No menu items!
9.3 C
Munich
Wednesday, April 29, 2026

ಅರ್ಜುನ್ ಅಂಡ್ ಟೀಂ ಆರೈಕೆ ಮಾಡಿದ ಮಹಾರಾಜ…!

Must read

ದಸರಾ ಹತ್ತಿರ ಬರುತ್ತಿದೆ.‌ ಮೈಸೂರಿನಲ್ಲಿ ದಸರಾ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ದಸರಾದ ಪ್ರಮುಖ ಆಕರ್ಷಣೆ ‘ಗಜಪಡೆ’.
ಅರ್ಜುನ್ ಮತ್ತು ತಂಡ ಗಜಪಡೆಯನ್ನು ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಸ್ವತಃ ತಾವೇ ಖುದ್ದು ಆರೈಕೆ ಮಾಡಿದ್ದಾರೆ.

ದಿ: ೧೦.೦೯.೨೦೧೮ ನಮ್ಮ ಮೈಸೂರಿನ ಸಂಸ್ಕೃತಿ ಹಾಗು ಸಂಪ್ರದಾಯಗಳಲ್ಲಿ ಆನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ದಸರಾ ಮಹೋತ್ಸವಕ್ಕೆ ಮೈಸೂರು…

Posted by Yaduveer Krishnadatta Chamaraja Wadiyar on Monday, September 10, 2018

ಅರ್ಜುನನಿಗೆ ಕಬ್ಬು , ಬೆಲ್ಲ ಮತ್ತು ಬಾಳೆ ಹಣ್ಣು ನೀಡಿ ಒಡೆಯರ್ ಆಶೀರ್ವಾದ ಪಡೆದಿದ್ದಾರೆ.
ಈ ಬಾರಿ ಅರ್ಜುನ ದೇವಿ ಚಾಮುಂಡೇಶ್ವರಿಯನ್ನು ಹೊರಲಿದ್ದಾನೆ.
ಗಜಪಡೆಯನ್ನು ಆರೈಕೆ ಮಾಡಿರುವ ಮಹಾರಾಜರು ಫೇಸ್ ಬುಕ್ ಪೋಸ್ಟ್ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article