ದಸರಾ ಹತ್ತಿರ ಬರುತ್ತಿದೆ. ಮೈಸೂರಿನಲ್ಲಿ ದಸರಾ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ದಸರಾದ ಪ್ರಮುಖ ಆಕರ್ಷಣೆ 'ಗಜಪಡೆ'.
ಅರ್ಜುನ್ ಮತ್ತು ತಂಡ ಗಜಪಡೆಯನ್ನು ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಸ್ವತಃ ತಾವೇ...
ಸುಣ್ಣದ ಡಬ್ಬಿ 9 ತಿಂಗಳ ಮಗುವಿನ ಜೀವ ತೆಗೆದಿದೆ..! ವಿಜಯಪುರದ ತಿಕೋಟಿ ಪಟ್ಟಣದ ನಿವಾಸಿ ವಿಶ್ವನಾಥ ತಾಳಿಕೋಟೆ ಎಂಬುವವರ ಮಗು ಮೃತ ದುರ್ದೈವಿ.
ಮಗು ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಸುಣ್ಣದ ಡಬ್ಬಿಯನ್ನು ನುಂಗಿದ್ದು, ಇದನ್ನು ಗಮನಿಸಿದ...
ಆಕೆ ಒಂದು ಮಗುವಿನ ತಾಯಿ. ಆದರೆ ಅವರ ಬ್ಯೂಟಿಗೆ ಸೆಡ್ಡೆ ಹೊಡೆಯೋದು ಕಷ್ಟ ಸಾಧ್ಯ.
ಕೆಲಕಾಲ ಸಿನಿಮಾಗಳಿಂದ ದೂರವಿದ್ದ ನಟಿ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ.
ಯಸ್, ಇವರೇ ರಾಧಿಕಾ ಕುಮಾರಸ್ವಾಮಿ.
ಸೀರೆ ಉಟ್ಟು, ಬಂಗಾರದಿಂದ ಅಲಂಕಾರಗೊಂಡು...
ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಕ್ಲಾಸಿಕ್ ಸಿನಿಮಾ 'ನಾಗರಹಾವು'. ರಾಮಾಚಾರಿಯಾಗಿ ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಿನಿಮಾವಿದು.
ನಾಲ್ಕು ದಶಕದ ಬಳಿಕವೂ ನಾಗರಹಾವಿನ ಹವಾ ಹಾಗೇ ಇದೆ. ಡಿಜಿಟಲ್ ಫಾರ್ಮೆಟ್ ನಲ್ಲಿ ಹೊಸ...
ಕಳೆದ ಎರಡು ದಿನಗಳಿಂದ ಟ್ರೆಂಡಿಂಗ್ ನಲ್ಲಿರೋದು ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಅವರ ಬ್ರೇಕ ಅಪ್ ಕಹಾನಿ..!
ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಅವರನ್ನು ಒಂದು ಸಿನಿಮಾ ಮೂಲಕ ಒಂದುಗೂಡಿಸಿತ್ತು ಸ್ಯಾಂಡಲ್ ವುಡ್. ಆದರೆ,...
ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಪ್ರಮುಖರೆನಿಸುತ್ತಾರೆ.
ದ್ರಾವಿಡ್ ಅಂದು ಟೀಂ ಇಂಡಿಯಾ ಪರ ಆಡುತ್ತಾ ಆಪತ್ಭಾಂಧವರಾಗಿ ತಂಡ ಬೇಕೆಂದಿದ್ದನ್ನೆಲ್ಲಾ ಧಾರೆ ಎರೆದವರು. ಇದೀಗ ಯುವ ಕ್ರಿಕೆಟಿಗರಿಗೆ ಗುರುವಾಗಿ...
ತೈಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಬಾಲಕಿ ಬಲಿ ಆಗಿದ್ದಾಳೆ.
ಬಿಹಾರದಲ್ಲಿ ಬಂದ್ ವಿಕೋಪಕ್ಕೆ ತಿರುಗಿದ್ದು, ಎರಡು ವರ್ಷದ ಮಗು ಸಾವನ್ನಪ್ಪಿದೆ.
ಕಾಂಗ್ರೆಸ್ ಸೇರಿದಂತೆ ಪ್ರತಿಭಟನಾಕಾರರು ಆ್ಯಂಬುಲೆನ್ಸ್ ಗೂ ದಾರಿ...
ತೈಲ ಬೆಲೆ ಏರಿಕೆ ಖಂಡಿಸಿ ನಡೆಯುತ್ತಿರುವ 'ಭಾರತ್ ಬಂದ್ ' ಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ತಟ್ಟಿಲ್ಲ...! ಬಂದ್ ಗೂ ಬೆಲೆ ಏರಿಕೆಗೂ ಸಂಬಂಧ ಇಲ್ಲ ಎನ್ನುವಂತೆ ಬೆಲೆ ಏರಿಕೆ...
ಮೆಜೆಸ್ಟಿಕ್ ಇಂದು ಬಸ್ ನಿಲ್ದಾಣವಲ್ಲ, ಕ್ರಿಕೆಟ್ ಗ್ರೌಂಡ್..!
ಏನಪ್ಪಾ? ಇದು ಮೆಜೆಸ್ಟಿಕ್ ಕ್ರಿಕೆಟ್ ಅಂಗಣವಾಯ್ತಾ? ಇಲ್ಲಿ ಯಾವ ಪಂದ್ಯ ನಡೀತಿದೆ? ಎಂದು ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ? ಹೌದು ಇಂದು ಮೆಜೆಸ್ಟಿಕ್ ಕ್ರಿಕೆಟ್ ಫೀಲ್ಡ್...
ತೈಲ ಬೆಲೆ ಏರಿಕೆ ಖಂಡಿಸಿ ನಡೆದಿರುವ ಭಾರತ್ ಬಂದ್ ಬಿಸಿ ಕುಡುಕರಿಗೂ ತಟ್ಟಿದೆ...! ಬಂದ್ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಊಟ ಸಿಗದ ಕುಡುಕರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ನೆನೆದಿದ್ದಾರೆ...!
ಉಡುಪಿಯಲ್ಲಿ ಹೋಟೆಲ್ ಗಳೆಲ್ಲಾ ಬಂದ್...