No menu items!
16.3 C
Munich
Wednesday, April 29, 2026

ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೂ ಅವಕಾಶ ; ಇದು ಸುಪ್ರೀಂ ತೀರ್ಪು

Must read

ಕೇರಳದ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.‌

1997ರಿಂದ ಮಹಿಳೆಯರಿಗೆ ಶಬರಿ ಮಲೆಗೆ ಪ್ರವೇಶ ನಿಷೇಧಿಸಲಾಗಿತ್ತು. ಋತುಸ್ರಾವ ಮತ್ತು ಪೌರಾಣಿಕ ಕಾರಣದಿಂದ ಪ್ರವೇಶ ನಿರ್ಬಂಧಿಸಲಾಗಿತ್ತು.‌ ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.‌ಮಹಿಳೆಯರೂ ಕೂಡ ಶಬರಿ ಮಲೆಗೆ ಹೋಗಬಹುದು ಎಂದು ಸುಪ್ರೀಂ ತೀರ್ಪಿತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article