No menu items!
22.7 C
Munich
Wednesday, July 22, 2026
- Advertisement -spot_img

AUTHOR NAME

admin

12733 POSTS
0 COMMENTS

ಕಿಡ್ನಿ ದೊರೆಯುತ್ತೆ ಅಂತ ಬೋರ್ಡ್ ಹಾಕಿದ್ದಾನೆ ಮಂಡ್ಯದ ಯುವಕ

ಮಂಡ್ಯದಲ್ಲಿ ಯುವಕನೊಬ್ಬ ಕಿಡ್ನಿ ದೊರೆಯುತ್ತದೆ ಎಂದು ಬೋರ್ಡ್ ಹಾಕಿಕೊಂಡಿದ್ದಾನೆ‌ . ಮಂಡ್ಯ ನಗರದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿರುವ 26ವರ್ಷದ ವಿನೋದ್ ಕುಮಾರ್ ಎಂಬ ಯುವಕ ತನ್ನ ಅಂಗಡಿಯ ಮುಂದೆ ಹೀಗೆ ಬೋರ್ಡ್ ನೇತುಹಾಕಿದ್ದಾನೆ. ಮಂಡ್ಯದ ತಗ್ಗಹಳ್ಳಿ...

ರಾಜ್ಯದ ಈ ದೇವಸ್ಥಾನಕ್ಕೆ ಮಹಿಳೆಯರು ಬರುವಂತಿಲ್ಲ!

ಕೇರಳದ ಐತಿಹಾಸಿಕ ಪ್ರಸಿದ್ಧಿ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೆ ವಿಧಿಸಿದ್ದ ತಡೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ಆದರೆ, ನಮ್ಕ ಕರ್ನಾಟಕದಲ್ಲೊಂದು ದೇವಾಲಯವಿದೆ. ಈ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ! ಇಲ್ಲಿ ಮಹಿಳೆಯರಿಗೆ...

ಮಿಂಚಿನ ವೇಗಕ್ಕೆ ಧೋನಿ ಸವಾಲು…!

ಟೀಂ ಇಂಡಿಯಾದ ಮಾಜಿ ನಾಯಕ , ವಿಕೆಟ್ ಕೀಪರ್ , ಬ್ಯಾಟ್ಸ್ ಮನ್ ಮಿಂಚಿನ ವೇಗಕ್ಕೆ ಸವಾಲಾಕಿದ್ದಾರೆ...! ಹೀಗಂತ ಅಭಿಮಾನಿಗಳು ಧೋನಿಯನ್ನು ಕೊಂಡಾಡಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಧೋನಿ 2 ಸ್ಟಂಪ್ ಮಾಡುವ...

ಸುನಾಮಿ ಅಬ್ಬರಕ್ಕೆ ಐವರು ಬಲಿ

ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು,ನಗರಕ್ಕೆ ಸುನಾಮಿ ಅಪ್ಪಳಿಸಿದೆ. ಸುನಾಮಿ ಪರಿಣಾಮ ಐವರು ಸಾವನ್ನಪ್ಪಿದ್ದಾರೆ.ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಕಂಡು ಬರುತ್ತಿವೆ.‌ರಿಯಾಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.5 ರಷ್ಟಿದೆ. ಅನೇಕ ಮನೆಗಳು ಕುಸಿದಿವೆ.

ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೂ ಅವಕಾಶ ; ಇದು ಸುಪ್ರೀಂ ತೀರ್ಪು

ಕೇರಳದ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.‌ 1997ರಿಂದ ಮಹಿಳೆಯರಿಗೆ ಶಬರಿ ಮಲೆಗೆ ಪ್ರವೇಶ ನಿಷೇಧಿಸಲಾಗಿತ್ತು. ಋತುಸ್ರಾವ ಮತ್ತು ಪೌರಾಣಿಕ ಕಾರಣದಿಂದ ಪ್ರವೇಶ...

ಭಾರತಕ್ಕೆ 7ನೇ , ಬಾಂಗ್ಲಾಕ್ಕೆ ಮೊದಲ ಏಷ್ಯಾಕಪ್ ಗೆಲ್ಲುವ ತುಡಿತ

ಏಷ್ಯಾಕಪ್ ಟೂರ್ನಿಯ ಫೈನಲ್ ಪೈಪೋಟಿಗೆ ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮತ್ತು ಮುಶ್ರಫೆ ಮೊರ್ತಾಜ ಮುಂದಾಳತ್ವದ ಬಾಂಗ್ಲಾ ತಂಡಗಳ ನಡುವೆ ಪ್ರಶಸ್ತಿಗಾಗಿ ಕಾಳಗ ನಡೆಯಲಿದೆ. ಟೀಂ ಇಂಡಿಯಾ ಗೆಲ್ಲುವ...

ಸನ್ನಿ ಬರುವಿಕೆಗಾಗಿ ಮದ್ಯ ಬ್ಯಾನ್!

ಈಗಾಗಲೇ ಗೊತ್ತಿರುವಂತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ನವೆಂಬರ್ 3 ರಂದು ಬೆಂಗಳೂರಿಗೆ ಬರ್ತಿದ್ದಾರೆ. ಟೈಮ್ಸ್ ಕ್ರಿಯೇಷನ್ಸ್ ನವರು 2018ರ ಹೊಸ ವರ್ಷಾಚರಣೆಗೆ ಸನ್ನಿಯನ್ನು ಕರೆಸಬೇಕು ಅಂತ ಪ್ಲಾನ್ ಮಾಡಿದ್ರು. ಕೆಲವು ಸಂಘಟನೆಗಳು...

ಇದು ವಿಶ್ವದ ದುಬಾರಿ ಶೂ…! ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!

ದುಬೈನ ಬುರ್ಜ್ ಅಲ್ ಅರಬ್ ಹೋಟೆಲ್ ನಲ್ಲಿ ಮಾರಾಟ ಮಾಡುವ ಶೂಗಳ ಬೆಲೆ ಬರೋಬ್ಬರಿ 123 ಕೋಟಿ ರೂ.! ಇಷ್ಟೋಂದು ಬೆಲೆ ಬಾಳುವ ಶೂನಲ್ಲಿ ಅಂತಹದ್ದೇನಿದೆ ಅಂತಿದ್ದೀರ? ಇದನ್ನು ಬಂಗಾರ ಮತ್ತು ವಜ್ರದಿಂದ ಮಾಡಲಾಗಿದೆ‌.‌...

ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಇಂದು ಸುಪ್ರೀಂ ತೀರ್ಪು

ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಬೇಕೇ ಅಥವಾ ಬೇಡವೇ ಎಂಬ ವಿಚಾರದ ಕುರಿತು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ. 1997 ರಲ್ಲಿ ಪೌರಾಣಿಕ ಕಾರಣ ಮತ್ತು ಋತುಸ್ರಾವ ಕಾರಣದಿಂದ...

ಇಂದು ಮೆಡಿಕಲ್ ಶಾಪ್ ಗಳು ಬಂದ್

ಆನ್ ಲೈನ್ ಮೂಲಕ ಔಷಧಗಳ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ನೀಡುವುದನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ರಿ ಅಂಡ್ ಡ್ರಗ್ಗಿಸ್ಟ್ ಬಂದ್ ಗೆ ಕರೆ ನೀಡಿದ್ದು, ಇಂದು ದೇಶದಾದ್ಯಂತ ಔಷಧ...

Latest news

- Advertisement -spot_img