ಯದ ಬಗ್ಗೆ ಧ್ವನಿ ಎತ್ತದ ಕರ್ನಾಟಕ ಲೋಕಸಭಾ ಸದಸ್ಯರ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ 24 ಕರ್ನಾಟಕದ ಸಂಸದರ ಭಾವಚಿತ್ರಗಳನ್ನಿಟ್ಟು...

ಸಿಹಿಸುದ್ದಿ: ವಾರದಲ್ಲಿ 4 ದಿನ ಕೆಲಸದ ಪದ್ಧತಿ ಶೀಘ್ರದಲ್ಲೇ ಜಾರಿ

ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ಪದ್ಧತಿ ಮುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ನೂತನ ಕಾರ್ಮಿಕ ಸಂಹಿತೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸುವ ಸಾಧ್ಯತೆ ಇದ್ದು, ಇದು ಜಾರಿಯಾದಲ್ಲಿ ವಾರದಲ್ಲಿ...

ಪುನೀತ್ ಬೋರ್ಡ್ ಕೆಡವಿದವ ಕಂಬಿ ಹಿಂದೆ!

ನಟ ಪುನೀತ್ (Puneeth Rajkumar) ಹೆಸರಿಟ್ಟಿದ್ದ ಬಡಾವಣೆ ನಾಮ ಫಲಕ ಜೆಸಿಬಿಯಿಂದ (JCB) ಧ್ವಂಸ ಮಾಡಲಾಗಿದ್ದು, ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋಲಾರ (Kolar) ಜಿಲ್ಲೆ ಬಂಗಾರಪೇಟೆ (Bangarapete) ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ...

ಬೆಂಗಳೂರಿನಲ್ಲಿ ಹೆಚ್ಚಾಯ್ತು ಕಂಟೈನ್ ಮೆಂಟ್ ಜೋನ್; ಹೆಚ್ಚಾಯ್ತು ಭಯ

ನಗರದಲ್ಲಿ ಒಟ್ಟು 106 ಸಕ್ರಿಯ ಕೊರೊನಾ ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸಲಾಗಿದ್ದು, ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 39 ವಲಯಗಳಿವೆ. ಬಿಬಿಎಂಪಿ ಸೋಮವಾರ ಪ್ರಕಟಿಸಿದದ ಅಂಕಿಅಂಶಗಳ ಪ್ರಕಾರ , ಬೆಂಗಳೂರು ದಕ್ಷಿಣ ಮತ್ತು ಮಹದೇವಪುರದಲ್ಲಿ ಕ್ರಮವಾಗಿ...

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಕಹಿಸುದ್ದಿ

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಅನುಕೂಲವಾಗುವಂತೆ ಸರ್ಕಾರ ವರ್ಗಾವಣೆ ಕಾಯ್ದೆಯನ್ನು ಎರಡು ಬಾರಿ ತಿದ್ದುಪಡಿ ಮಾಡಿದ್ದರೂ, ಹೆಚ್ಚಿನ ಶಿಕ್ಷಕರಿಗೆ ಅನುಕೂಲವಾಗಿಲ್ಲ ಎನ್ನಲಾಗಿದೆ. ಶೇಕಡ 25 ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇರುವ 53 ತಾಲೂಕುಗಳನ್ನು ವರ್ಗಾವಣೆ...

ಪಿಎಂ ಕಿಸಾನ್ ಹಣ ಪಡೆಯಲು ಈ ನಿಯಮ ಕಡ್ಡಾಯ

ಭಾರತದ ಬಹುತೇಕ ರೈತರು ಈಗ ಕಾಯುತ್ತಿರುವುದು 2000 ರೂಪಾಯಿ ಯಾವಾಗ ಸಿಗುತ್ತದೆ ಎಂದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಬಿಎಂ ಕಿಸಾನ್) ಯೋಜನೆಯಡಿ ಹತ್ತನೇ ಕಂತು ಇದಾಗಿದೆ. ಡಿಸೆಂಬರ್ 15ರ ನಂತರ...

ಸುಜುಕಿ ಜಿಕ್ಸರ್ ವಿಂಟರ್ ರೇಡ್ ಹೇಗಿತ್ತು ಗೊತ್ತಾ? ಮಸ್ತ್ ಮಗಾ..!

ಸುಜುಕಿ ಜಿಕ್ಸರ್ ವಿಂಟರ್ ರೇಡ್ ಹೇಗಿತ್ತು ಗೊತ್ತಾ? ಮಸ್ತ್ ಮಗಾ..! ಬೈಕ್ ಸವಾರಿ ಮಜಾನೇ ಬೇರೆ..ಅದೂ ಚಳೀಲಿ ಸಖತ್ತಾಗಿ ಒಂದು ಟ್ರಿಪ್ ಹೊಡೆದ್ರೆ ಸ್ವರ್ಗದ ಸಂಚಾರ! ಇಂದು ಸುಜಿಕ್ ಜಿಕ್ಸರ್ ನಿಂದ ಅಂತಹ್ದೊಂದು‌ ಮಸ್ತ್...

Latest news

- Advertisement -spot_img