ಇಂದು ತೆರೆಯಲಿದೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು.. ಬಿಗಿ ಭದ್ರತೆ..!!
ಇಂದು ಸಂಜೆ ಕುಂಭ ಮಾಸ ಪೂಜೆ ಹಿನ್ನೆಲೆಯಲ್ಲಿ ಶಬರಿ ಮಲೆ ಸ್ವಾಮಿ ಅಯ್ಯಪ್ಪನ ದೇವಸ್ಥಾನದ ಬಾಗಿಲನ್ನ ತೆರೆಯಲಾಗುತ್ತಿದೆ.. ಮುಂದಿನ ಐದು ದಿನಗಳು...
ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರ ರಾಜವಂಶಸ್ಥ ಯದುವೀರ್ ಒಡೆಯರ್..?? ಈ ಬಗ್ಗೆ ಹೇಳಿದ್ದೇನು..?
ಯದುವೀರ್ ಒಡೆಯರ್ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲಿದ್ದಾರೆ ಎಂಬ ಮಾತು ಕೇಳಿ ಬರ್ತಾನೆ ಇದೆ.. ಜನರ ಜೊತೆಗೆ ಹಾಗೆ...
ಟೀ ಇಂಡಿಯಾದ ಮಾಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ..!!
ಹೌದು, ಇಂಡಿಯಾ ಟೀಮ್ ಜರ್ಸಿ ತೊಟ್ಟು ತಂಡದ ಪರವಾಗಿ ಮೈದಾನಕ್ಕಿಳಿದಿದ್ದ ಬೌಲರ್ ಆದ ಅಮಿತ್ ಭಂಡಾರಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.. ಸೆಂಟ್ ಸ್ಟೀಫನ್...
ಕನ್ಫರ್ಮ್ : ಕೆಜಿಎಫ್ ಗೆ ಬರ್ತಿದ್ದಾರೆ ಖಳನಾಯಕ್ ಸಂಜಯ್ ದತ್..!! ಯಾವ ಪಾತ್ರ ಗೊತ್ತಾ..?.
ಹೌದು.. ಇಷ್ಟು ದಿನ ಸಂಜಯ್ ದತ್ ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸ್ತಾರೆ ಅನ್ನೋ ಸುದ್ದಿ ಇತ್ತು.. ಈಗ ಈ ಸುದ್ದಿ...
ಮೋದಿಗೆ ಸವಾಲ್ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ..!
ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 22 ಕ್ಷೇತ್ರಗಳನ್ನ ಬಿಜೆಪಿ ಗೆಲ್ಲಲಿದೆ ಎಂಬ ಬಿಜೆಪಿಯರವರ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತೀಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.. ಸ್ವತಃ ಮೋದಿ...
ಇನ್ನೆರಡು ತಿಂಗಳು ಡಿಬಾಸ್ ಅಭಿಮಾನಿಗಳದ್ದೆ ಹಬ್ಬ..!!
ಇಂದು ಯಜಮಾನ ಟ್ರೇಲರ್ ರಿಲೀಸ್ ಆಗಿದೆ.. ಯೂಟ್ಯೂಬ್ ನಲ್ಲಿ ಯಜಮಾನ ಹೆಸರಿಗೆ ತಕ್ಕಹಾಗೆ ರಾಜನ ಹಾಗೆ ಟ್ರೆಂಡಿಂಗೆ ಏರಿ ಬಿಟ್ಟಿದ್ದಾನೆ.. ಈ ಮೂಲಕ ಸಿನಿಮಾ ಬರುವಿಕೆಗೆ...
ಪವರ್ ಸ್ಟಾರ್-ರಾಕಿಂಗ್ ಸ್ಟಾರ್ ಒಂದೇ ಸಿನಿಮಾದಲ್ಲಿ.. ಯಶ್ ಬಿಚ್ಚಿಟ್ರು ಸತ್ಯ..!!
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೆ ಯಶ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದಾರೆ.. ಹೀಗಾಗೆ ಯಶ್ ಅವರ ಸಿನಿಮಾಗೆ ಪುನೀತ್ ಹಾಗು ಅಪ್ಪು ಸಿನಿಮಾಗೆ...
ಜೆಡಿಎಸ್ ಗೆ ಗೂಗ್ಲಿ ಹಾಕಿದ ಸುಮಲತಾ ಅಂಬರೀಶ್.. ದೋಸ್ತಿ ಸರ್ಕಾರಕ್ಕೆ ತಲೆ ನೋವು..!!
ಲೋಕಸಭೆ ಎಲೆಕ್ಷನ್ ಹತ್ತಿರವಾಗುತ್ತಿದ್ದ ಹಾಗೆ ಎಲ್ಲೆಡೆ ರಾಜಕೀಯ ಲೆಕ್ಕಚಾರ ನಡೆಯುತ್ತಿದೆ.. ಅದರಲ್ಲು ಕರ್ನಾಟಕದ ಪಾಲಿಟಿಕ್ಸ್ ನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ...
ಹರ್ಷ ನಿರ್ದೇಶನದ 'ರಾಣ'ಗೆ ನೋ ಎಂದ ರಾಕಿಭಯ್..!! ಈ ಚಿತ್ರದಲ್ಲಿ ನಟಿಸ್ತಾರಂತೆ ಈ ಸ್ಟಾರ್ ನಟ!!
ಕೆಜಿಎಫ್ ಸಿನಿಮಾ ಸಕ್ಸಸ್ ಆದ ಬಳಿಕ ಯಶ್ ಇಮೇಜ್ ಬದಲಾಗಿದೆ.. ಹೀಗಾಗೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ...
T-20 ಫೈನಲ್..!! ರೋಹಿತ್ ಪಡೆಗೆ ಸಿಗಲಿದ್ಯ ಗೆಲುವು...?
ನಾಳೆ ಭಾರತ ಹಾಗು ನ್ಯೂಜಿಲೆಂಡ್ ನಡುವೆ ಹ್ಯಾಮಿಲ್ಟನ್ ನಲ್ಲಿ ಬಿಗ್ ಫೈಟ್ ನಡೆಯಲಿದೆ.. ರೋಹಿತ್ ಪಡೆ ಟಿ ಟ್ವೆಂಟಿ ಕಪ್ ಅನ್ನ ತನ್ನದಾಗಿಸಿಕೊಳ್ಳಲು ಸಕಲ ಸಿದ್ದತೆ...